ಸಿದ್ದಾಪುರ: ಕೂದಲೆಳೆ ಅಂತರದಲ್ಲಿ ಪಾರಾದ ಕಾಡಾನೆ, ಅರಣ್ಯ ಇಲಾಖೆ ತಂಡ
Wild Elephant Rescue Karnataka: ಕೊಂಡಗೇರಿಯಲ್ಲಿ 19 ಆನೆಗಳಿದ್ದ ಕಾಡಾನೆ ಹಿಂಡನ್ನು ತೋಟದಿಂದ ಕಾಡಿಗಟ್ಟುವ ವೇಳೆ ಸೋಮವಾರ ಅಡಿಕೆ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು, ಕೂದಲೆಳೆಯ ಅಂತರದಲ್ಲಿ ಕಾಡಾನೆಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಾರಾಗಿದ್ದಾರೆ.Last Updated 8 ಜುಲೈ 2025, 4:02 IST