ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shiradi Ghat

ADVERTISEMENT

ಶಿರಾಡಿ ಘಾಟ್‌ನಲ್ಲಿ ಉರುಳಿ ಬಿದ್ದ ಅನಿಲ ಟ್ಯಾಂಕರ್‌: ಸಂಚಾರ ಸ್ಥಗಿತ

ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶಿರಾಡಿಘಾಟ್ ಬಳಿ ಬುಧವಾರ ಬೆಳಿಗ್ಗೆ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿದೆ
Last Updated 13 ಮಾರ್ಚ್ 2024, 8:57 IST
ಶಿರಾಡಿ ಘಾಟ್‌ನಲ್ಲಿ ಉರುಳಿ ಬಿದ್ದ ಅನಿಲ ಟ್ಯಾಂಕರ್‌: ಸಂಚಾರ ಸ್ಥಗಿತ

ಶಿರಾಡಿ ಘಾಟಿಯ ಕಾಮಗಾರಿ ವಿಳಂಬ: ಬಂದ್ ಆತಂಕ?

ಹೆದ್ದಾರಿ ವಿಸ್ತರಣೆ ಕಾಮಗಾರಿ ಹಲವಾರು ವರ್ಷಗಳಿಂದ ಕುಂಟುತ್ತಲೇ ಸಾಗಿದೆ. ಪ್ರತಿ ಮಳೆಗಾಲದಲ್ಲಿಯೂ ಈ ರಸ್ತೆಯ ದೋಣಿಗಾಲ್‌ ಬಳಿ ಭೂಕುಸಿತ ಸಂಭವಿಸುತ್ತಿದ್ದು, ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ.
Last Updated 22 ಮೇ 2023, 5:45 IST
ಶಿರಾಡಿ ಘಾಟಿಯ ಕಾಮಗಾರಿ ವಿಳಂಬ: ಬಂದ್ ಆತಂಕ?

ಶಿರಾಡಿ ಘಾಟಿ | ಚತುಷ್ಪಥ ರಸ್ತೆ ₹ 1,976 ಕೋಟಿ ಕಾಮಗಾರಿಗೆ ಟೆಂಡರ್‌: ಗಡ್ಕರಿ

‘ಶಿರಾಡಿ ಘಾಟಿಯಲ್ಲಿ ಮಾರನಹಳ್ಳಿಯಿಂದ ಅಡ್ಡಹೊಳೆ ನಡುವೆ ರಾಷ್ಟ್ರೀಯ ಹೆದ್ದಾರಿ 75 ಅನ್ನು ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸುವ ₹1,976 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಲಾಗಿದೆ’ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 9 ಜನವರಿ 2023, 19:30 IST
ಶಿರಾಡಿ ಘಾಟಿ | ಚತುಷ್ಪಥ ರಸ್ತೆ ₹ 1,976 ಕೋಟಿ ಕಾಮಗಾರಿಗೆ ಟೆಂಡರ್‌: ಗಡ್ಕರಿ

ಶಿರಾಡಿ ಘಾಟಿ: ಚತುಷ್ಫತ ಕಾಮಗಾರಿಗೆ ₹1,976 ಕೋಟಿ ಟೆಂಡರ್‌

23 ಕಿ.ಮೀ ಸುರಂಗ ನಿರ್ಮಾಣಕ್ಕೆ ಏಪ್ರಿಲ್‌ನಲ್ಲಿ ಅಂತಿಮಗೊಳ್ಳಲಿದೆ ಡಿಪಿಆರ್‌: ಗಡ್ಕರಿ
Last Updated 2 ಜನವರಿ 2023, 15:33 IST
ಶಿರಾಡಿ ಘಾಟಿ: ಚತುಷ್ಫತ ಕಾಮಗಾರಿಗೆ ₹1,976 ಕೋಟಿ ಟೆಂಡರ್‌

ಶಿರಾಡಿ: ರಾತ್ರಿ ವೇಳೆಯೂ ಬಸ್ ಸಂಚಾರಕ್ಕೆ ಅನುಮತಿ

ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿಗಲ್‌ ಬಳಿ ಭೂಕುಸಿತವಾದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್‌ ಸಡಿಲಿಸಿದ್ದಾರೆ. ಪ್ರಯಾಣಿಕ ಬಸ್‌ಗಳು ಈ ಮಾರ್ಗದಲ್ಲಿ ರಾತ್ರಿ ವೇಳೆಯೂ ಸಂಚರಿಸಲು ಅನುಮತಿ ನೀಡಿದ್ದಾರೆ.
Last Updated 4 ಆಗಸ್ಟ್ 2022, 13:45 IST
ಶಿರಾಡಿ: ರಾತ್ರಿ ವೇಳೆಯೂ ಬಸ್ ಸಂಚಾರಕ್ಕೆ ಅನುಮತಿ

ಶಿರಾಡಿ: ಹಗಲಿನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ

ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ –75ರಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ, ಇಲ್ಲಿನ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ. ಆದರೆ, ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿದಿದೆ.
Last Updated 21 ಜುಲೈ 2022, 12:30 IST
ಶಿರಾಡಿ: ಹಗಲಿನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ

ಶಿರಾಡಿ ಘಾಟ್‌ ದೋಣಿಗಾಲ್‌ ಬಳಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ: ಸಚಿವ ಸಿ.ಸಿ.ಪಾಟೀಲ

ಹಾಸನ ಜಿಲ್ಲೆ ಶಿರಾಡಿ ಘಾಟಿಯ ದೋಣಿಗಾಲ್‌ ಬಳಿ ಭೂಕುಸಿತ ಆಗಿರುವುದರಿಂದ ತಕ್ಷಣವೇ ಅಲ್ಲಿ ವಾಹನಗಳಿಗೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಲೊಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
Last Updated 19 ಜುಲೈ 2022, 11:39 IST
ಶಿರಾಡಿ ಘಾಟ್‌ ದೋಣಿಗಾಲ್‌ ಬಳಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ: ಸಚಿವ ಸಿ.ಸಿ.ಪಾಟೀಲ
ADVERTISEMENT

ಶಿರಾಡಿ ಘಾಟಿ ಮಾರ್ಗದಲ್ಲಿ ಸಂಚಾರ ಸ್ಥಗಿತ: ಮತ್ತೊಮ್ಮೆ ಕಡಿದ ಕರಾವಳಿ ಸಂಪರ್ಕ

ಸಾಲುಗಟ್ಟಿ ನಿಂತ ವಾಹನಗಳು
Last Updated 17 ಜುಲೈ 2022, 3:27 IST
ಶಿರಾಡಿ ಘಾಟಿ ಮಾರ್ಗದಲ್ಲಿ ಸಂಚಾರ ಸ್ಥಗಿತ: ಮತ್ತೊಮ್ಮೆ ಕಡಿದ ಕರಾವಳಿ ಸಂಪರ್ಕ

VIDEO | ಶಿರಾಡಿ: ವಾಹನ ಸಂಚಾರ ನಿರ್ಬಂಧ

Last Updated 16 ಜುಲೈ 2022, 2:59 IST
VIDEO | ಶಿರಾಡಿ: ವಾಹನ ಸಂಚಾರ ನಿರ್ಬಂಧ

ಕಡೇಪಕ್ಷ ಗುಂಡಿಯನ್ನಾದರೂ ಮುಚ್ಚಿ: ಹದಗೆಟ್ಟ ಶಿರಾಡಿ ಘಾಟಿ ರಸ್ತೆ

‘ಬೆಂಗಳೂರಿಂದ ಆಗಾಗ ಧರ್ಮಸ್ಥಳಕ್ಕೆ ಬರ್ತಾ ಇರ್ತಿವಿ. ಹಾಸನವರೆಗೂ ರಸ್ತೆ ಸರಿಯಾಗಿದೆ. ಹಾಸನದಿಂದ ಶಿರಾಡಿ ಘಾಟಿ ಇಳಿಯುವವರೆಗೂ ನಮ್ಮ ಪಾಡು ಹೇಳತೀರದು. ರಸ್ತೆಯಲ್ಲಿ ಕನಿಷ್ಠ ಗುಂಡಿಯನ್ನಾದರೂ ಮುಚ್ಚಿದರೆ ಜೀವ ಉಳಿಯುತ್ತದೆ.’
Last Updated 2 ಜೂನ್ 2022, 20:28 IST
ಕಡೇಪಕ್ಷ ಗುಂಡಿಯನ್ನಾದರೂ ಮುಚ್ಚಿ: ಹದಗೆಟ್ಟ ಶಿರಾಡಿ ಘಾಟಿ ರಸ್ತೆ
ADVERTISEMENT
ADVERTISEMENT
ADVERTISEMENT