Karnataka Budget: ತೊಗರಿ, ರೇಷ್ಮೆಗೆ ಹಣ; ಅಡಿಕೆ, ತೆಂಗು ರೋಗ ನಿವಾರಣೆಗೆ ಒತ್ತು
‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ ಕೃಷಿ ಯಾಂತ್ರೀಕರಣ ಕಾರ್ಕ್ರಮದಡಿ 50 ಸಾವಿರ ರೈತರಿಗೆ ಸಹಾಯಧನ ಒದಗಿಸಲು ₹428 ಕೋಟಿ ಅನುದಾನ ಕಲ್ಪಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.Last Updated 7 ಮಾರ್ಚ್ 2025, 6:34 IST