ಬಿಟೌನ್ಗೆ ರಿಷಿ ಕಪೂರ್ ಕಮ್ ಬ್ಯಾಕ್‘ಶರ್ಮಾಜೀ ನಮ್ಕೀನ್’ ಎನ್ನಲಿದ್ದಾರೆ ಜೂಹಿ
‘ಮೇರಾ ನಾಮ್ ಜೋಕರ್’ ಚಿತ್ರದ ಮೂಲಕ ದುಃಖದಲ್ಲೂ ಹೇಗೆ ನಗಬೇಕು ಎಂದು ಹೇಳಿಕೊಟ್ಟ ರಿಷಿ ಕಪೂರ್, ಕ್ಯಾನ್ಸರ್ ಜೊತೆ ಸೆಣಸಾಡಿ, ಈಗ ಹೊಸ ಚಿತ್ರದ ಮೂಲಕ ಬಾಲಿವುಡ್ಗೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರದ ನಾಯಕ ಅವರೇ.Last Updated 10 ಡಿಸೆಂಬರ್ 2019, 19:31 IST