ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :

Shimla

ADVERTISEMENT

ಶಿಮ್ಲಾ | ಬಾಲಕಿಯರಿಗೆ ಕಿರುಕುಳ: ಅಂಗಡಿ ಮಾಲೀಕ ಬಂಧನ

ಹನ್ನೊಂದು ಮಂದಿ ಬಾಲಕಿಯರು ಇಲ್ಲಿನ ಅಂಗಡಿ ಮಾಲೀಕ ಸತ್ಯಪ್ರಕಾಶ್ ತಮ್ಮನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ, ತಮಗೆ ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಈತನನ್ನು ಲೈಂಗಿಕ ಹಲ್ಲೆ ಆರೋಪದ ಅಡಿಯಲ್ಲಿ ಬಂಧಿಸಿದ್ದಾರೆ.
Last Updated 20 ಜೂನ್ 2024, 14:48 IST
ಶಿಮ್ಲಾ  | ಬಾಲಕಿಯರಿಗೆ ಕಿರುಕುಳ: ಅಂಗಡಿ ಮಾಲೀಕ ಬಂಧನ

ಅಡ್ಡಮತದಾನ ಮಾಡಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕರು ವಿಧಾನಸಭೆಗೆ ವಾಪಸ್‌

ಹಿಮಾಚಲ ಪ್ರದೇಶದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಬಿಜೆಪಿಗೆ ಮತ ಹಾಕಿ ಅಜ್ಞಾತ ಸ್ಥಳ ಸೇರಿಕೊಂಡಿದ್ದ ಕಾಂಗ್ರೆಸ್‌ನ ಆರು ಶಾಸಕರು ಶಿಮ್ಲಾಗೆ ಆಗಮಿಸಿದ್ದಾರೆ.
Last Updated 28 ಫೆಬ್ರುವರಿ 2024, 11:19 IST
ಅಡ್ಡಮತದಾನ ಮಾಡಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕರು ವಿಧಾನಸಭೆಗೆ ವಾಪಸ್‌

ಹಿಮಾಚಲ ಪ್ರದೇಶ: ಬಿಜೆಪಿಯ 15 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್

ಶಿಮ್ಲಾ: ಅನಿರೀಕ್ಷಿತ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗುತ್ತಿರುವ ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಸಭಾಧ್ಯಕ್ಷ ಕುಲದೀಪ್ ಸಿಂಗ್ ಅವರು, ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಸೇರಿ 15 ಮಂದಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಬಳಿಕ, ಸದನದ ಕಲಾಪವನ್ನು ಮುಂದೂಡಿದ್ದಾರೆ.
Last Updated 28 ಫೆಬ್ರುವರಿ 2024, 6:34 IST
ಹಿಮಾಚಲ ಪ್ರದೇಶ: ಬಿಜೆಪಿಯ 15 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್

ಶಿಮ್ಲಾ: ಪೊಲೀಸರ ಈ ಕ್ರಮದಿಂದ ಸೇಬು ತುಂಬಿದ ವಾಹನಗಳ ಕಳ್ಳತನ ಗಮನಾರ್ಹ ಇಳಿಕೆ

ಹಿಮಾಚಲ ಪ್ರದೇಶದಲ್ಲಿ ಸೇಬು ಬೆಳೆ ವಹಿವಾಟು ವಾರ್ಷಿಕವಾಗಿ ಸುಮಾರು ₹ 5 ಸಾವಿರ ಕೋಟಿಗೂ ಅಧಿಕ
Last Updated 5 ಜನವರಿ 2024, 10:02 IST
ಶಿಮ್ಲಾ: ಪೊಲೀಸರ ಈ ಕ್ರಮದಿಂದ ಸೇಬು ತುಂಬಿದ ವಾಹನಗಳ ಕಳ್ಳತನ ಗಮನಾರ್ಹ ಇಳಿಕೆ

ಮನಾಲಿ: ಬೆಂಗಳೂರು ಮೂಲದ ಚಾರಣಿಗನ ಶವ ಪತ್ತೆ

‘ಸೆಪ್ಟೆಂಬರ್‌ 28ರಂದು ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಚಾರಣಿಗರೊಬ್ಬರು ಮನಾಲಿ ಅರಣ್ಯದಲ್ಲಿನ ಜೋಗಿನಿ ಜಲಪಾತದ ಬಳಿ ಶವವಾಗಿ ಪತ್ತೆಯಾಗಿದ್ದಾರೆ’ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 5 ಅಕ್ಟೋಬರ್ 2023, 4:56 IST
ಮನಾಲಿ: ಬೆಂಗಳೂರು ಮೂಲದ ಚಾರಣಿಗನ ಶವ ಪತ್ತೆ

ಶಿಮ್ಲಾ ಪ್ರವಾಹ: ಕೊಚ್ಚಿಹೋದ ಉಪಾಹಾರಗೃಹ

ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಭಾನುವಾರವೂ ಮಳೆ ಸುರಿದಿದ್ದರಿಂದ ಪಬ್ಬರ್ ನದಿಯಲ್ಲಿ ದಿಢೀರ್ ಪ್ರವಾಹ ಬಂದಿದ್ದು, ರಸ್ತೆ ಬದಿಯಲ್ಲಿದ್ದ ಉಪಾಹಾರಗೃಹ ಕೊಚ್ಚಿಕೊಂಡು ಹೋಗಿದೆ. ಇದರೊಳಗಿದ್ದ ಮೂವರ ಮೃತದೇಹ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಜುಲೈ 2023, 16:19 IST
ಶಿಮ್ಲಾ ಪ್ರವಾಹ: ಕೊಚ್ಚಿಹೋದ ಉಪಾಹಾರಗೃಹ

ಶಿಮ್ಲಾ: ಪ್ರವಾಹದಲ್ಲಿ ಕೊಚ್ಚಿಹೋದ ಅಜ್ಜ–ಅಜ್ಜಿ, ಮೊಮ್ಮಗ

ಮಳೆ: ರಸ್ತೆಗಳು ಬಂದ್, ವಿದ್ಯುತ್–ನೀರು ಪೂರೈಕೆ ಸ್ಥಗಿತ
Last Updated 22 ಜುಲೈ 2023, 14:16 IST
ಶಿಮ್ಲಾ: ಪ್ರವಾಹದಲ್ಲಿ ಕೊಚ್ಚಿಹೋದ ಅಜ್ಜ–ಅಜ್ಜಿ, ಮೊಮ್ಮಗ
ADVERTISEMENT

ಶಿಮ್ಲಾ: ಪ್ರತಿಕೂಲ ಹವಾಮಾನ, ಪ್ರವಾಸಿಗರ ರಕ್ಷಣೆಗೆ ಹೊರಟಿದ್ದ ಹೆಲಿಕಾಪ್ಟರ್‌ ವಾಪಸ್‌

ಅತಂತ್ರರಾಗಿರುವ ಪ್ರವಾಸಿಗರನ್ನು ಕರೆತರಲು ಲಹೌಲ್ ಮತ್ತು ಸ್ಪೀತಿ ಜಿಲ್ಲೆಯ ಚಂದ್ರತಾಲ್‌ಗೆ ತೆರಳಿದ್ದ ಹೆಲಿಕಾಪ್ಟರ್‌ ಪ್ರತಿಕೂಲ ಹವಾಮಾನದಿಂದಾಗಿ ವಾಪಸ್‌ ಬಂದಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ಸತ್ವಂತ್ ಅತ್ವಾಲ್ ಮಂಗಳವಾರ ತಿಳಿಸಿದ್ದಾರೆ.
Last Updated 11 ಜುಲೈ 2023, 14:04 IST
ಶಿಮ್ಲಾ: ಪ್ರತಿಕೂಲ ಹವಾಮಾನ, ಪ್ರವಾಸಿಗರ ರಕ್ಷಣೆಗೆ ಹೊರಟಿದ್ದ ಹೆಲಿಕಾಪ್ಟರ್‌ ವಾಪಸ್‌

ನೆರೆ ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರ: ಮಳೆ ನೀರು ಬಳಸಲು ಅಧಿಕಾರಿಗಳ ಸಲಹೆ

ಶಿಮ್ಲಾ: ಎತ್ತರದ ಗಿರಿಶಿಖರ, ಹಿಮ ಹೊದ್ದ ಸುಂದರ ಹಸಿರು ಗುಡ್ಡಗಳು, ಸೇಬು ತುಂಬಿದ ಮರಗಳಿಂದ ತುಂಬಿದ್ದ ಶಿಮ್ಲಾ ನಗರದಲ್ಲಿ ಈಗ ಧಾರಾಕಾರ ಮಳೆ, ಭೋರ್ಗರೆವ ನದಿ, ಕುಸಿಯುತ್ತಿರುವ ಗುಡ್ಡ, ಕೊಚ್ಚಿ ಹೋಗುತ್ತಿರುವ ಮರದ ದಿಮ್ಮಿಗಳೇ ಕಾಣಿಸುತ್ತವೆ.
Last Updated 11 ಜುಲೈ 2023, 10:18 IST
ನೆರೆ ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರ: ಮಳೆ ನೀರು ಬಳಸಲು ಅಧಿಕಾರಿಗಳ ಸಲಹೆ

₹20 ಲಕ್ಷದವರೆಗಿನ ಶೈಕ್ಷಣಿಕ ಸಾಲ; ಹಿಮಾಚಲ ಸಂಪುಟ ಅನುಮೋದನೆ

ವಾರ್ಷಿಕ ₹4 ಲಕ್ಷ ಆದಾಯ ಹೊಂದಿರುವ ಕುಟುಂಬಗಳಿಗೆ ಸೇರಿರುವ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ₹20 ಲಕ್ಷದವರೆಗಿನ ಶೈಕ್ಷಣಿಕ ಸಾಲ ನೀಡುವುದಾಗಿ ಹಿಮಾಚಲ ಪ್ರದೇಶದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿತ್ತು. ಈ ಯೋಜನೆಯನ್ನು ಸಂಪುಟದಲ್ಲಿ ಸೋಮವಾರ ಅನುಮೋದಿಸಯಿತು.
Last Updated 20 ಜೂನ್ 2023, 16:08 IST
₹20 ಲಕ್ಷದವರೆಗಿನ ಶೈಕ್ಷಣಿಕ ಸಾಲ; ಹಿಮಾಚಲ ಸಂಪುಟ ಅನುಮೋದನೆ
ADVERTISEMENT
ADVERTISEMENT
ADVERTISEMENT