ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Sir M Visvesvaraya

ADVERTISEMENT

ಖ್ಯಾತಿ ಮೇಲೆ ನಿಲ್ಲದಂತೆ ಸೂಚಿಸಿದ್ದ ವಿಶ್ವೇಶ್ವರಯ್ಯ: ವೆಂಕಟಚಲಾಶಾಸ್ತ್ರೀ

Sir MV Birth Anniversary: ಸರ್‌. ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ಸಂದೇಶ ಮತ್ತು ಕೊಡುಗೆಗಳನ್ನು ಹೊಗಳಲಾಯಿತು. ವಿವಿಧ ದತ್ತಿ ಪುರಸ್ಕಾರಗಳನ್ನೂ ಪ್ರದಾನ ಮಾಡಲಾಯಿತು.
Last Updated 17 ಸೆಪ್ಟೆಂಬರ್ 2025, 19:11 IST
ಖ್ಯಾತಿ ಮೇಲೆ ನಿಲ್ಲದಂತೆ ಸೂಚಿಸಿದ್ದ ವಿಶ್ವೇಶ್ವರಯ್ಯ: ವೆಂಕಟಚಲಾಶಾಸ್ತ್ರೀ

ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರ್‌ಗಳ ದಿನ

CMR University Event: ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಸಿಎಂಆರ್ ವಿಶ್ವವಿದ್ಯಾಲಯವು 2025-26 ಶೈಕ್ಷಣಿಕ ವರ್ಷಕ್ಕೆ ತರಗತಿಗಳನ್ನು ಉದ್ಘಾಟಿಸಿ ಎಂಜಿನಿಯರ್‌ಗಳ ದಿನವನ್ನು ವಿಜೃಂಭಣೆಯಿಂದ ಆಚರಿಸಿತು.
Last Updated 17 ಸೆಪ್ಟೆಂಬರ್ 2025, 19:05 IST
ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರ್‌ಗಳ ದಿನ

ಭಾಲ್ಕಿ | ವಿಶ್ವೇಶ್ವರಯ್ಯ ಕೊಡುಗೆ ಅನನ್ಯ: ಅಲ್ತಾಫ್ ಮಿಯಾ

Engineer Contribution: ಭಾರತದ ಆರ್ಥಿಕ ಅಭಿವೃದ್ಧಿಗೆ ಸರ್.ಎಂ.ವಿಶ್ವೇಶ್ವರಯ್ಯನವರ ಕೊಡುಗೆ ಅನನ್ಯವಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಲ್ತಾಫ್ ಮಿಯಾ ಹೇಳಿದರು.
Last Updated 16 ಸೆಪ್ಟೆಂಬರ್ 2025, 5:49 IST
ಭಾಲ್ಕಿ | ವಿಶ್ವೇಶ್ವರಯ್ಯ ಕೊಡುಗೆ ಅನನ್ಯ: ಅಲ್ತಾಫ್ ಮಿಯಾ

ಸಣ್ಣ ಪ್ರಯತ್ನಗಳಿಂದ ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ: ಎಂ.ಆರ್. ಸೀತಾರಾಂ

ಬೆಂಗಳೂರು: ಪರ್ಯಾವರಣ– 2025 ಕಾರ್ಯಾಗಾರ
Last Updated 15 ಸೆಪ್ಟೆಂಬರ್ 2025, 18:31 IST
ಸಣ್ಣ ಪ್ರಯತ್ನಗಳಿಂದ ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ: ಎಂ.ಆರ್. ಸೀತಾರಾಂ

ಬೆಂಗಳೂರು: ‘ಸರ್‌ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ’ ಪ್ರದಾನ

ಜಿಬಿಎನ 13 ಎಂಜಿನಿಯರ್‌ಗಳಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಗೌರವ
Last Updated 15 ಸೆಪ್ಟೆಂಬರ್ 2025, 15:34 IST
ಬೆಂಗಳೂರು: ‘ಸರ್‌ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ’ ಪ್ರದಾನ

World Engineering Day: ದೇಶದ ಶ್ರೇಷ್ಠ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ

Engineer’s Day Tribute: ಅಣೆಕಟ್ಟು ನಿರ್ಮಾಣ ಮತ್ತು ಕಾರ್ಖಾನೆಗಳ ಸ್ಥಾಪನೆಯ ಮೂಲಕ ಮೈಸೂರು ರಾಜ್ಯಕ್ಕೆ ಸಮೃದ್ಧಿ ತಂದ ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ ಇಡೀ ದೇಶದ ಎಂಜಿನಿಯರುಗಳಿಗೆ ದಾರಿದೀಪವಾಗಿದೆ.
Last Updated 15 ಸೆಪ್ಟೆಂಬರ್ 2025, 7:07 IST
World Engineering Day: ದೇಶದ ಶ್ರೇಷ್ಠ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ

ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಮುಂಚೂಣಿ: ಸಚಿವ ಪರಮೇಶ್ವರ

ಸರ್‌.ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
Last Updated 21 ಸೆಪ್ಟೆಂಬರ್ 2024, 16:16 IST
ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಮುಂಚೂಣಿ: ಸಚಿವ ಪರಮೇಶ್ವರ
ADVERTISEMENT

ಚಿಕ್ಕಬಳ್ಳಾಪುರ: ಸರ್‌ಎಂ.ವಿ ಸಮಾಧಿ ಎದುರು ಶಿಲ್ಪಕಲಾ ಉದ್ಯಾನ

ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಿಂದ ಆಲೋಚನೆ
Last Updated 20 ಸೆಪ್ಟೆಂಬರ್ 2024, 6:50 IST
ಚಿಕ್ಕಬಳ್ಳಾಪುರ: ಸರ್‌ಎಂ.ವಿ ಸಮಾಧಿ ಎದುರು ಶಿಲ್ಪಕಲಾ ಉದ್ಯಾನ

ಹಣಕ್ಕಿಂತ ಸಮಯಕ್ಕೆ ಪ್ರಾಮುಖ್ಯ ನೀಡಿದ್ದ ವಿಶ್ವೇಶ್ವರಯ್ಯ: ಆರ್. ಲಕ್ಷ್ಮೀನಾರಾಯಣ

ಹಣಕ್ಕಿಂತ ಸಮಯ ಬಹಳ ಮುಖ್ಯ ಎಂದು ಅರಿತಿದ್ದ ಎಂ. ವಿಶ್ವೇಶ್ವರಯ್ಯ ಅವರು ಸಮಯವನ್ನು ವ್ಯರ್ಥ ಮಾಡದೇ ಕಾರ್ಯನಿರ್ವಹಿಸಿದ್ದರು ಎಂದು ಸಾಹಿತಿ ಆರ್‌. ಲಕ್ಷ್ಮೀನಾರಾಯಣ ತಿಳಿಸಿದರು.
Last Updated 16 ಅಕ್ಟೋಬರ್ 2023, 16:02 IST
ಹಣಕ್ಕಿಂತ ಸಮಯಕ್ಕೆ ಪ್ರಾಮುಖ್ಯ ನೀಡಿದ್ದ ವಿಶ್ವೇಶ್ವರಯ್ಯ: ಆರ್. ಲಕ್ಷ್ಮೀನಾರಾಯಣ

ಎಸಿಇಗೆ ಬೆಳ್ಳಿ ಹಬ್ಬದ ಸಂಭ್ರಮ 15ಕ್ಕೆ ಎಂಜಿನಿಯರ್ಸ್‌ ದಿನಾಚರಣೆ

‘ಸರ್‌ ಎಂ.ವಿಶ್ವೇಶ್ವರಯ್ಯ ಅವರ 162ನೇ ಜನ್ಮದಿನದ ಅಂಗವಾಗಿ ಸೆ. 15ರಂದು ಸಂಜೆ 6.30ಕ್ಕೆ ಎಂಜಿನಿಯರ್ಸ್‌ ದಿನಾಚರಣೆಯನ್ನು ನಗರದ ಗುರುನಾನಕ ಝೀರಾ ರಸ್ತೆಯ ಲಾವಣ್ಯ ಕನ್ವೆನ್ಷನ್‌ ಹಾಲ್‌ನಲ್ಲಿ...
Last Updated 12 ಸೆಪ್ಟೆಂಬರ್ 2023, 16:32 IST
ಎಸಿಇಗೆ ಬೆಳ್ಳಿ ಹಬ್ಬದ ಸಂಭ್ರಮ 15ಕ್ಕೆ ಎಂಜಿನಿಯರ್ಸ್‌ ದಿನಾಚರಣೆ
ADVERTISEMENT
ADVERTISEMENT
ADVERTISEMENT