ಗುರುವಾರ, 1 ಜನವರಿ 2026
×
ADVERTISEMENT

Shardul Thakur

ADVERTISEMENT

ಸೂರ್ಯಕುಮಾರ್, ದುಬೆ, ರಹಾನೆ, ಸರ್ಫರಾಜ್ ಇರುವ ತಂಡಕ್ಕೆ ಶಾರ್ದೂಲ್ ಠಾಕೂರ್ ನಾಯಕ

Mumbai Squad: ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಗಾಗಿ 17 ಸದಸ್ಯರ ಮುಂಬೈ ತಂಡವನ್ನು ಘೋಷಿಸಲಾಗಿದೆ ಈ ತಂಡದಲ್ಲಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸರ್ಫರಾಜ್ ಖಾನ್ ಶಿವಂ ದುಬೆ ಹಾಗೂ ಅಜಿಂಕ್ಯಾ ರಹಾನೆ ಇದ್ದು ಶಾರ್ದೂಲ್ ಠಾಕೂರ್ ನಾಯಕತ್ವ ವಹಿಸಲಿದ್ದಾರೆ.
Last Updated 22 ನವೆಂಬರ್ 2025, 11:12 IST
ಸೂರ್ಯಕುಮಾರ್, ದುಬೆ, ರಹಾನೆ, ಸರ್ಫರಾಜ್ ಇರುವ ತಂಡಕ್ಕೆ ಶಾರ್ದೂಲ್ ಠಾಕೂರ್ ನಾಯಕ

ಎರಡನೇ ಟೆಸ್ಟ್‌: ಕುಲದೀಪ್, ನಿತೀಶ್ ಅವರಲ್ಲಿ ಯಾರಿಗೆ ಮಣೆ?

ಶಾರ್ದೂಲ್‌ ಠಾಕೂರ್‌ಗೆ ವಿಶ್ರಾಂತಿ ಸಾಧ್ಯತೆ
Last Updated 27 ಜೂನ್ 2025, 23:54 IST
ಎರಡನೇ ಟೆಸ್ಟ್‌: ಕುಲದೀಪ್, ನಿತೀಶ್ ಅವರಲ್ಲಿ ಯಾರಿಗೆ ಮಣೆ?

IPL 2025: SRH ಎದುರು ಮಿಂಚಿ ಪಂದ್ಯಶ್ರೇಷ್ಠ ಎನಿಸಿದ 'Unsold' ಶಾರ್ದೂಲ್ ಠಾಕೂರ್

ಟೂರ್ನಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಲಖನೌ ಸೂಪರ್‌ ಜೈಂಟ್ಸ್‌ ತಂಡವು ಬಲಿಷ್ಠ ಸನ್‌ರೈಸರ್ಸ್‌ ಹೈದರಾಬಾದ್‌ ಪಡೆಯನ್ನು ಅದರ ತವರಿನಂಗಳದಲ್ಲೇ ಗುರುವಾರ ಸೋಲಿಸಿದೆ.
Last Updated 28 ಮಾರ್ಚ್ 2025, 5:31 IST
IPL 2025: SRH ಎದುರು ಮಿಂಚಿ ಪಂದ್ಯಶ್ರೇಷ್ಠ ಎನಿಸಿದ 'Unsold' ಶಾರ್ದೂಲ್ ಠಾಕೂರ್

ರೋಹಿತ್, ಜೈಸ್ವಾಲ್, ರಹಾನೆ..ತಾರೆಯರಿದ್ದ ಮುಂಬೈ ವಿರುದ್ಧ ಜಮ್ಮುವಿಗೆ ಸ್ಮರಣೀಯ ಜಯ

ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಶಿವಂ ದುಬೆ, ಶಾರ್ದೂಲ್ ಠಾಕೂರ್...ಹೀಗೆ ತಾರಾ ಬಳಗವಿದ್ದ ಮುಂಬೈ ತಂಡದ ವಿರುದ್ಧದ ರಣಜಿ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಐದು ವಿಕೆಟ್ ಅಂತರದ ಸ್ಮರಣೀಯ ಜಯ ಗಳಿಸಿದೆ.
Last Updated 25 ಜನವರಿ 2025, 10:41 IST
ರೋಹಿತ್, ಜೈಸ್ವಾಲ್, ರಹಾನೆ..ತಾರೆಯರಿದ್ದ ಮುಂಬೈ ವಿರುದ್ಧ ಜಮ್ಮುವಿಗೆ ಸ್ಮರಣೀಯ ಜಯ

ಶಾರ್ದೂಲ್‌ ಠಾಕೂರ್‌ಗೆ ಪಾದದ ಶಸ್ತ್ರಚಿಕಿತ್ಸೆ

ಭಾರತ ತಂಡದ ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್ ಅವರಿಗೆ ಬುಧವಾರ ಇಲ್ಲಿ ಪಾದದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಕನಿಷ್ಠ ಮೂರು ತಿಂಗಳು ಅವರು ಕ್ರಿಕೆಟ್‌ನಿಂದ ದೂರವಿರುವ ನಿರೀಕ್ಷೆಯಿದೆ.
Last Updated 12 ಜೂನ್ 2024, 14:28 IST
ಶಾರ್ದೂಲ್‌ ಠಾಕೂರ್‌ಗೆ ಪಾದದ ಶಸ್ತ್ರಚಿಕಿತ್ಸೆ

ರಣಜಿ ಸೆಮಿಫೈನಲ್ | ಶಾರ್ದೂಲ್ ಠಾಕೂರ್ ಶತಕ; ಮುಂಬೈಗೆ ಇನಿಂಗ್ಸ್ ಮುನ್ನಡೆ

ಸಾಯಿಕಿಶೋರ್‌ಗೆ ಆರು ವಿಕೆಟ್; ತನುಷ್, ಮುಷೀರ್ ಅರ್ಧಶತಕ
Last Updated 3 ಮಾರ್ಚ್ 2024, 20:30 IST
ರಣಜಿ ಸೆಮಿಫೈನಲ್ | ಶಾರ್ದೂಲ್ ಠಾಕೂರ್ ಶತಕ; ಮುಂಬೈಗೆ ಇನಿಂಗ್ಸ್ ಮುನ್ನಡೆ

IND vs SA: ಬ್ಯಾಟಿಂಗ್ ಅಭ್ಯಾಸದ ವೇಳೆ ಶಾರ್ದೂಲ್ ಠಾಕೂರ್ ಭುಜಕ್ಕೆ ಗಾಯ

ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಭಾರತದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರ ಭುಜಕ್ಕೆ ಚೆಂಡು ಬಿದ್ದು ಪೆಟ್ಟಾಗಿದೆ.
Last Updated 30 ಡಿಸೆಂಬರ್ 2023, 10:43 IST
IND vs SA: ಬ್ಯಾಟಿಂಗ್ ಅಭ್ಯಾಸದ ವೇಳೆ ಶಾರ್ದೂಲ್ ಠಾಕೂರ್ ಭುಜಕ್ಕೆ ಗಾಯ
ADVERTISEMENT

ICC World Cup 2023 | IND vs AFG: ಶಾರ್ದೂಲ್‌ಗೆ ಅವಕಾಶ; ಅಫ್ಗಾನ್ ಬ್ಯಾಟಿಂಗ್

World Cup 2023 IND vs AFG Match ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಅತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅಫ್ಗಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
Last Updated 11 ಅಕ್ಟೋಬರ್ 2023, 8:14 IST
ICC World Cup 2023 | IND vs AFG: ಶಾರ್ದೂಲ್‌ಗೆ ಅವಕಾಶ; ಅಫ್ಗಾನ್ ಬ್ಯಾಟಿಂಗ್

IPL 2023: ಕೆಕೆಆರ್ ವಿರುದ್ಧ ಆರ್‌ಸಿಬಿಗೆ ಹೀನಾಯ ಸೋಲು

29 ಎಸೆತಗಳನ್ನು ಎದುರಿಸಿದ ಠಾಕೂರ್ 9 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 68 ರನ್ ಸಿಡಿಸಿದರು. ಆರಂಭಿಕ ಬ್ಯಾಟರ್ ರೆಹಮನುಲ್ಲಾ ಗುರ್ಮಾಜ್ 44 ಎಸೆತಗಳಲ್ಲಿ 57 ರನ್ ಸಿಡಿಸುವ ಮೂಲಕ ತಂಡಕ್ಕೆ ನೆರವಾದರು. ಮಧ್ಯಮ ಕ್ರಮಾಂಕದ ರಿಂಕು ಸಿಂಗ್ 33 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
Last Updated 6 ಏಪ್ರಿಲ್ 2023, 18:03 IST
IPL 2023: ಕೆಕೆಆರ್ ವಿರುದ್ಧ ಆರ್‌ಸಿಬಿಗೆ ಹೀನಾಯ ಸೋಲು

ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಶಾರ್ದೂಲ್, ಸೀಫರ್ಟ್ ಬಿಡುಗಡೆ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಡಲ್ಲಿ ಕ್ಯಾಪಿಟಲ್ಸ್ ತಂಡದ ಶಾರ್ದೂಲ್ ಠಾಕೂರ್, ಕೆ.ಎಸ್. ಭರತ್ ಹಾಗೂ ನ್ಯೂಜಿಲೆಂಡ್‌ನ ಆಟಗಾರ ಟಿಮ್ ಸೀಫರ್ಟ್ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ.
Last Updated 8 ನವೆಂಬರ್ 2022, 19:31 IST
ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಶಾರ್ದೂಲ್, ಸೀಫರ್ಟ್ ಬಿಡುಗಡೆ
ADVERTISEMENT
ADVERTISEMENT
ADVERTISEMENT