ದೆಹಲಿ: ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣದ ಮಾರ್ಗದಲ್ಲಿ ಸದ್ಯದಲ್ಲೇ ಸಂಚಾರ ಆರಂಭ
ಸರ್.ಎಂ.ವಿಶ್ವೇಶ್ವರಯ್ಯ ಅವರ ಹೆಸರನ್ನು ಹೊಂದಿರುವ ನವದೆಹಲಿಯ ಮೋತಿಬಾಗ್ ಮೆಟ್ರೊ ನಿಲ್ದಾಣ ಸದ್ಯದಲ್ಲೇ ಸಂಚಾರಕ್ಕೆ ತೆರೆಯಲಿದೆ. ಈ ನಿಲ್ದಾಣ ದೆಹಲಿ ಕರ್ನಾಟಕ ಸಂಘದ 'ಬಾಗಿಲಲ್ಲೇ' ಇರುವುದು ವಿಶೇಷ.Last Updated 23 ಜೂನ್ 2018, 15:34 IST