ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shatabdi

ADVERTISEMENT

ವಂದೇ ಭಾರತ್ ರೈಲಿಗೆ ಮತ್ತೆ ವಿಘ್ನ: ಚಕ್ರ ಜಾಮ್, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ

ಅವಘಡಗಳ ಕಾರಣಕ್ಕಾಗಿ ‘ವಂದೇ ಭಾರತ್ ಏಕ್ಸ್‌ಪ್ರೆಸ್’ ರೈಲು ಸತತ ಮೂರನೇ ದಿನವೂ ಸುದ್ದಿಯಲ್ಲಿದ್ದು, ಶನಿವಾರ ನವದೆಹಲಿ– ವಾರಾಣಸಿ ಮಾರ್ಗದ ವಂದೇ ಭಾರತ್ ಏಕ್ಸ್‌ಪ್ರೆಸ್ ರೈಲಿನ ಚಕ್ರಗಳು ಜಾಮ್ ಆಗಿದ್ದರಿಂದ ಪ್ರಯಾಣಿಕರಿಗೆ ಪರ್ಯಾಯ ರೈಲು ವ್ಯವಸ್ಥೆ ಮಾಡಲಾಗಿದೆ.
Last Updated 8 ಅಕ್ಟೋಬರ್ 2022, 15:02 IST
ವಂದೇ ಭಾರತ್ ರೈಲಿಗೆ ಮತ್ತೆ ವಿಘ್ನ: ಚಕ್ರ ಜಾಮ್, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ

ಒಂಟೆಗೆ ಡಿಕ್ಕಿ: ಶತಾಬ್ದಿ ಎಕ್ಸ್‌ಪ್ರೆಸ್ ರೈಲು 2 ಗಂಟೆ ನಿಲುಗಡೆ

ದೆಹಲಿಯಿಂದ ಭೋಪಾಲ್‌ಗೆ ಹೊರಟಿದ್ದ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಒಂಟೆಗೆ ಡಿಕ್ಕಿ ಹೊಡೆದ ಪರಿಣಾಮ ರೈಲು 2 ಗಂಟೆಗಳ ಕಾಲ ನಿಲುಗಡೆಯಾಗಿದ್ದ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
Last Updated 7 ಮೇ 2022, 12:54 IST
ಒಂಟೆಗೆ ಡಿಕ್ಕಿ: ಶತಾಬ್ದಿ ಎಕ್ಸ್‌ಪ್ರೆಸ್ ರೈಲು 2 ಗಂಟೆ ನಿಲುಗಡೆ

ಇಂದು ಬೆಂಗಳೂರು – ಚೆನ್ನೈ ಶತಾಬ್ಧಿ ಎಕ್ಸ್‌ಪ್ರೆಸ್ ರೈಲು ಸಂಚಾರ ಇಲ್ಲ

ಬೆಂಗಳೂರಿನಿಂದ ಶುಕ್ರವಾರ ಬೆಳಿಗ್ಗೆ ಚೆನ್ನೈಗೆ ಹೊರಡಬೇಕಿದ್ದ ಶತಾಬ್ಧಿ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಚೆನ್ನೈಯಿಂದ ಶುಕ್ರವಾರ ಸಂಜೆ ಬೆಂಗಳೂರಿಗೆ ಹೊರಡಬೇಕಿರುವ ಶತಾಬ್ಧಿ ಎಕ್ಸ್‌ಪ್ರೆಸ್ ರೈಲು ಸಂಚಾರ ಕೂಡ ರದ್ದಾಗಿದೆ.
Last Updated 24 ಡಿಸೆಂಬರ್ 2021, 1:24 IST
ಇಂದು ಬೆಂಗಳೂರು – ಚೆನ್ನೈ ಶತಾಬ್ಧಿ ಎಕ್ಸ್‌ಪ್ರೆಸ್ ರೈಲು ಸಂಚಾರ ಇಲ್ಲ

ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಅವಘಡ; ಪ್ರಯಾಣಿಕರು ಸುರಕ್ಷಿತ

ಉತ್ತರ ಪ್ರದೇಶಧ ಗಾಜಿಯಾಬಾದ್ ರೈಲು ನಿಲ್ದಾಣದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್‌ನ ಲಗ್ಗೇಜ್ ಬೋಗಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Last Updated 20 ಮಾರ್ಚ್ 2021, 4:17 IST
ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಅವಘಡ; ಪ್ರಯಾಣಿಕರು ಸುರಕ್ಷಿತ

ಉತ್ತರಾಖಂಡ: ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ

ದೆಹಲಿಯಿಂದ ಡೆಹ್ರಾಡೂನ್‌ಗೆ ಸಂಪರ್ಕ ಕಲ್ಪಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ಉತ್ತರಾಖಂಡದ ಕಾನ್ಸ್ರೋ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವೇಳೆ ಬೋಗಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ.
Last Updated 13 ಮಾರ್ಚ್ 2021, 9:29 IST
ಉತ್ತರಾಖಂಡ: ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ

ಕೊರೊನಾ ಸೋಂಕು ಭೀತಿ: ಪುಣೆ–ಸಿಕಂದರಾಬಾದ್‌ ಶತಾಬ್ದಿ ರೈಲು ರದ್ದು‌

ಕೊರೊನಾ ಭೀತಿ ಹರಡುವ ಶಂಕೆಯಿಂದಾಗಿ ವಾರದಲ್ಲಿ ಆರು ದಿನ ಪುಣೆ–ಸಿಕಂದರಾಬಾದ್‌ ಮಧ್ಯೆ ಸಂಚರಿಸುವ ಶತಾಬ್ದಿ ರೈಲನ್ನು (12025/ 12026) ಮಾರ್ಚ್‌ 20ರಿಂದ ಮಾ 31ರವರೆಗೆ ರದ್ದುಗೊಳಿಸಲಾಗಿದೆ ಎಂದು ಮಧ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.
Last Updated 19 ಮಾರ್ಚ್ 2020, 8:55 IST
 ಕೊರೊನಾ ಸೋಂಕು ಭೀತಿ: ಪುಣೆ–ಸಿಕಂದರಾಬಾದ್‌ ಶತಾಬ್ದಿ ರೈಲು ರದ್ದು‌

ಅಗ್ಗವಾಗಲಿದೆ ಶತಾಬ್ದಿ, ತೇಜಸ್ ರೈಲು ಪ್ರಯಾಣ: ಟಿಕೆಟ್‌ ದರದಲ್ಲಿ ಶೇ 25 ವಿನಾಯ್ತಿ

ಪ್ರಯಾಣಿಕರ ಸಂಖ್ಯೆ, ಆದಾಯ ಹೆಚ್ಚಿಸಿಕೊಳ್ಳಲು ಕ್ರಮ
Last Updated 29 ಆಗಸ್ಟ್ 2019, 2:44 IST
ಅಗ್ಗವಾಗಲಿದೆ ಶತಾಬ್ದಿ, ತೇಜಸ್ ರೈಲು ಪ್ರಯಾಣ: ಟಿಕೆಟ್‌ ದರದಲ್ಲಿ ಶೇ 25 ವಿನಾಯ್ತಿ
ADVERTISEMENT

ಶತಾಬ್ದಿ ರೈಲು: ಆದಾಯ ಹೆಚ್ಚಳ

ಬೆಂಗಳೂರು ಮತ್ತು ಮೈಸೂರು ಮಾರ್ಗದ ಶತಾಬ್ದಿ ರೈಲಿನ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಿದ್ದರಿಂದ, ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ. ಇದರಿಂದ ಈ ವರ್ಷದ ಆದಾಯ ಹೆಚ್ಚಿದೆ.
Last Updated 31 ಜುಲೈ 2018, 20:00 IST
ಶತಾಬ್ದಿ ರೈಲು: ಆದಾಯ ಹೆಚ್ಚಳ
ADVERTISEMENT
ADVERTISEMENT
ADVERTISEMENT