ಗಾನ ಗಾರುಡಿಗನಿಗೆ ಗೀತ ನಮನ: ಶಿವಮೊಗ್ಗ ಸುಬ್ಬಣ್ಣ ಒಡನಾಟ ಸ್ಮರಿಸಿಕೊಂಡ ಒಡನಾಡಿಗಳು
ಕಂಚಿನ ಕಂಠದ ಮೂಲಕ ನಾಡಿನ ಜನರ ಹೃದಯಗಳನ್ನು ‘ಆನಂದಮಯ’ಗೊಳಿಸಿದ್ದ ಶಿವಮೊಗ್ಗ ಸುಬ್ಬಣ್ಣ ಅವರಿಗೆ, ಸುಗಮ ಸಂಗೀತ ಕ್ಷೇತ್ರದ ಪ್ರಮುಖರು ಅವರದೇ ಗೀತೆಗಳನ್ನು ಹಾಡುವ ಮೂಲಕ ನಮನ ಸಲ್ಲಿಸಿದರು.Last Updated 25 ಸೆಪ್ಟೆಂಬರ್ 2022, 4:28 IST