ಬುಧವಾರ, 11 ಫೆಬ್ರುವರಿ 2026
×
ADVERTISEMENT

Sindhu Lokanath

ADVERTISEMENT

ತಮಿಳುನಾಡಿನ ರಂಗನಾಥಸ್ವಾಮಿ ದೇಗುಲದ ವಾಸ್ತುಶಿಲ್ಪಕ್ಕೆ ಮನಸೋತ ನಟಿ ಸಿಂಧು ಲೋಕನಾಥ್

Ranganathaswamy Temple: ‘ಡ್ರಾಮಾ’ ಚಿತ್ರದಲ್ಲಿ ‘ಚಂದ್ರಿಕಾ’ ಪಾತ್ರದ ಮೂಲಕ ಗಮನ ಸೆಳೆದ ನಟಿ ಸಿಂಧು ಲೋಕನಾಥ್ ಅವರು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 11 ಫೆಬ್ರುವರಿ 2026, 8:00 IST
ತಮಿಳುನಾಡಿನ ರಂಗನಾಥಸ್ವಾಮಿ ದೇಗುಲದ ವಾಸ್ತುಶಿಲ್ಪಕ್ಕೆ ಮನಸೋತ ನಟಿ ಸಿಂಧು ಲೋಕನಾಥ್

‘ಕೃಷ್ಣ ಟಾಕೀಸ್‌’ನಲ್ಲಿ ‘ಅಪೂರ್ವ’ ಜೋಡಿ!

‘ಪ್ರೀತಿಯ ರಾಯಭಾರಿ’ ಎಂದೇ ಕರೆಸಿಕೊಳ್ಳುವ ನಟ ಅಜಯ್‌ ರಾವ್‌ ಜೊತೆಗೂಡಿ ನಟಿ ಅಪೂರ್ವ, ಹಾರರ್‌ ಥ್ರಿಲ್ಲರ್‌ ‘ಕೃಷ್ಣ ಟಾಕೀಸ್‌’ಗೆ ಹೆಜ್ಜೆ ಇಟ್ಟಿದ್ದಾರೆ.
Last Updated 15 ಏಪ್ರಿಲ್ 2021, 19:30 IST
‘ಕೃಷ್ಣ ಟಾಕೀಸ್‌’ನಲ್ಲಿ ‘ಅಪೂರ್ವ’ ಜೋಡಿ!

ಅಜಯ್‌ ರಾವ್‌ ಅಭಿನಯದ ‘ಕೃಷ್ಣ ಟಾಕೀಸ್’ ಚಿತ್ರದ ಟ್ರೈಲರ್‌ ಬಿಡುಗಡೆ

ಕೃಷ್ಣ ಅಜಯ್‌ ರಾವ್‌ ಅವರ ಹೊಸ ಚಿತ್ರ ‘ಕೃಷ್ಣ ಟಾಕೀಸ್‌’ನ ಟ್ರೈಲರ್‌ ಬಿಡುಗಡೆಯಾಗಿದೆ. ಗೋಕುಲ್ ಎಂಟರ್‌ಟೈನ್‍ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಗೋವಿಂದ್‍ರಾಜು ಆಲೂರ್ ಅವರು ಈ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ವಿಜಯಾನಂದ್‌ ಅವರ ನಿರ್ದೇಶನವಿದೆ.
Last Updated 11 ಮಾರ್ಚ್ 2021, 15:38 IST
ಅಜಯ್‌ ರಾವ್‌ ಅಭಿನಯದ ‘ಕೃಷ್ಣ ಟಾಕೀಸ್’ ಚಿತ್ರದ ಟ್ರೈಲರ್‌ ಬಿಡುಗಡೆ

‘ಕಾಣದಂತೆ’ ಕಂಡು ಪುನೀತ್‌ ಮೆಚ್ಚುಗೆ

ಸಿಂಧು ಲೋಕನಾಥ್ ಮತ್ತು ವಿಕಾಸ್‌ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಕಾಣದಂತೆ ಮಾಯವಾದನು’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಇದನ್ನು ವೀಕ್ಷಿಸಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಮೆಚ್ಚುಗೆಯ ಮಾತು ಹೇಳಿದ್ದಾರೆ.
Last Updated 16 ಜುಲೈ 2019, 11:09 IST
‘ಕಾಣದಂತೆ’ ಕಂಡು ಪುನೀತ್‌ ಮೆಚ್ಚುಗೆ
ADVERTISEMENT
ADVERTISEMENT
ADVERTISEMENT
ADVERTISEMENT