ಗುರುವಾರ, 24 ಜುಲೈ 2025
×
ADVERTISEMENT

Shirahatti Assembly constituency

ADVERTISEMENT

ಶಿರಹಟ್ಟಿ: ನ್ಯಾನೊ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ

Nano Fertilizer Technology: ಶಿರಹಟ್ಟಿ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಇಫ್ಕೊ ಸಹಯೋಗದಲ್ಲಿ ಡ್ರೋನ್‌ ಮೂಲಕ ನ್ಯಾನೊ ಯೂರಿಯಾ ಮತ್ತು ಡಿಎಪಿ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆದಿದ್ದು, ರೈತರಿಗೆ ಪೋಷಕಾಂಶದ ಮಹತ್ವದ ಮಾಹಿತಿ ನೀಡಲಾಯಿತು.
Last Updated 22 ಜುಲೈ 2025, 3:11 IST
ಶಿರಹಟ್ಟಿ: ನ್ಯಾನೊ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ

ಶಿರಹಟ್ಟಿ: ಮಹಿಳೆಯರಿಗೆ ‘ಸಂಜೀವಿನಿ‘ಯಾದ ಹಾಲು ಉತ್ಪಾದಕರ ಸಂಘ

ಗ್ರಾಮೀಣ ಮಹಿಳೆಯರಿಗೆ ನಿಯಮಿತ ಆದಾಯ: ನಿತ್ಯ 400 ಲೀಟರ್‌ಗೂ ಅಧಿಕ ಹಾಲು ಸಂಗ್ರಹ
Last Updated 1 ಅಕ್ಟೋಬರ್ 2024, 6:06 IST
ಶಿರಹಟ್ಟಿ: ಮಹಿಳೆಯರಿಗೆ ‘ಸಂಜೀವಿನಿ‘ಯಾದ ಹಾಲು ಉತ್ಪಾದಕರ ಸಂಘ

ಶಿರಹಟ್ಟಿ| ಶಾಶ್ವತ ನೀರಾವರಿ ಯೋಜನೆ ಆದ್ಯತೆಯಾಗಲಿ: ನೂತನ ಶಾಸಕರ ಮುಂದೆ ಸಮಸ್ಯೆಗಳ ಸವಾಲು

ಆಡಳಿತಾರೂಢ ಶಾಸಕರಿಂದಲೇ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಇನ್ನು ವಿರೋಧ ಪಕ್ಷದ ಶಾಸಕರಾಗಿರುವ ಡಾ. ಚಂದ್ರು ಲಮಾಣಿ ಅವರು ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಅಂಟಿರುವ ‘ಹಿಂದುಳಿದ ತಾಲ್ಲೂಕು’ ಎಂಬ ಹಣೆಪಟ್ಟಿಯನ್ನು ಅಳಿಸುತ್ತಾರೆಯೇ ಎಂಬ ಚರ್ಚೆ ಕೂಡ ನಡೆಯುತ್ತಿದೆ.
Last Updated 22 ಮೇ 2023, 4:18 IST
ಶಿರಹಟ್ಟಿ| ಶಾಶ್ವತ ನೀರಾವರಿ ಯೋಜನೆ ಆದ್ಯತೆಯಾಗಲಿ: ನೂತನ ಶಾಸಕರ ಮುಂದೆ ಸಮಸ್ಯೆಗಳ ಸವಾಲು
ADVERTISEMENT
ADVERTISEMENT
ADVERTISEMENT
ADVERTISEMENT