ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shiradi Ghati

ADVERTISEMENT

ಶಿರಾಡಿ ಘಾಟಿ | ಚತುಷ್ಪಥ ರಸ್ತೆ ₹ 1,976 ಕೋಟಿ ಕಾಮಗಾರಿಗೆ ಟೆಂಡರ್‌: ಗಡ್ಕರಿ

‘ಶಿರಾಡಿ ಘಾಟಿಯಲ್ಲಿ ಮಾರನಹಳ್ಳಿಯಿಂದ ಅಡ್ಡಹೊಳೆ ನಡುವೆ ರಾಷ್ಟ್ರೀಯ ಹೆದ್ದಾರಿ 75 ಅನ್ನು ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸುವ ₹1,976 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಲಾಗಿದೆ’ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 9 ಜನವರಿ 2023, 19:30 IST
ಶಿರಾಡಿ ಘಾಟಿ | ಚತುಷ್ಪಥ ರಸ್ತೆ ₹ 1,976 ಕೋಟಿ ಕಾಮಗಾರಿಗೆ ಟೆಂಡರ್‌: ಗಡ್ಕರಿ

ಶಿರಾಡಿ ಘಾಟಿ ಮಾರ್ಗದಲ್ಲಿ ಸಂಚಾರ ಸ್ಥಗಿತ: ಮತ್ತೊಮ್ಮೆ ಕಡಿದ ಕರಾವಳಿ ಸಂಪರ್ಕ

ಸಾಲುಗಟ್ಟಿ ನಿಂತ ವಾಹನಗಳು
Last Updated 17 ಜುಲೈ 2022, 3:27 IST
ಶಿರಾಡಿ ಘಾಟಿ ಮಾರ್ಗದಲ್ಲಿ ಸಂಚಾರ ಸ್ಥಗಿತ: ಮತ್ತೊಮ್ಮೆ ಕಡಿದ ಕರಾವಳಿ ಸಂಪರ್ಕ

ಶಿರಾಡಿ ಘಾಟಿ: ನಿರ್ಬಂಧ ತೆರವು ಸದ್ಯಕ್ಕಿಲ್ಲ?

ಐಐಎಸ್‌ಸಿ ತಜ್ಞರ ವರದಿಗೆ ಕಾಯುತ್ತಿರುವ ಲೋಕೋಪಯೋಗಿ ಇಲಾಖೆ
Last Updated 26 ಅಕ್ಟೋಬರ್ 2018, 20:00 IST
ಶಿರಾಡಿ ಘಾಟಿ: ನಿರ್ಬಂಧ ತೆರವು ಸದ್ಯಕ್ಕಿಲ್ಲ?

ಶಿರಾಡಿ ಘಾಟಿ ರಸ್ತೆ: ಮಣ್ಣು ತೆರವು, ತಾತ್ಕಾಲಿಕ ತಡೆಗೋಡೆ ನಿರ್ಮಾಣ

ರಾಡಿ ಘಾಟಿ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಹಾಗೂ ಹೊಳೆ ಬದಿಯಲ್ಲಿ ತಡೆಗೋಡೆ ಕುಸಿತ ಆಗಿರುವಲ್ಲಿ ರಸ್ತೆಗೆ ಬಿದ್ದಿರುವ ಮಣ್ಣು, ಕಲ್ಲು ಬಂಡೆಗಳ ತೆರವು ಮತ್ತು ಹೊಳೆ ಬದಿಯಲ್ಲಿ ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ರಕ್ಷಣಾತ್ಮಕ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ರಸ್ತೆಯಲ್ಲಿ ಲಘು ವಾಹನ ಸಂಚಾರ ಮುಕ್ತಗೊಳಿಸಲು ಸಿದ್ಧತೆ ನಡೆಯುತ್ತಿರುವುದು ಕಂಡು ಬಂದಿದೆ.
Last Updated 26 ಆಗಸ್ಟ್ 2018, 19:26 IST
ಶಿರಾಡಿ ಘಾಟಿ ರಸ್ತೆ: ಮಣ್ಣು ತೆರವು,  ತಾತ್ಕಾಲಿಕ ತಡೆಗೋಡೆ ನಿರ್ಮಾಣ
ADVERTISEMENT
ADVERTISEMENT
ADVERTISEMENT
ADVERTISEMENT