ಬಸವಕಲ್ಯಾಣ| ಶಿವಸೃಷ್ಟಿಗೆ ₹3 ಕೋಟಿ, ಸಂಭಾಜಿ ಪ್ರತಿಮೆ ಸ್ಥಾಪನೆ: ಶಾಸಕ ಶರಣು ಸಲಗರ
ಛತ್ರಪತಿ ಶಿವಾಜಿ ಮಹಾರಾಜರ ಸಾಧನೆ ಪ್ರತಿಬಿಂಬಿಸುವ 10 ಎಕರೆಯಲ್ಲಿ ನಿರ್ಮಿಸುತ್ತಿರುವ ‘ಶಿವಸೃಷ್ಟಿ’ ಜಾಗದಲ್ಲಿ ₹1 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಇನ್ನೂ ₹2 ಕೋಟಿ ಮಂಜೂರು ಮಾಡುತ್ತೇನೆ. ಇಲ್ಲಿ ಛತ್ರಪತಿ ಸಂಭಾಜಿರಾಜೇ ಪ್ರತಿಮೆ ಪ್ರತಿಷ್ಠಾಪನೆಗೆ ವೈಯಕ್ತಿಕವಾಗಿ ₹25 ಲಕ್ಷ ದೇಣಿಗೆ Last Updated 24 ಮೇ 2025, 13:12 IST