ಸಸಿಕಾಂತ್ ಸೆಂಥಿಲ್, ಬೆಂಬಲಿಸಿದವರ ಜತೆ ಪಾಕಿಸ್ತಾನಕ್ಕೆ ಹೋಗಲಿ–ಅನಂತಕುಮಾರ್ ಹೆಗಡೆ
ಭಾರತೀಯ ಆಡಳಿತ ಸೇವೆಗೆ ರಾಜೀನಾಮೆ ನೀಡಿ ಹೊರ ಬಂದಿರುವ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ವಿರುದ್ಧ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.Last Updated 8 ಸೆಪ್ಟೆಂಬರ್ 2019, 19:38 IST