ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SIMI

ADVERTISEMENT

22 ವರ್ಷದ ಬಳಿಕ ‘ಸಿಮಿ’ ಉಗ್ರ ಹನೀಫ್‌ ಶೇಕ್‌ ಬಂಧನ

ನಿಷೇಧಿತ ಸ್ಟುಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಉಗ್ರ ಹನೀಫ್‌ ಶೇಕ್‌ನನ್ನು 22 ವರ್ಷದ ಬಳಿಕ ಬಂಧಿಸಲಾಗಿದೆ ಎಂದು ಡಿಸಿಪಿ (ವಿಶೇಷ ಘಟಕ) ಅಲೋಕ್‌ ಕುಮಾರ್‌ ಭಾನುವಾರ ತಿಳಿಸಿದರು.
Last Updated 25 ಫೆಬ್ರುವರಿ 2024, 14:34 IST
22 ವರ್ಷದ ಬಳಿಕ ‘ಸಿಮಿ’ ಉಗ್ರ ಹನೀಫ್‌ ಶೇಕ್‌ ಬಂಧನ

‘ಸಿಮಿ’ ನಿಷೇಧ: ಐದು ವರ್ಷ ವಿಸ್ತರಣೆ

ದೇಶದಲ್ಲಿ ಭಯೋತ್ಪಾದನೆ ಉತ್ತೇಜಿಸುವ ಮುತ್ತು ಶಾಂತಿ, ಕೋಮು ಸೌಹಾರ್ದ ಕದಡುವಲ್ಲಿ ತೊಡಗಿರುವ ಭಯೋತ್ಪಾದಕ ಸಂಘಟನೆ ‘ಸ್ಟೂಡೆಂಟ್ಸ್ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ’ (ಸಿಮಿ) ಮೇಲೆ ವಿಧಿಸಲಾಗಿರುವ ನಿಷೇಧವನ್ನು ಕೇಂದ್ರ ಸರ್ಕಾರ ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಿ ಸೋಮವಾರ ಆದೇಶ ಹೊರಡಿಸಿದೆ.
Last Updated 29 ಜನವರಿ 2024, 13:58 IST
‘ಸಿಮಿ’ ನಿಷೇಧ: ಐದು ವರ್ಷ ವಿಸ್ತರಣೆ

‘ಸಿಮಿ’ ನಿಷೇಧ ಪ್ರಶ್ನಿಸಿದ್ದ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ಸ್ಟೂಡೆಂಟ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ (ಸಿಮಿ) ಸಂಘಟನೆಯ ಮೇಲಿನ ನಿಷೇಧ ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.
Last Updated 25 ಜುಲೈ 2023, 11:30 IST
‘ಸಿಮಿ’ ನಿಷೇಧ ಪ್ರಶ್ನಿಸಿದ್ದ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಇಸ್ಲಾಮಿಕ್‌ ಆಡಳಿತ ಸ್ಥಾಪಿಸುವ ಸಿಮಿ ಉದ್ದೇಶ ಒಪ್ಪಲಾಗದು: ಕೇಂದ್ರ ಸರ್ಕಾರ

ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದ ಅಫಿಡವಿಟ್‌
Last Updated 18 ಜನವರಿ 2023, 14:10 IST
ಇಸ್ಲಾಮಿಕ್‌ ಆಡಳಿತ ಸ್ಥಾಪಿಸುವ ಸಿಮಿ ಉದ್ದೇಶ ಒಪ್ಪಲಾಗದು: ಕೇಂದ್ರ ಸರ್ಕಾರ

ಸಿಮಿ ನಂಟು ಆರೋಪ ಎದುರಿಸುತ್ತಿದ್ದ 122 ಮಂದಿಯನ್ನು ಖುಲಾಸೆಗೊಳಿಸಿದ ಸೂರತ್ ಕೋರ್ಟ್

ನಿಷೇಧಿತ ಸಿಮಿ ಸಂಘಟನೆಯ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ 122 ಮಂದಿಯನ್ನು ಇಲ್ಲಿನ ನ್ಯಾಯಾಲಯ ಖುಲಾಸೆ ಗೊಳಿಸಿದೆ.
Last Updated 7 ಮಾರ್ಚ್ 2021, 3:18 IST
ಸಿಮಿ ನಂಟು ಆರೋಪ ಎದುರಿಸುತ್ತಿದ್ದ 122 ಮಂದಿಯನ್ನು ಖುಲಾಸೆಗೊಳಿಸಿದ ಸೂರತ್ ಕೋರ್ಟ್

ಶಂಕಿತ ಸಿಮಿ ಉಗ್ರ ಅಲಿ ಬಂಧನ

ರಾಯಪುರ ನಿವಾಸಿಯಾಗಿದ್ದ ಅಲಿ ಆರು ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಬಿಹಾರದಲ್ಲಿ ನಡೆದ ಸ್ಫೋಟದ ನಂತರ ಇವನ ಪತ್ತೆಗೆ ಬಲೆ ಬೀಸಲಾಗಿತ್ತು.
Last Updated 12 ಅಕ್ಟೋಬರ್ 2019, 20:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT