ಬುಧವಾರ, 10 ಡಿಸೆಂಬರ್ 2025
×
ADVERTISEMENT

Shopping

ADVERTISEMENT

ಆನ್‌ಲೈನ್ ಶಾಪಿಂಗ್: ಪಾರ್ಸಲ್ ಮೇಲಿನ ವಿಳಾಸ ಎಸೆಯುತ್ತೀರಾ? ಮೋಸ ಹೋದೀರಿ ಎಚ್ಚರ!

Parcel Scam Alert: ಬೆಂಗಳೂರು: ಈಗಿನ ಆನ್‌ಲೈನ್ ಯುಗದಲ್ಲಿ ಮೋಸದ ಜಾಲಗಳು ಬೆಳಕಿಗೆ ಬರುವುದು ಹೊಸದೇನಲ್ಲ. ಪ್ರತಿನಿತ್ಯ ಒಂದಿಲ್ಲ ಒಂದು ರೂಪದ ಆನ್‌ಲೈನ್ ವಂಚನೆಗಳು ಬೆಳಕಿಗೆ ಬರುವುದನ್ನು ಕಾಣಬಹುದು, ಜನರು ಎಚ್ಚರವಾಗಬೇಕು.
Last Updated 10 ಡಿಸೆಂಬರ್ 2025, 11:15 IST
ಆನ್‌ಲೈನ್ ಶಾಪಿಂಗ್: ಪಾರ್ಸಲ್ ಮೇಲಿನ ವಿಳಾಸ ಎಸೆಯುತ್ತೀರಾ? ಮೋಸ ಹೋದೀರಿ ಎಚ್ಚರ!

ವಿಜಯಪುರ ನಗರದ ಗಾಂಧಿ ಚೌಕಿಯಲ್ಲಿ ‘ಮಾಂಗಳ್ಯ’ ಶಾಪಿಂಗ್ ಮಾಲ್ ಉದ್ಘಾಟನೆ

Ashika Ranganath: ವಿಜಯಪುರ: ನಗರದ ಗಾಂಧಿ ಚೌಕಿಯಲ್ಲಿ ನೂತನವಾಗಿ ಆರಂಭವಾದ ‘ಮಾಂಗಳ್ಯ’ ಶಾಪಿಂಗ್‌ ಮಾಲ್‌ ಅನ್ನು ಕನ್ನಡ ಸಿನಿಮಾ ನಟಿ ಆಶಿಕಾ ರಂಗನಾಥ್ ಸೋಮವಾರ ದೀಪ ಬೆಳಗಿಸಿ ಉದ್ಘಾಟಿಸಿದರು. ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿದರು.
Last Updated 9 ಸೆಪ್ಟೆಂಬರ್ 2025, 6:31 IST
ವಿಜಯಪುರ ನಗರದ ಗಾಂಧಿ ಚೌಕಿಯಲ್ಲಿ ‘ಮಾಂಗಳ್ಯ’ ಶಾಪಿಂಗ್ ಮಾಲ್ ಉದ್ಘಾಟನೆ

ಟ್ರೆಂಡ್ಸ್‌ನಲ್ಲಿ ವಿಶೇಷ ಕೊಡುಗೆ ಆರಂಭ

‘ಬ್ಲ್ಯಾಕ್‌ ಫ್ರೈಡೇ’ ಆಚರಣೆ ಅಂಗವಾಗಿ ರಿಲಯನ್ಸ್‌ನ ಟ್ರೆಂಡ್ಸ್‌, ತನ್ನ ಮಳಿಗೆಗಳಲ್ಲಿ ಉಡುಪು ಖರೀದಿಸುವ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ.
Last Updated 28 ನವೆಂಬರ್ 2024, 12:58 IST
ಟ್ರೆಂಡ್ಸ್‌ನಲ್ಲಿ ವಿಶೇಷ ಕೊಡುಗೆ ಆರಂಭ

ಸಂಗತ: ನಗರ ಜನರ ಮಾಲ್‌ ಎಂಬ ಮಾಯಾಬಜಾರ್‌!

ನಗರವಾಸಿಗಳ ಬದುಕಿನ ಅವಿಭಾಜ್ಯ ಅಂಗವಾಗಿರುವ ಮಾಲ್‌ಗಳಿಂದ ಅನುಕೂಲಗಳಷ್ಟೇ ಅನನುಕೂಲಗಳೂ ಇವೆ
Last Updated 7 ಜನವರಿ 2024, 19:08 IST
ಸಂಗತ: ನಗರ ಜನರ ಮಾಲ್‌ ಎಂಬ ಮಾಯಾಬಜಾರ್‌!

ಸೂರ್ಯ ಪಥ ಬದಲಿಸುವ ದಿನವೇ ಸಂಕ್ರಾಂತಿ

ಎಲ್ಲೆಡೆ ವಿಜೃಂಭಣೆಯ ಸಂಕ್ರಾಂತಿ ಹಬ್ಬ; ಎಳ್ಳು ಬೆಲ್ಲ ಹಂಚುವ ಸಂಭ್ರಮ
Last Updated 15 ಜನವರಿ 2023, 5:54 IST
ಸೂರ್ಯ ಪಥ ಬದಲಿಸುವ ದಿನವೇ ಸಂಕ್ರಾಂತಿ

ಮಕರ ಸಂಕ್ರಾಂತಿಗೆ ಖರೀದಿ ಭರಾಟೆ

ಎಳ್ಳು -ಬೆಲ್ಲ, ಸಕ್ಕರೆ ಅಚ್ಚುಗಳಿಗೆ ಹೆಚ್ಚಿದ ಬೇಡಿಕೆ
Last Updated 15 ಜನವರಿ 2023, 5:45 IST
ಮಕರ ಸಂಕ್ರಾಂತಿಗೆ ಖರೀದಿ ಭರಾಟೆ

ಶೇ 80ರಷ್ಟು ಭಾರತೀಯರು ರಜಾದಿನಗಳನ್ನು ಕುಟುಂಬದೊಂದಿಗೆ ಕಳೆಯಲು ಬಯಸುತ್ತಾರೆ: ವರದಿ

ಶೇ.80 ರಷ್ಟು ಭಾರತೀಯರು ತಮ್ಮ ರಜಾದಿನಗಳಲ್ಲಿ ಕುಟುಂಬದೊಂದಿಗೆ ಇರಲು ಹಾಗೂ ಹೆಚ್ಚಿನ ಸಮಯವನ್ನು ಪ್ರವಾಸ ಮತ್ತು ಶಾಪಿಂಗ್‌ನಲ್ಲಿ ಕಳೆಯಲು ಬಯಸುತ್ತಾರೆ ಎಂದು ಸಮೀಕ್ಷೆಯ (ಸರ್ವೆ) ವರದಿಯೊಂದು ಹೇಳಿದೆ.
Last Updated 22 ನವೆಂಬರ್ 2022, 13:33 IST
ಶೇ 80ರಷ್ಟು ಭಾರತೀಯರು ರಜಾದಿನಗಳನ್ನು ಕುಟುಂಬದೊಂದಿಗೆ ಕಳೆಯಲು ಬಯಸುತ್ತಾರೆ: ವರದಿ
ADVERTISEMENT

ಶಾಪಿಂಗ್‌ | ಉತ್ಸಾಹದಿಂದ ಚೌಕಾಸಿ ಮಾಡಿ, ಹೊಸತನ್ನು ಖರೀದಿಸಿ

ಪ್ರವಾಸಿ ಕಂಪನಿಗಳು ಪ್ರವಾಸದ ವೇಳಾಪಟ್ಟಿ ನೀಡುವಾಗ ಕೆಲವು ಅವಧಿಗಳನ್ನು ‘ಶಾಪಿಂಗ್‌’ಗಾಗಿ ಎಂದು ಹಾಕಿರುತ್ತಾರಷ್ಟೆ. ಇದು ಸಾಮಾನ್ಯವಾಗಿ ನನ್ನಲ್ಲಿ ಸಂಶಯ ಮೂಡಿಸಿಬಿಡುತ್ತದೆ! ಅವರು ನ್ಯಾಯವಾಗಿಯೇ ಹಾಗೆ ಹಾಕಿರಬಹುದಾದರೂ ಆ ಕಂಪನಿಗೂ, ಅವರು ಕರೆದುಕೊಂಡು ಹೋಗುವ ಮಾಲ್/ ಅಂಗಡಿ/ ಫ್ಯಾಕ್ಟರಿ ಔಟ್‍ಲೆಟ್‍ಗೂ ಒಳನಂಟು ಇರಬಹುದೇ/ ಮತ್ತೊಂದು ತಾಣಕ್ಕೆ ಕರೆದುಕೊಂಡು ಹೋಗುವ ಬದಲು ಇವರು ನಮ್ಮನ್ನು ಸುಮ್ಮನಾಗಿಸಲು ಶಾಪಿಂಗ್‌ ಅಸ್ತ್ರ ಉಪಯೋಗಿಸುತ್ತಿರಬಹುದೇ? ಹೀಗೆ ನನ್ನ ಅನುಮಾನದ ರೈಲು ಓಡಲಾರಂಭಿಸುತ್ತದೆ.
Last Updated 22 ಅಕ್ಟೋಬರ್ 2022, 19:30 IST
ಶಾಪಿಂಗ್‌ | ಉತ್ಸಾಹದಿಂದ ಚೌಕಾಸಿ ಮಾಡಿ, ಹೊಸತನ್ನು ಖರೀದಿಸಿ

ಕನ್ನಡ ಸೇರಿದಂತೆ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಮೀಶೂ ಸೇವೆ

ಇ–ಕಾಮರ್ಸ್ ಕಂಪನಿ ಮೀಶೂ ಕನ್ನಡ ಸೇರಿದಂತೆ ಒಟ್ಟು ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಸೇವೆಗಳನ್ನು ಆರಂಭ ಮಾಡಿರುವುದಾಗಿ ಪ್ರಕಟಿಸಿದೆ.
Last Updated 12 ಆಗಸ್ಟ್ 2022, 22:45 IST
ಕನ್ನಡ ಸೇರಿದಂತೆ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಮೀಶೂ ಸೇವೆ

ಬಿಜೆಪಿ ಮಾಜಿ ಶಾಸಕರ ಖಾತೆಯಿಂದ ₹30 ಲಕ್ಷ ಮೌಲ್ಯದ ಖರೀದಿ ಮಾಡಿದ್ದ ಚಾಲಕ ಬಂಧನ

ಚಾಲಕನಾಗಿದ್ದ ಆತ ಶಾಪಿಂಗ್ ಮಾಡುತ್ತಾ ತುಂಬಾ ಖುಷಿಯಾಗಿದ್ದ. ಆದರೆ, ಅವನ ಲಕ್ ಬದಲಾಗಿದ್ದು ಬಿಜೆಪಿಯ ಮಾಜಿ ಶಾಸಕ ಸುರೇಂದ್ರ ನಾರಾಯಣ ಸಿಂಗ್ ಅವರ ಖಾತೆಯಿಂದ ₹ 30 ಲಕ್ಷ ಮೌಲ್ಯದ ಖರೀದಿ ಮಾಡಿದ್ದ ಆರೋಪದಲ್ಲಿ ಸೈಬರ್ ಸೆಲ್ ಅಧಿಕಾರಿಗಳು ಬಂಧಿಸಿದಾಗ.
Last Updated 1 ಮೇ 2022, 2:32 IST
ಬಿಜೆಪಿ ಮಾಜಿ ಶಾಸಕರ ಖಾತೆಯಿಂದ ₹30 ಲಕ್ಷ ಮೌಲ್ಯದ ಖರೀದಿ ಮಾಡಿದ್ದ ಚಾಲಕ ಬಂಧನ
ADVERTISEMENT
ADVERTISEMENT
ADVERTISEMENT