ಮಿಷನರಿಗಳ ಕನ್ನಡ ವೃತ್ತಾಂತವು
ಪಾಶ್ಚಾತ್ಯ ದಾಳಿಯಿಂದ ಭಾರತದ ಸಂಪತ್ತು ಕೊಳ್ಳೆಹೋಯಿತು ಎನ್ನುವುದು ಸತ್ಯವೇ ಆದರೂ ಅವರು ಹೊಸ ಜಗತ್ತಿನ ಕಿಂಡಿಯೊಂದನ್ನು ತೆರೆದರು ಎನ್ನುವುದೂ ಅಷ್ಟೇ ಸತ್ಯ. ಈ ಕಿಂಡಿ ಭಾರತದ ಪಾಲಿಗೆ ಮತ್ತೊಂದು ಜಗತ್ತನ್ನು ನೋಡುವ ಕಣ್ಣೂ, ತನ್ನನ್ನು ತಾನೇ ಹೊಸ ಬೆಳಕಿನಲ್ಲಿ ನೋಡಿಕೊಳ್ಳುವ ಕನ್ನಡಿಯೂ ಆಯಿತು.Last Updated 8 ಸೆಪ್ಟೆಂಬರ್ 2018, 19:30 IST