ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sikh Pilgrims

ADVERTISEMENT

ಬೈಸಾಖಿ ಆಚರಣೆ: ಭಾರತೀಯ ಯಾತ್ರಾರ್ಥಿಗಳಿಗಾಗಿ 2,200 ವೀಸಾ ನೀಡಿದ ಪಾಕಿಸ್ತಾನ

ಬೈಸಾಖಿ ಆಚರಣೆಗಾಗಿ ಪಾಕಿಸ್ತಾನದಲ್ಲಿರುವ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಬಯಸುವ ಭಾರತೀಯ ಯಾತ್ರಾರ್ಥಿಗಳಿಗೆ ಸುಮಾರು 2,200 ವೀಸಾಗಳನ್ನು ನೀಡಿರುವುದಾಗಿ ಗುರುವಾರ ಪಾಕಿಸ್ತಾನದ ಹೈಕಮಿಷನ್‌ ಹೇಳಿದೆ.
Last Updated 7 ಏಪ್ರಿಲ್ 2022, 13:34 IST
ಬೈಸಾಖಿ ಆಚರಣೆ: ಭಾರತೀಯ ಯಾತ್ರಾರ್ಥಿಗಳಿಗಾಗಿ 2,200 ವೀಸಾ ನೀಡಿದ ಪಾಕಿಸ್ತಾನ

ಕರ್ತಾರ್‌ಪುರ ಕಾರಿಡಾರ್‌ ಶೀಘ್ರವೇ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ

ಸಿಖ್ ಧರ್ಮಗುರು ಗುರುನಾನಕ್‌ ದೇವ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಮುಂಬರುವ ಗುರು ಪೂರ್ಣಿಮೆಗೂ ಮೊದಲು ಪಾಕಿಸ್ತಾನದೊಂದಿಗೆ ಚರ್ಚಿಸಿ ಕರ್ತಾರ್‌ಪುರ ಕಾರಿಡಾರ್‌ ಅನ್ನು ಸಾರ್ವಜನಿಕರಿಗೆ ಮತ್ತೆ ಮುಕ್ತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 16 ನವೆಂಬರ್ 2021, 3:19 IST
ಕರ್ತಾರ್‌ಪುರ ಕಾರಿಡಾರ್‌ ಶೀಘ್ರವೇ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ

ಪಾಕ್‌ನ ಗುರುದ್ವಾರಕ್ಕೆ ಭಾರತದ ಸಿಖ್ ಯಾತ್ರಾರ್ಥಿಗಳ ಭೇಟಿ

ಪಾಕಿಸ್ತಾನದ ಹಸನಬ್‌ದಲ್ ನಗರದ ಗುರುದ್ವಾರ ಪೂಂಜಾ ಸಾಹಿಬ್‌ಗೆ ಭಾನುವಾರ ಭಾರತದ ಸಾವಿರಕ್ಕೂ ಹೆಚ್ಚು ಸಿಖ್ ಯಾತ್ರಾರ್ಥಿಗಳು ಭೇಟಿ ನೀಡಿದರು.
Last Updated 4 ನವೆಂಬರ್ 2019, 19:35 IST
ಪಾಕ್‌ನ ಗುರುದ್ವಾರಕ್ಕೆ ಭಾರತದ ಸಿಖ್ ಯಾತ್ರಾರ್ಥಿಗಳ ಭೇಟಿ

ನ.8ಕ್ಕೆ ಪ್ರಧಾನಿಯಿಂದ ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನೆ

ಬಹುನಿರೀಕ್ಷಿತ ಕರ್ತಾರ್‌ಪುರ ಕಾರಿಡಾರ್‌ನ ಭಾರತದ ಬದಿಯ ಚೆಕ್‌ಪೋಸ್ಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ನ.8ರಂದು ಉದ್ಘಾಟಿಸಲಿದ್ದಾರೆ.
Last Updated 12 ಅಕ್ಟೋಬರ್ 2019, 20:00 IST
ನ.8ಕ್ಕೆ ಪ್ರಧಾನಿಯಿಂದ ಕರ್ತಾರ್‌ಪುರ ಕಾರಿಡಾರ್‌  ಉದ್ಘಾಟನೆ

‘ಸಿಖ್‌ ಯಾತ್ರಿಕರಿಗೆ ವೀಸಾ ಸೌಲಭ್ಯ’

ಭಾರತ ಮತ್ತು ಇತರೆ ರಾಷ್ಟ್ರಗಳಿಂದ ಪಾಕಿಸ್ತಾನಕ್ಕೆ ಬಂದಿಳಿಯುವ ಸಿಖ್‌ ಯಾತ್ರಿಕರಿಗೆ ವಿಮಾನ ನಿಲ್ದಾಣದಲ್ಲಿಯೇ ವೀಸಾ ಸೌಲಭ್ಯ ಒದಗಿಸಲಾಗುವುದು ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಭರವಸೆ ನೀಡಿದ್ದಾರೆ ಎಂದು ಮಾಧ್ಯಮದ ವರದಿ ಹೇಳಿದೆ.
Last Updated 3 ಸೆಪ್ಟೆಂಬರ್ 2019, 20:00 IST
‘ಸಿಖ್‌ ಯಾತ್ರಿಕರಿಗೆ ವೀಸಾ ಸೌಲಭ್ಯ’

ಪಾಕ್‌ ರೈಲಿಗೆ ಭಾರತ ತಡೆ: ಲಾಹೋರ್‌ಗೆ ತೆರಳಬೇಕಾಗಿದ್ದ 130 ಸಿಖ್‌ ಯಾತ್ರಾರ್ಥಿಗಳು

130 ಸಿಖ್‌ ಯಾತ್ರಾರ್ಥಿಗಳನ್ನು ಕರೆದೊಯ್ಯಲು ಪಾಕಿಸ್ತಾನದಿಂದ ಬರುತ್ತಿದ್ದ ರೈಲಿಗೆ ಅತ್ತಾರಿ ಪ್ರವೇಶಿಸಲು ಅನುಮತಿ ದೊರೆತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಜೂನ್ 2019, 20:16 IST
ಪಾಕ್‌ ರೈಲಿಗೆ ಭಾರತ ತಡೆ: ಲಾಹೋರ್‌ಗೆ ತೆರಳಬೇಕಾಗಿದ್ದ 130 ಸಿಖ್‌ ಯಾತ್ರಾರ್ಥಿಗಳು
ADVERTISEMENT
ADVERTISEMENT
ADVERTISEMENT
ADVERTISEMENT