ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sharavana

ADVERTISEMENT

ಚಿನ್ನ, ಬೆಳ್ಳಿ ವರ್ತಕರಿಗೆ ಕಿರುಕುಳ: ತಡೆಗೆ ಟಿ.ಎ. ಶರವಣ ಆಗ್ರಹ

ಚಿನ್ನ, ಬೆಳ್ಳಿ ವರ್ತಕರು ಹಾಗೂ ಗಿರವಿ ಅಂಗಡಿಗಳ ಮಾಲೀಕರಿಗೆ ಪೊಲೀಸರು ನೀಡುತ್ತಿರುವ ಕಿರುಕುಳ ತಡೆಯಬೇಕು ಎಂದು ಜೆಡಿಎಸ್‌ನ ಟಿ.ಎ. ಶರವಣ ಒತ್ತಾಯಿಸಿದರು.
Last Updated 23 ಫೆಬ್ರುವರಿ 2024, 20:04 IST
ಚಿನ್ನ, ಬೆಳ್ಳಿ ವರ್ತಕರಿಗೆ ಕಿರುಕುಳ: ತಡೆಗೆ ಟಿ.ಎ. ಶರವಣ ಆಗ್ರಹ

Karnataka Assembly Session | ಗಿರವಿ, ಚಿನ್ನದಂಗಡಿ ಮಾಲೀಕರಿಗೆ ಕಿರುಕುಳ: ಶರವಣ ಆರೋಪ

‘ಚಿನ್ನ ಜಪ್ತಿ ಮಾಡಿಕೊಳ್ಳುವ ನೆಪದಲ್ಲಿ ಪೊಲೀಸರು ಗಿರವಿ ಮತ್ತು ಚಿನ್ನದ ಅಂಗಡಿ ಮಾಲೀಕರಿಗೆ ಪೊಲೀಸರು ಕಿರುಕಳ ನೀಡುತ್ತಿದ್ದಾರೆ’ ಎಂದು ಜೆಡಿಎಸ್‌ನ ಟಿ.ಎ. ಶರವಣ ದೂರಿದರು.
Last Updated 17 ಜುಲೈ 2023, 21:44 IST
Karnataka Assembly Session | ಗಿರವಿ, ಚಿನ್ನದಂಗಡಿ ಮಾಲೀಕರಿಗೆ ಕಿರುಕುಳ: ಶರವಣ ಆರೋಪ

ವಿಧಾನ ಪರಿಷತ್ ಚುನಾವಣೆ: ಜೆಡಿಎಸ್‌ನ ಶರವಣ ಶ್ರೀಮಂತ ಅಭ್ಯರ್ಥಿ

ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಕಣದಲ್ಲಿರುವ ಏಳು ಅಭ್ಯರ್ಥಿಗಳ ಪೈಕಿ, ಜೆಡಿಎಸ್‌ನ ಟಿ.ಎ. ಶರವಣ ಅತ್ಯಂತ ಶ್ರೀಮಂತ ಅಭ್ಯರ್ಥಿ. ನಂತರದ ಸ್ಥಾನದಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ ಇದ್ದಾರೆ.
Last Updated 25 ಮೇ 2022, 20:22 IST
ವಿಧಾನ ಪರಿಷತ್ ಚುನಾವಣೆ: ಜೆಡಿಎಸ್‌ನ ಶರವಣ ಶ್ರೀಮಂತ ಅಭ್ಯರ್ಥಿ

ಪರಿಷತ್‌ ಚುನಾವಣೆ: ಟಿ.ಎ.ಶರವಣ ಜೆಡಿಎಸ್ ಅಭ್ಯರ್ಥಿ

ಕರ್ನಾಟಕದ ವಿಧಾನ ಸಭೆಯಿಂದ ವಿಧಾನ ಪರಿಷತ್‌ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ.ಶರವಣ ಆಯ್ಕೆಯಾಗಿದ್ದಾರೆ.
Last Updated 24 ಮೇ 2022, 6:43 IST
ಪರಿಷತ್‌ ಚುನಾವಣೆ: ಟಿ.ಎ.ಶರವಣ ಜೆಡಿಎಸ್ ಅಭ್ಯರ್ಥಿ

‘ಜಮೀರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ’: ಟಿಎ ಶರವಣ

‘ಜಮೀರ್ ಅಹಮ್ಮದ್ ಖಾನ್‌ ಅವರನ್ನು ಶಾಸಕ ಮತ್ತು ಸಚಿವರನ್ನಾಗಿ ಮಾಡಿದ್ದು ಯಾವ ಪಕ್ಷ ಎಂಬುದನ್ನು ಮೊದಲು ನೆನಪಿಸಿಕೊಳ್ಳಲಿ’ ಎಂದು ಜೆಡಿಎಸ್ ರಾಜ್ಯ ವಕ್ತಾರ ಟಿ.ಎ. ಶರವಣ ಲೇವಡಿ ಮಾಡಿದರು
Last Updated 18 ಅಕ್ಟೋಬರ್ 2021, 16:48 IST
‘ಜಮೀರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ’: ಟಿಎ ಶರವಣ

ಜಮೀರ್‌ ಕ್ಷಮೆಯಾಚಿಸಲಿ: ಶರವಣ ಆಗ್ರಹ

ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮ್ಮದ್ ಖಾನ್‌ ಅವರು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಅಪಪ್ರಚಾರ ನಿಲ್ಲಿಸಿ, ಬಹಿರಂಗ ಕ್ಷಮೆಯಾಚಿಸಬೇಕು ಎಂದು ಜೆಡಿಎಸ್‌ ಮುಖಂಡ ಟಿ.ಎ. ಶರವಣ ಒತ್ತಾಯಿಸಿದರು.
Last Updated 22 ಜೂನ್ 2021, 22:18 IST
ಜಮೀರ್‌ ಕ್ಷಮೆಯಾಚಿಸಲಿ: ಶರವಣ ಆಗ್ರಹ

ಯೋಗೇಶ್ವರ್‌ಗೆ ಜೆಡಿಎಸ್‌ ಮುಖಂಡರ ತಿರುಗೇಟು

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ‘ಜೋಕರ್‌’ ಎಂದು ಟೀಕಿಸಿದ್ದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌ ವಿರುದ್ಧ ಜೆಡಿಎಸ್‌ ಮುಖಂಡರು ಹರಿಹಾಯ್ದಿದ್ದಾರೆ.
Last Updated 28 ಫೆಬ್ರುವರಿ 2021, 16:01 IST
ಯೋಗೇಶ್ವರ್‌ಗೆ  ಜೆಡಿಎಸ್‌ ಮುಖಂಡರ ತಿರುಗೇಟು
ADVERTISEMENT

ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿಗೆ ಹಿಂಸೆ ಕೊಟ್ಟಿದ್ದಾರೆ: ಶರವಣ 

ಕಾಂಗ್ರೆಸ್ ನಾಯಕರು ಕಿರುಕುಳ ನೀಡುವ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಲವು ಬಾರಿ ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡರ ಎದುರು ಕಣ್ಣೀರು ಹಾಕಿದ್ದರು ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯಶರವಣ ಹೇಳಿದ್ದಾರೆ.
Last Updated 23 ಆಗಸ್ಟ್ 2019, 7:18 IST
ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿಗೆ ಹಿಂಸೆ ಕೊಟ್ಟಿದ್ದಾರೆ: ಶರವಣ 

‘ಮತ್ತೆ ಜೈಲಿಗೆ ಕಳುಹಿಸುವುದು ಕಷ್ಟವೇನಲ್ಲ’; ಯಡಿಯೂರಪ್ಪ ವಿರುದ್ಧ ಶರವಣ ವಾಗ್ದಾಳಿ

'ಗುಪ್ತಚರ ಇಲಾಖೆ ತಮ್ಮ ಕೈಕೆಳಗೆ ಇದ್ದಾಗಲೇ ಜೈಲು ಸೇರಿದವರನ್ನು ಈಗ ಕಳಿಸುವುದು ಸಮ್ಮಿಶ್ರ ಸರ್ಕಾರಕ್ಕೆ ಕಷ್ಟವೇನಲ್ಲ’ ಎಂದು ಜೆಡಿಎಸ್‌ ವಕ್ತಾರ ಟಿ.ಎ.ಶರವಣ ಪರೋಕ್ಷವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 15 ಸೆಪ್ಟೆಂಬರ್ 2018, 16:33 IST
fallback
ADVERTISEMENT
ADVERTISEMENT
ADVERTISEMENT