6300 ನಾಣ್ಯಗಳನ್ನು ನೀಡಿ ನಾಮಪತ್ರ ಸಲ್ಲಿಸಿದ ಶಿವಸೇನಾ ಅಭ್ಯರ್ಥಿ
ನಾಣ್ಯಗಳನ್ನು ಜಮೆ ಮಾಡಲು ಬ್ಯಾಂಕಿಗೆ ಹಲವಾರು ಬಾರಿ ಭೇಟಿ ನೀಡಿದ್ದೇನೆ ಆದರೆ ಎಷ್ಟೇ ಮನವಿ ಮಾಡಿದರು ಅವರು 100ಕ್ಕಿಂತ ಹೆಚ್ಚಿನ ನಾಣ್ಯಗಳನ್ನು ಸ್ವೀಕರಿಸುತ್ತಿಲ್ಲ. ಹಾಗಾಗಿ ನಾಮಪತ್ರ ಪಡೆಯುವ ವೇಳೆ ಎಲ್ಲ ನಾಣ್ಯಗಳನ್ನು ಸಲ್ಲಿಸಲು ತೀರ್ಮಾನಿಸಿದೆLast Updated 9 ನವೆಂಬರ್ 2019, 11:15 IST