ಶುಕ್ರವಾರ, 12 ಸೆಪ್ಟೆಂಬರ್ 2025
×
ADVERTISEMENT

Shivaji nagar

ADVERTISEMENT

ಶಿವಾಜಿನಗರ ಮೆಟ್ರೊ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರು| ಹಿಂದೂ ವಿರೋಧಿ ನೀತಿ: BJP

Shivajinagar Metro Rename: ಶಿವಾಜಿನಗರದ ಮೆಟ್ರೊ ನಿಲ್ದಾಣದ ಹೆಸರನ್ನು ಸೇಂಟ್ ಮೇರಿ ಎಂದು ಮರುನಾಮಕರಣ ಮಾಡುವುದನ್ನು ಬಿಜೆಪಿ ವಿರೋಧಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
Last Updated 12 ಸೆಪ್ಟೆಂಬರ್ 2025, 10:05 IST
ಶಿವಾಜಿನಗರ ಮೆಟ್ರೊ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರು|  ಹಿಂದೂ ವಿರೋಧಿ ನೀತಿ: BJP

ಚರಕ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅತ್ಯಾಧುನಿಕ, ಆದರೆ, ಸೇವೆಯಿಲ್ಲ!

ಎರಡು ವರ್ಷಗಳಿಂದ ಬಳಕೆಯಾಗದ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ *ವೈದ್ಯರು, ಶುಶ್ರೂಷಕರ ಹುದ್ದೆಗೆ ನಡೆಯದ ನೇಮಕಾತಿ.
Last Updated 13 ಡಿಸೆಂಬರ್ 2023, 23:53 IST
ಚರಕ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅತ್ಯಾಧುನಿಕ, ಆದರೆ, ಸೇವೆಯಿಲ್ಲ!

Video | ಶಿವಾಜಿನಗರ ಶಾಲೆ ಕಟ್ಟಡ ದುರಂತ: ಪಾರಾದ 80ಕ್ಕೂ ಹೆಚ್ಚು ಮಕ್ಕಳು

ಬೆಂಗಳೂರಿನ ಶಿವಾಜಿನಗರದಲ್ಲಿರುವ ಶಿವಾಜಿನಗರದ ಕುಕ್ಸ್ ರೋಡ್ ನ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ಬಿದ್ದಿದ್ದು, ಶಾಲೆ ಅವರಣದಲ್ಲಿ ನಿಲ್ಲಿಸಲಾಗಿದ್ದ ವಾಹನಗಳು ಅವಶೇಷಗಳಡಿ ಸಿಲುಕಿ ನಜ್ಜುಗುಜ್ಜಾಗಿವೆ.
Last Updated 27 ನವೆಂಬರ್ 2023, 14:40 IST
Video | ಶಿವಾಜಿನಗರ ಶಾಲೆ ಕಟ್ಟಡ ದುರಂತ: ಪಾರಾದ 80ಕ್ಕೂ ಹೆಚ್ಚು ಮಕ್ಕಳು

ಶಿವಾಜಿನಗರ ಚಾಂದಿನಿ ಚೌಕ್‌ಗೆ ಹೊಸ ರೂಪ

ಕಸ ಸುರಿಯುವ ತಾಣವಾಗಿದ್ದ ಶಿವಾಜಿನಗರದ ಚಾಂದಿನಿ ಚೌಕ್‌ಗೆ ಈಗ ಹೊಸ ರೂಪ ಬಂದಿದ್ದು, ಜನ ಸಮುದಾಯ ಸೇರುವ ತಾಣವಾಗಿ ಮಾರ್ಪಟ್ಟಿದೆ
Last Updated 17 ಮಾರ್ಚ್ 2023, 22:17 IST
ಶಿವಾಜಿನಗರ ಚಾಂದಿನಿ ಚೌಕ್‌ಗೆ ಹೊಸ ರೂಪ

Bengaluru Namma Metro: ಗೊಟ್ಟಿಗೆರೆ-–ನಾಗವಾರ ಮೆಟ್ರೊ: ಬೇಕಿನ್ನು 2 ವರ್ಷ

ಬೆಂಗಳೂರಿನ ಅತಿ ಉದ್ದದ ಸುರಂಗ ಮಾರ್ಗ: 2024ರ ಅಂತ್ಯಕ್ಕೆ ಕಾರ್ಯಾರಂಭ
Last Updated 1 ಜನವರಿ 2023, 2:28 IST
Bengaluru Namma Metro: ಗೊಟ್ಟಿಗೆರೆ-–ನಾಗವಾರ ಮೆಟ್ರೊ: ಬೇಕಿನ್ನು 2 ವರ್ಷ

ಜನಸ್ಪಂದನ | ಸ್ಮಾರ್ಟ್‌ ಆಗಿಯೇಬಿಡುವ ತವಕದಲ್ಲಿ ಶಿವಾಜಿನಗರ

ಜನದಟ್ಟಣೆ ನಡುವೆ ಸದಾ ಗಿಜಿಗುಡುವ ಶಿವಾಜಿನಗರ ಈಗ ಸ್ಮಾರ್ಟ್‌ ಆಗುವ ತವಕದಲ್ಲಿದೆ. ಒಂದೆಡೆ ಸ್ಮಾರ್ಟ್‌ ಸಿಟಿ ಯೋಜನೆ, ಮತ್ತೊಂದೆಡೆ ಮೊಟ್ರೊ ರೈಲು ನಿಲ್ದಾಣ ಕಾಮಗಾರಿಗಳ ನಡುವೆ ಶಿವಾಜಿನಗರದಲ್ಲಿ ಸಂಚಾರವೇ ದುಸ್ತರವಾಗಿದೆ.
Last Updated 15 ಜುಲೈ 2022, 4:34 IST
ಜನಸ್ಪಂದನ | ಸ್ಮಾರ್ಟ್‌ ಆಗಿಯೇಬಿಡುವ ತವಕದಲ್ಲಿ ಶಿವಾಜಿನಗರ

ಜಾಮೀನು ನಿಯಮ ಉಲ್ಲಂಘನೆ: ರೌಡಿ ಬಂಧನ

ಜಾಮೀನು ಹಾಗೂ ಭದ್ರತಾ ನಿಯಮಗಳನ್ನು ಉಲ್ಲಂಘಿಸಿರುವ ರೌಡಿ ಅಮೀನುದ್ದೀನ್‌ ನಯೀಮ್‌ ಎಂಬಾತನನ್ನು ಪೂರ್ವ ವಿಭಾಗದ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated 17 ನವೆಂಬರ್ 2021, 21:37 IST
ಜಾಮೀನು ನಿಯಮ ಉಲ್ಲಂಘನೆ: ರೌಡಿ ಬಂಧನ
ADVERTISEMENT

‘ಕಸಮುಕ್ತ ಶಿವಾಜಿನಗರ’ ವಿಶೇಷ ಅಭಿಯಾನ

ಶಿವಾಜಿನಗರ ವಾರ್ಡ್‌ನಲ್ಲಿ ಕಸ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬಿಬಿಎಂಪಿಯು ‘ಕಸಮುಕ್ತ ಶಿವಾಜಿ ನಗರ’ ಅಭಿಯಾನವನ್ನು ಹಮ್ಮಿಕೊಂಡಿದೆ.
Last Updated 17 ಡಿಸೆಂಬರ್ 2020, 16:29 IST
‘ಕಸಮುಕ್ತ ಶಿವಾಜಿನಗರ’ ವಿಶೇಷ ಅಭಿಯಾನ

ಶಿವಾಜಿನಗರ: ಮತ್ತೆ 15 ಜನರಿಗೆ ಸೋಂಕು

ಶಿವಾಜಿನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ಸಮನೆ ಹೆಚ್ಚಳವಾಗುತ್ತಿದ್ದು, ಭಾನುವಾರ ಒಂದೇ ದಿನ 15 ಮಂದಿಗೆ ಸೋಂಕು ತಗುಲಿದೆ.
Last Updated 18 ಮೇ 2020, 4:11 IST
ಶಿವಾಜಿನಗರ: ಮತ್ತೆ 15 ಜನರಿಗೆ ಸೋಂಕು

ಶಿವಾಜಿನಗರ: ಸ್ವಚ್ಛತಾ ಸಿಬ್ಬಂದಿ ಕೋವಿಡ್‌ ಸೋಂಕು ಹರಡಿದ್ದು 30 ಮಂದಿಗೆ!

ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿರುವಹೋಟೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದಹರಡಿದ ಕೊರೊನಾ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
Last Updated 16 ಮೇ 2020, 19:50 IST
ಶಿವಾಜಿನಗರ: ಸ್ವಚ್ಛತಾ ಸಿಬ್ಬಂದಿ ಕೋವಿಡ್‌ ಸೋಂಕು ಹರಡಿದ್ದು 30 ಮಂದಿಗೆ!
ADVERTISEMENT
ADVERTISEMENT
ADVERTISEMENT