ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Shoaib Akhtar

ADVERTISEMENT

ICC World Cup 2023: ಭಾರತದ ಮೇಲೆ ಹೆಚ್ಚಿನ ಒತ್ತಡ: ಅಖ್ತರ್

ತವರಿನಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಭಾರತದ ಮೇಲೆ ಹೆಚ್ಚಿನ ಒತ್ತಡ ಇರಲಿದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಹೇಳಿದ್ದಾರೆ.
Last Updated 7 ಸೆಪ್ಟೆಂಬರ್ 2023, 15:47 IST
ICC World Cup 2023: ಭಾರತದ ಮೇಲೆ ಹೆಚ್ಚಿನ ಒತ್ತಡ: ಅಖ್ತರ್

ಅಖ್ತರ್‌ ದಾಖಲೆ ಮುರಿಯುವಿರೇ? ಭಾರತದ ವೇಗಿ ಉಮ್ರಾನ್‌ ಮಲಿಕ್‌ ಹೇಳಿದ್ದು ಹೀಗೆ

ಗಂಟೆಗೆ 161 ಕಿ.ಮಿ ವೇಗದಲ್ಲಿ ಬೌಲಿಂಗ್‌ ಮಾಡಿ ದಾಖಲೆ ಬರೆದಿರುವ ಶೋಯಬ್ ಅಖ್ತರ್‌
Last Updated 3 ಜನವರಿ 2023, 5:20 IST
ಅಖ್ತರ್‌ ದಾಖಲೆ ಮುರಿಯುವಿರೇ? ಭಾರತದ ವೇಗಿ ಉಮ್ರಾನ್‌ ಮಲಿಕ್‌ ಹೇಳಿದ್ದು ಹೀಗೆ

ಸಾರಿ ಬ್ರದರ್‌... ಇದನ್ನೇ ಕರ್ಮ ಅನ್ನುವುದು: ಅಖ್ತರ್‌ಗೆ ಶಮಿ ಗುದ್ದು

ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧ ಸೋಲುತ್ತಲೇ ಟ್ವಿಟರ್‌ನಲ್ಲಿ ಬೇಸರ ಹಂಚಿಕೊಂಡಿದ್ದ ಪಾಕ್‌ನ ಮಾಜಿ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಅವರನ್ನು ಭಾರತದ ವೇಗಿ ಮೊಹಮ್ಮದ್‌ ಶಮಿ ಕೆಣಕಿದ್ದಾರೆ.
Last Updated 13 ನವೆಂಬರ್ 2022, 14:18 IST
ಸಾರಿ ಬ್ರದರ್‌... ಇದನ್ನೇ ಕರ್ಮ ಅನ್ನುವುದು: ಅಖ್ತರ್‌ಗೆ ಶಮಿ ಗುದ್ದು

T20 WC | ಈ ವಾರ ಪಾಕಿಸ್ತಾನ, ಮುಂದಿನ ವಾರ ಭಾರತ ತವರಿಗೆ ವಾಪಸ್: ಅಖ್ತರ್ ಭವಿಷ್ಯ

ಈ ಮೂಲಕ, ಪಾಕಿಸ್ತಾನ 'ಸೂಪರ್‌ 12' ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಅಕ್ಟೋಬರ್‌ 23ರಂದು ಭಾರತ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 4 ವಿಕೆಟ್ ಅಂತರದಿಂದ ಸೋಲು ಕಂಡಿತ್ತು. ಹೀಗಾಗಿ ಪಾಕಿಸ್ತಾನದ ಸೆಮಿಫೈನಲ್‌ ಹಾದಿ ಕಠಿಣವೆನಿಸಿದೆ. ಉಳಿದ ತಂಡಗಳ ಪಂದ್ಯಗಳ ಫಲಿತಾಂಶವು ಪಾಕ್‌ ಪಡೆಯ ಭವಿಷ್ಯವನ್ನು ನಿರ್ಧರಿಸಲಿವೆ.
Last Updated 28 ಅಕ್ಟೋಬರ್ 2022, 13:10 IST
T20 WC | ಈ ವಾರ ಪಾಕಿಸ್ತಾನ, ಮುಂದಿನ ವಾರ ಭಾರತ ತವರಿಗೆ ವಾಪಸ್: ಅಖ್ತರ್ ಭವಿಷ್ಯ

ಕೊಹ್ಲಿ ಟಿ20ಯಿಂದ ನಿವೃತ್ತರಾಗಲಿ ಎಂದು ಶೋಯಬ್‌ ಅಕ್ತರ್‌ ಬಯಸುತ್ತಿರುವುದೇಕೆ?

ಮೆಲ್ಬೋರ್ನ್‌ನಲ್ಲಿ ನಡೆದ ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟ ವಿರಾಟ್‌ ಕೊಹ್ಲಿ ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್‌ನಿಂದ ನಿವೃತ್ತರಾಗಬೇಕು ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯಬ್‌ ಅಕ್ತರ್‌ ಬಯಸಿದ್ದಾರೆ.
Last Updated 26 ಅಕ್ಟೋಬರ್ 2022, 8:04 IST
ಕೊಹ್ಲಿ ಟಿ20ಯಿಂದ ನಿವೃತ್ತರಾಗಲಿ ಎಂದು ಶೋಯಬ್‌ ಅಕ್ತರ್‌ ಬಯಸುತ್ತಿರುವುದೇಕೆ?

ಬೂಮ್ರಾ ಬೆನ್ನು ಮುರಿದು ಹೋಗಲಿದೆ: ಒಂದು ವರ್ಷದ ಹಿಂದೆಯೇ ಎಚ್ಚರಿಸಿದ್ದ ಅಖ್ತರ್

ಬೆನ್ನುನೋವಿನಿಂದ ಬಳಲುತ್ತಿರುವ ಟೀಮ್ ಇಂಡಿಯಾ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಿಂದ ಹೊರಗುಳಿಯಲಿದ್ದಾರೆ.
Last Updated 30 ಸೆಪ್ಟೆಂಬರ್ 2022, 12:35 IST
ಬೂಮ್ರಾ ಬೆನ್ನು ಮುರಿದು ಹೋಗಲಿದೆ: ಒಂದು ವರ್ಷದ ಹಿಂದೆಯೇ ಎಚ್ಚರಿಸಿದ್ದ ಅಖ್ತರ್

ಐಪಿಎಲ್‌ನಲ್ಲಿ ಬಾಬರ್‌ಗೆ ಅವಕಾಶ ಸಿಕ್ಕರೆ ₹15–20 ಕೋಟಿಗೆ ಹರಾಜು: ಅಖ್ತರ್

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ಆಟಗಾರರಿಗೆ ಆಡಲು ಅವಕಾಶ ಸಿಕ್ಕರೆ, ನಾಯಕ ಬಾಬರ್ ಆಜಂ ₹15ರಿಂದ ₹20 ಕೋಟಿ ಬೆಲೆಗೆ ಹರಾಜುಗೊಳ್ಳಲಿದ್ದಾರೆ ಎಂದು ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ.
Last Updated 30 ಮಾರ್ಚ್ 2022, 13:44 IST
ಐಪಿಎಲ್‌ನಲ್ಲಿ ಬಾಬರ್‌ಗೆ ಅವಕಾಶ ಸಿಕ್ಕರೆ ₹15–20 ಕೋಟಿಗೆ ಹರಾಜು: ಅಖ್ತರ್
ADVERTISEMENT

ವಿರಾಟ್‌ ಕೊಹ್ಲಿ ಮೇಲೆ ಒತ್ತಡ ಹೇರಿ ನಾಯಕತ್ವದಿಂದ ಕೆಳಗಿಳಿಸಲಾಗಿದೆ: ಅಖ್ತರ್‌

ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕತ್ವ ತೊರೆಯಲು ವಿರಾಟ್‌ ಕೊಹ್ಲಿ ಅವರ ಮೇಲೆ ಒತ್ತಡ ಹೇರಲಾಗಿತ್ತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್‌ ಅಖ್ತರ್‌ ಹೇಳಿದ್ದಾರೆ.
Last Updated 23 ಜನವರಿ 2022, 5:49 IST
ವಿರಾಟ್‌ ಕೊಹ್ಲಿ ಮೇಲೆ ಒತ್ತಡ ಹೇರಿ ನಾಯಕತ್ವದಿಂದ ಕೆಳಗಿಳಿಸಲಾಗಿದೆ: ಅಖ್ತರ್‌

ಎಲ್‌ಸಿಎಲ್: ಏಷ್ಯಾ ಲಯನ್ಸ್‌ಗೆ ಜಯಸೂರ್ಯ, ಅಖ್ತರ್

ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನಲ್ಲಿ ಆಡಲಿರುವ ಏಷ್ಯಾ ಲಯನ್ಸ್ ತಂಡಕ್ಕೆ ಪಾಕಿಸ್ತಾನದ ಶೋಯಬ್ ಅಖ್ತರ್ ಮತ್ತು ಶ್ರೀಲಂಕಾದ ಸನತ್ ಜಯಸೂರ್ಯ ಸೇರ್ಪಡೆಯಾಗಿದ್ದಾರೆ.
Last Updated 23 ಡಿಸೆಂಬರ್ 2021, 19:30 IST
ಎಲ್‌ಸಿಎಲ್: ಏಷ್ಯಾ ಲಯನ್ಸ್‌ಗೆ ಜಯಸೂರ್ಯ, ಅಖ್ತರ್

ಹಕ್ಕಿಯಂತಿರುವೆ... ಗಾಯಗೊಳ್ಳುತ್ತೀಯ ಎಂದು ಪಾಂಡ್ಯಗೆ ಎಚ್ಚರಿಸಿದ್ದೆ: ಅಖ್ತರ್

‘ನೀನು ಗಾಯದ ಸಮಸ್ಯೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ. ಎಚ್ಚರದಿಂದಿರು, ಎಂದು ಭಾರತದ ವೇಗದ ಬೌಲರ್‌ ಹರ್ದಿಕ್‌ ಪಾಂಡ್ಯಗೆ ನಾನು ಸಲಹೆ ನೀಡಿದ್ದೆ. ಆದರೆ, ಅವರು ಅದನ್ನು ಉಪೇಕ್ಷಿಸಿದ್ದರು. ಅದಕ್ಕೆ ಬೆಲೆಯನ್ನೂ ತೆತ್ತರು,’ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಬಹಿರಂಗಪಡಿಸಿದ್ದಾರೆ.
Last Updated 12 ಡಿಸೆಂಬರ್ 2021, 13:54 IST
ಹಕ್ಕಿಯಂತಿರುವೆ... ಗಾಯಗೊಳ್ಳುತ್ತೀಯ ಎಂದು ಪಾಂಡ್ಯಗೆ ಎಚ್ಚರಿಸಿದ್ದೆ: ಅಖ್ತರ್
ADVERTISEMENT
ADVERTISEMENT
ADVERTISEMENT