ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Sharath Bachegowda

ADVERTISEMENT

30 ಸಾವಿರ ಉದ್ಯೋಗ ಸೃಷ್ಟಿ ಗುರಿ: ಸಿ.ಎಂ ಸಿದ್ದರಾಮಯ್ಯ

‘ರಾಜ್ಯದಲ್ಲಿ 2028ರ ವೇಳೆಗೆ ಅನಿಮೇಷನ್‌, ವಿಷುಯಲ್‌ ಎಫೆಕ್ಟ್ಸ್‌, ಗೇಮ್ಸ್‌ ಮತ್ತು ಕಾಮಿಕ್ಸ್‌ (ಎವಿಜಿಸಿ) ವಲಯದಲ್ಲಿ ಸರ್ಕಾರವು 30 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 29 ಜನವರಿ 2024, 16:04 IST
30 ಸಾವಿರ ಉದ್ಯೋಗ ಸೃಷ್ಟಿ ಗುರಿ: ಸಿ.ಎಂ ಸಿದ್ದರಾಮಯ್ಯ

ಜೆಜೆಎಂ ಕಾಮಗಾರಿ: ₹234 ಕೋಟಿ ವೆಚ್ಚದ ಯೋಜನೆಯಲ್ಲಿ ಖರ್ಚಾಗಿದ್ದು ₹47 ಕೋಟಿಯಷ್ಟೇ!

ಪ್ರತಿ ಮನೆಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಿ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್‌ (ಜೆಜೆಎಂ) ಕಾಮಗಾರಿಯು ಶೇ 60ರಷ್ಟು ಬಾಕಿ ಉಳಿದಿದೆ.
Last Updated 17 ಜನವರಿ 2024, 5:34 IST
ಜೆಜೆಎಂ ಕಾಮಗಾರಿ: ₹234 ಕೋಟಿ ವೆಚ್ಚದ ಯೋಜನೆಯಲ್ಲಿ ಖರ್ಚಾಗಿದ್ದು ₹47 ಕೋಟಿಯಷ್ಟೇ!

Video | ಹೆಣ್ಣು ಭ್ರೂಣ ಹತ್ಯೆ ದೇಶಕ್ಕೆ ಕಳಂಕ: ಶಾಸಕ ಶರತ್‌ ಬಚ್ಚೇಗೌಡ

ಹೊಸಕೋಟೆಯ ಆಸ್ಪತ್ರೆಯಲ್ಲಿ 5 ತಿಂಗಳ ಹೆಣ್ಣು ಭ್ರೂಣ ಪತ್ತೆಯಾಗಿದೆ. ರಾಜ್ಯದಲ್ಲಿ ಇದೇ ಮೊದಲಬಾರಿಗೆ ತನಿಖೆ ನಡೆಸುವ ಸಮಯದಲ್ಲಿ ಹತ್ಯೆ ಮಾಡಲಾದ ಭ್ರೂಣ ಪತ್ತೆಯಾಗಿದೆ. ಕಲಾಪದಲ್ಲಿ ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್‌ನ ಶರತ್‌ ಬಚ್ಚೇಗೌಡ ಹೆಣ್ಣು ಭ್ರೂಣ ಹತ್ಯೆ ದೇಶಕ್ಕೆ ಅಂಟಿದ ಕಳಂಕ.
Last Updated 14 ಡಿಸೆಂಬರ್ 2023, 7:32 IST
Video | ಹೆಣ್ಣು ಭ್ರೂಣ ಹತ್ಯೆ ದೇಶಕ್ಕೆ ಕಳಂಕ: ಶಾಸಕ ಶರತ್‌ ಬಚ್ಚೇಗೌಡ

ನಿಸರ್ಗ ವಿಕೋಪ: ಈಗ ಬರೀ ಟ್ರೈಲರ್‌, ಪಿಕ್ಚರ್‌ ಬಾಕಿ ಇದೆ– ಶರತ್‌ ಬಚ್ಚೇಗೌಡ

ಬರದ ಕುರಿತು ಚರ್ಚೆಯಲ್ಲಿ ಶರತ್‌ ಬಚ್ಚೇಗೌಡ ಪ್ರಕೃತಿ ರಕ್ಷಣೆಯ ಪಾಠ
Last Updated 8 ಡಿಸೆಂಬರ್ 2023, 15:00 IST
ನಿಸರ್ಗ ವಿಕೋಪ: ಈಗ ಬರೀ ಟ್ರೈಲರ್‌, ಪಿಕ್ಚರ್‌ ಬಾಕಿ ಇದೆ– ಶರತ್‌ ಬಚ್ಚೇಗೌಡ

ಹೊಸಕೋಟೆ | ಜೆಜೆಎಂ ಕಾಮಗಾರಿ ಕಳಪೆ ಸಹಿಸಲ್ಲ: ಶಾಸಕ ಶರತ್‌ ಬಚ್ಚೇಗೌಡ

‘ಪ್ರತಿಯೊಂದು ಮನೆಗೂ ನೀರಿನ ಸಂಪರ್ಕ ಕಲ್ಪಸುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ನಡೆಸುವ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ನಾನು ಸಹಿಸುವುದಿಲ್ಲ’ ಎಂದು ಶಾಸಕ ಶರತ್ ಬಚ್ಚೇಗೌಡ ಎಚ್ಚರಿಕೆ ನೀಡಿದರು.
Last Updated 6 ಡಿಸೆಂಬರ್ 2023, 4:44 IST
ಹೊಸಕೋಟೆ | ಜೆಜೆಎಂ ಕಾಮಗಾರಿ ಕಳಪೆ ಸಹಿಸಲ್ಲ: ಶಾಸಕ ಶರತ್‌ ಬಚ್ಚೇಗೌಡ

ದಾಬಸ್‌ಪೇಟೆ: ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವ ಜಾರಕಿಹೊಳಿ, ಶರತ್ ಬಚ್ಚೆಗೌಡ

ಸೋಂಪುರದ ಪಟ್ಟಣದಿಂದ ರಾಷ್ಟೀಯ ಹೆದ್ದಾರಿ 207ರವರೆಗೂ ನಿರ್ಮಿಸಿರುವ ದಾಬಸ್‌ಪೇಟೆ- ಹೊಸಕೋಟೆ ಹಾಗೂ ಚೆನ್ನೈ ಮಾರ್ಗದ ರಸ್ತೆ ಕಾಮಗಾರಿ ಪ್ರಗತಿಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಶರತ್ ಬಚ್ಚೆಗೌಡ ಶನಿವಾರ ಪರಿಶೀಲಿಸಿದರು.
Last Updated 9 ಸೆಪ್ಟೆಂಬರ್ 2023, 15:47 IST
ದಾಬಸ್‌ಪೇಟೆ: ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವ ಜಾರಕಿಹೊಳಿ, ಶರತ್ ಬಚ್ಚೆಗೌಡ

ಶಾಲಾ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅರಿವಿದೆ: ಶರತ್ ಬಚ್ಚೇಗೌಡ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಎದುರಿಸುವ ಸಮಸ್ಯೆಗಳ ಕುರಿತು ನನಗೆ ಅರಿವಿದೆ. ಈ ಸವಾಲುಗಳ ನಡುವೆ ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕರ ಸೇವೆ ಅದ್ವಿತೀಯವಾದದ್ದು ಎಂದು ಶಾಸಕ ಶರತ್ ಬಚ್ಚೇಗೌಡ ಅವರು ಅಭಿಪ್ರಾಯಪಟ್ಟರು.
Last Updated 31 ಮೇ 2023, 15:57 IST
ಶಾಲಾ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅರಿವಿದೆ: ಶರತ್ ಬಚ್ಚೇಗೌಡ
ADVERTISEMENT

ಹೊಸಕೋಟೆ | ಶಾಸಕ ಶರತ್‌ ಬಚ್ಚೇಗೌಡ ಮೇಲಿದೆ ಹಲವು ನಿರೀಕ್ಷೆಗಳು

ಪೂರ್ಣಾವಧಿ ಶಾಸಕರಾಗಿರುವ ಶರತ್ ಬಚ್ಚೇಗೌಡರು ಜನರ ಭರವಸೆ ಈಡೇರಿಸುತ್ತಾರಾ?
Last Updated 24 ಮೇ 2023, 4:06 IST
ಹೊಸಕೋಟೆ | ಶಾಸಕ ಶರತ್‌ ಬಚ್ಚೇಗೌಡ ಮೇಲಿದೆ ಹಲವು ನಿರೀಕ್ಷೆಗಳು

ಹೊಸಕೋಟೆ ವಿಧಾನಸಭೆ ಕ್ಷೇತ್ರ: ಶರತ್ ಬಚ್ಚೇಗೌಡ ಇಂದು ನಾಮಪತ್ರ ಸಲ್ಲಿಕೆ

ಶಾಸಕ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಪಟ್ಡಣದ ಕಾಂಗ್ರೆಸ್ ಕಚೇರಿ ಎದುರು ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಂಡಿದ್ದರು.
Last Updated 17 ಏಪ್ರಿಲ್ 2023, 5:55 IST
ಹೊಸಕೋಟೆ ವಿಧಾನಸಭೆ ಕ್ಷೇತ್ರ: ಶರತ್ ಬಚ್ಚೇಗೌಡ ಇಂದು ನಾಮಪತ್ರ ಸಲ್ಲಿಕೆ

ನುಡಿದಂತೆ ನಡೆಯುವ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ: ಶರತ್‌ ಬಚ್ಚೇಗೌಡ

news
Last Updated 17 ಮಾರ್ಚ್ 2023, 7:36 IST
ನುಡಿದಂತೆ ನಡೆಯುವ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ: ಶರತ್‌ ಬಚ್ಚೇಗೌಡ
ADVERTISEMENT
ADVERTISEMENT
ADVERTISEMENT