ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shortstory

ADVERTISEMENT

Podcast ಕಥಾಸಾಗರ: ಬಂಗಾರ ಕುದ್ರಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 14 ಫೆಬ್ರುವರಿ 2021, 3:34 IST
Podcast ಕಥಾಸಾಗರ: ಬಂಗಾರ ಕುದ್ರಿ

ರಘುನಾಥ ಚ.ಹ ಕಥೆಗೆ ಚಿನ್ನದ ಪದಕ

ಗುಲಬರ್ಗಾ ವಿಶ್ವವಿದ್ಯಾಲಯವು ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯ ಮಟ್ಟದ ಕನ್ನಡ ಸಣ್ಣಕಥಾ ಸ್ಪರ್ಧೆಯಲ್ಲಿ ‘ಸುಧಾ’ ವಾರ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ ಅವರ ‘ಗೋರಿ’ ಕಥೆಗೆ ಚಿನ್ನದ ಪದಕ ಲಭಿಸಿದೆ.
Last Updated 29 ಅಕ್ಟೋಬರ್ 2020, 19:03 IST
ರಘುನಾಥ ಚ.ಹ ಕಥೆಗೆ ಚಿನ್ನದ ಪದಕ

Podcast-ಕಥಾಸಾಗರ | ಪ್ರೇತ ಭಟ್ಟ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 27 ಸೆಪ್ಟೆಂಬರ್ 2020, 5:12 IST
Podcast-ಕಥಾಸಾಗರ | ಪ್ರೇತ ಭಟ್ಟ

ಕನ್ನಡ ಧ್ವನಿ Podcast | ಕಥಾ ಸಾಗರ: ಡಿ.ಜೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 16 ಆಗಸ್ಟ್ 2020, 2:42 IST
ಕನ್ನಡ ಧ್ವನಿ Podcast | ಕಥಾ ಸಾಗರ: ಡಿ.ಜೆ

ಕಥೆ | ಪ್ರತಿಮೆ ತೆರವು

ಚಿತ್ತಮ್ಮ ಹೋದ ಹೊತ್ತಿನಿಂದಲೂ ಆಕಡೆಯಿಂದ ಯಾರಾದರೂ ಬರ್ತರ ಅಂತ ಭವಾನಿ ನೋಡುತ್ತಲೇ ಇದ್ದಾಳೆ. ವಾರ ತಿಂಗಳಾದ್ರು ತವರಿನ ದಾರಿ ಕಾಣುಸ್ತಲೆ ಇಲ್ಲ! ಚಿತ್ತಮ್ಮ ಏನ್ ಹೇಳಿ, ಏನ್ ಬಿಟ್ಳೊ..
Last Updated 18 ಜುಲೈ 2020, 19:30 IST
ಕಥೆ | ಪ್ರತಿಮೆ ತೆರವು

ಬಿಳಿಯೆಂಬ ಭೂತ ಮತ್ತು ಅಜ್ಜಿಯ ಕಥೆ

‘ನೋಡು ಯುವರಾಜ, ಮನುಷ್ಯನಿಗೆ ಮಾನವೀಯತೆ ಮುಖ್ಯವೇ ಹೊರತು ಬಣ್ಣವಲ್ಲ. ನಮ್ಮ ದೇವರ ಬಣ್ಣಗಳು ಕಪ್ಪು. ಅವರು ತಮ್ಮ ಚರ್ಮದ ಬಣ್ಣದ ಬಗ್ಗೆ ಕೀಳರಿಮೆ ಇಟ್ಟುಕೊಂಡವರಲ್ಲ. ಆದರೆ ಅವರ ಕೃತ್ಯಗಳು ಸಕಲರಿಗೂ ಒಳ್ಳೆಯದನ್ನು ಮಾಡಿದವು.’
Last Updated 28 ಸೆಪ್ಟೆಂಬರ್ 2019, 19:30 IST
ಬಿಳಿಯೆಂಬ ಭೂತ ಮತ್ತು ಅಜ್ಜಿಯ ಕಥೆ

ದುರಹಂಕಾರಿ ಕುದುರೆ

ಒಡೆಯ ಸಿದ್ದಪ್ಪ ಮಾಡುತಿದ್ದ ಈ ತಾರತಮ್ಯವು ಕತ್ತೆ ಮತ್ತು ಕುದುರೆಗೆ ಬಹಳ ಚೆನ್ನಾಗಿ ಗೊತ್ತಿತ್ತು. ಪಾಪ, ಕತ್ತೆ ಏನು ತಾನೆ ಮಾಡೀತು? ತನ್ನ ಹಣೆ ಬರಹವೇ ಇಷ್ಟೆಂದು ತನ್ನ ಪಾಡಿಗೆ ತಾನು ಸುಮ್ಮನೆ ದುಡಿಯುತ್ತಿತ್ತು. ಆದರೆ ತನಗೆ ಸಿಗುತ್ತಿದ್ದ ವಿಶೇಷ ಉಪಚಾರದಿಂದ ಕುದುರೆ ಕೊಬ್ಬಿಹೋಗಿತ್ತು.
Last Updated 14 ಸೆಪ್ಟೆಂಬರ್ 2019, 19:30 IST
ದುರಹಂಕಾರಿ ಕುದುರೆ
ADVERTISEMENT

ಕೋರಿಕೆಗೆ ಇರಲಿ ವಿವೇಕದ ಬೇಲಿ

ನಾವು ಕೂಡ ನಮ್ಮ ಆಸೆಗಳನ್ನು ಪರಾಮರ್ಶೆಗೆ ಒಡ್ಡಬೇಕು. ಅವುಗಳ ದಿಟವಾದ ಗೊತ್ತು–ಗುರಿಗಳನ್ನು ಅರಿಯಬೇಕು. ಆಗ ಮಾತ್ರವೇ ನಮ್ಮ ಬಯಕೆಗೂ ಅರ್ಥ ಬರುವುದು; ಬಯಕೆಯನ್ನು ಪೂರೈಸುವ ವಸ್ತುಗಳು ಸಿಕ್ಕರೂ ಅವನ್ನು ಸ್ವೀಕರಿಸುವ ಮನೋಧರ್ಮವೂ ಸಿದ್ಧವಾಗುವುದು.
Last Updated 19 ಏಪ್ರಿಲ್ 2019, 19:30 IST
ಕೋರಿಕೆಗೆ ಇರಲಿ ವಿವೇಕದ ಬೇಲಿ
ADVERTISEMENT
ADVERTISEMENT
ADVERTISEMENT