‘ಯಕ್ಷದೇಗುಲ ಸನ್ಮಾನ್’ ಪ್ರಶಸ್ತಿ ಪ್ರದಾನ
ಯಕ್ಷದೇಗುಲ ಸಂಸ್ಥೆಯು ನಯನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪ್ರಸಾದನ ಕಲಾವಿದ ಶಾಂತರಾಮ ಆಚಾರ್ಯ (ಮರಿ ಆಚಾರ್) ಅವರಿಗೆ ‘ಯಕ್ಷದೇಗುಲ ಸನ್ಮಾನ- 2019’ ಪ್ರಶಸ್ತಿ ನೀಡಿ ಗೌರವಿಸಲಾಯಿತು.Last Updated 18 ಫೆಬ್ರುವರಿ 2019, 20:00 IST