ಸೋಮವಾರ, 18 ಆಗಸ್ಟ್ 2025
×
ADVERTISEMENT

Sitaram Yechury

ADVERTISEMENT

ಸಿಪಿಐಎಂನ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎ.ಬೇಬಿ ಆಯ್ಕೆ

ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿಯಾಗಿ ಕೇರಳ ಮಾಜಿ ಸಚಿವ ಮರಿಯಮ್ ಅಲೆಕ್ಸಾಂಡರ್ ಬೇಬಿ(ಎಂ.ಎ.ಬೇಬಿ) ಅವರನ್ನು ಆಯ್ಕೆ ಮಾಡಲಾಗಿದೆ.
Last Updated 6 ಏಪ್ರಿಲ್ 2025, 11:41 IST
ಸಿಪಿಐಎಂನ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎ.ಬೇಬಿ ಆಯ್ಕೆ

ಕಾಂಗ್ರೆಸ್‌ಗೆ ಜತೆಯಾದರೂ ಸಿದ್ಧಾಂತ ಬಿಡದ ಯೆಚೂರಿ: ಬರಗೂರು ರಾಮಚಂದ್ರಪ್ಪ

‘ಕಾಂಗ್ರೆಸ್‌ ಅನ್ನು ವಿರೋಧಿಸುತ್ತಿದ್ದವರೇ ಕಾಂಗ್ರೆಸ್‌ ಜತೆ ಕೈಜೋಡಿಸುವ ಸ್ಥಿತಿ ಎದುರಾಗಿತ್ತು. ಅದನ್ನು ಸರಿಯಾಗಿ ನಿರ್ವಹಿಸಿದ ಶ್ರೇಯ ಸೀತಾರಾಂ ಯೆಚೂರಿ ಅವರಿಗೆ ಸಲ್ಲುತ್ತದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
Last Updated 6 ಅಕ್ಟೋಬರ್ 2024, 23:30 IST
ಕಾಂಗ್ರೆಸ್‌ಗೆ ಜತೆಯಾದರೂ ಸಿದ್ಧಾಂತ ಬಿಡದ ಯೆಚೂರಿ: ಬರಗೂರು ರಾಮಚಂದ್ರಪ್ಪ

ಸಿಪಿಎಂ ಹಂಗಾಮಿ ಸಂಯೋಜಕರಾಗಿ ಪ್ರಕಾಶ್ ಕಾರಟ್ ನೇಮಕ

ಸಿಪಿಎಂನ ಹಂಗಾಮಿ ಸಂಯೋಜಕರನ್ನಾಗಿ ಹಿರಿಯ ನಾಯಕ ಪ್ರಕಾಶ್ ಕಾರಟ್ ಅವರನ್ನು ನೇಮಕ ಮಾಡಲಾಗಿದೆ.
Last Updated 29 ಸೆಪ್ಟೆಂಬರ್ 2024, 9:09 IST
ಸಿಪಿಎಂ ಹಂಗಾಮಿ ಸಂಯೋಜಕರಾಗಿ ಪ್ರಕಾಶ್ ಕಾರಟ್ ನೇಮಕ

ಸೀತಾರಾಮ್ ಯೆಚೂರಿ ಮಾರ್ಕ್ಸ್‌ವಾದಿ ಗಾರುಡಿಗ

ಸೀತಾರಾಮ್‌ ಯೆಚೂರಿ ಅವರು ಹಲವು ರೀತಿಯಲ್ಲಿ ಬಣ್ಣಿಸಬಹುದಾದ ಬಹುಮುಖಿ ವ್ಯಕ್ತಿತ್ವದ ಮೇಧಾವಿ. ಭಾರತದ ಕಮ್ಯುನಿಸ್ಟ್‌ ರಾಜಕಾರಣದ ಮುಂಚೂಣಿ ನಾಯಕ.
Last Updated 12 ಸೆಪ್ಟೆಂಬರ್ 2024, 21:13 IST
ಸೀತಾರಾಮ್ ಯೆಚೂರಿ ಮಾರ್ಕ್ಸ್‌ವಾದಿ ಗಾರುಡಿಗ

ದೇಶದ ಮುಂಚೂಣಿ ಕಮ್ಯುನಿಸ್ಟ್ ನಾಯಕ ಸೀತಾರಾಮ್ ಯೆಚೂರಿಗೆ ಅಂತಿಮ ‘ಲಾಲ್ ಸಲಾಂ’

ದೇಶದ ಮುಂಚೂಣಿ ಕಮ್ಯುನಿಸ್ಟ್ ನಾಯಕ ಸೀತಾರಾಮ್ ಯೆಚೂರಿ ಅವರಿಗೆ ಜೀವನವು ಅಂತಿಮ ‘ಲಾಲ್ ಸಲಾಂ’ ಹೇಳುವ ಹೊತ್ತಿಗೆ, ಅವರು ದೇಶದ ದುಡಿಯುವ ವರ್ಗಕ್ಕಾಗಿ ಹಾಗೂ ಧರ್ಮನಿರಪೇಕ್ಷ ಭಾರತಕ್ಕಾಗಿ ಐದು ದಶಕಗಳ ತಮ್ಮ ಬದುಕನ್ನು ಸವೆಸಿ ಆಗಿತ್ತು.
Last Updated 12 ಸೆಪ್ಟೆಂಬರ್ 2024, 21:12 IST
ದೇಶದ ಮುಂಚೂಣಿ ಕಮ್ಯುನಿಸ್ಟ್ ನಾಯಕ ಸೀತಾರಾಮ್ ಯೆಚೂರಿಗೆ ಅಂತಿಮ ‘ಲಾಲ್ ಸಲಾಂ’

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನ

ತೀವ್ರ ಅನಾರೋಗ್ಯದಿಂದಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಕಮ್ಯುನಿಷ್ಟ್ ಪಕ್ಷದ (ಮಾರ್ಕ್ಸ್‌ವಾದ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಗುರುವಾರ ನಿಧನರಾಗಿದ್ದಾರೆ.
Last Updated 12 ಸೆಪ್ಟೆಂಬರ್ 2024, 10:42 IST
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನ

ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಸ್ಥಿತಿ ಚಿಂತಾಜನಕ

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪಕ್ಷವು ಪ್ರಕಟಣೆಯಲ್ಲಿ ತಿಳಿಸಿದೆ.
Last Updated 10 ಸೆಪ್ಟೆಂಬರ್ 2024, 7:06 IST
ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಸ್ಥಿತಿ ಚಿಂತಾಜನಕ
ADVERTISEMENT

ಸಂದರ್ಶನ | ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಯೆಚೂರಿ

ಇಂಡಿಯಾ ಮೈತ್ರಿಕೂಟದ ಚುನಾವಣಾ ಕಾರ್ಯತಂತ್ರ, ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ಭಾಗ ಇಲ್ಲಿದೆ.
Last Updated 26 ಏಪ್ರಿಲ್ 2024, 21:27 IST
ಸಂದರ್ಶನ | ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಯೆಚೂರಿ

ಮೋದಿ ಹೇಳಿಕೆ ಪಟ್ಟಿ ಮಾಡಿ ಚುನಾವಣಾ ಆಯೋಗಕ್ಕೆ ದೂರು: ಸೀತಾರಾಂ ಯೆಚೂರಿ

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆ ನೀಡಿದ್ದಾರೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದರು.
Last Updated 18 ಏಪ್ರಿಲ್ 2024, 6:51 IST
ಮೋದಿ ಹೇಳಿಕೆ ಪಟ್ಟಿ ಮಾಡಿ ಚುನಾವಣಾ ಆಯೋಗಕ್ಕೆ ದೂರು: ಸೀತಾರಾಂ ಯೆಚೂರಿ

ಚುನಾವಣಾ ಬಾಂಡ್‌: ಮೆಗಾ ಭ್ರಷ್ಟಾಚಾರ– ಯೆಚೂರಿ

ಚುನಾವಣಾ ಬಾಂಡ್‌ ಯೋಜನೆಯು ಸ್ವತಂತ್ರ ಭಾರತದಲ್ಲಿ ನಡೆದಿರುವ ಅತ್ಯಂತ ಕೆಟ್ಟ, ಮೆಗಾ ಭ್ರಷ್ಟಾಚಾರ ಹಗರಣವಾಗಿದೆ. ಇದರಲ್ಲಿ ಮಾಫಿಯಾ ಮಾದರಿಯ ಸುಲಿಗೆ ನಡೆದಿದೆ ಎಂದು ಸಿಪಿಐ ನಾಯಕ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ.
Last Updated 21 ಮಾರ್ಚ್ 2024, 15:31 IST
ಚುನಾವಣಾ ಬಾಂಡ್‌: ಮೆಗಾ ಭ್ರಷ್ಟಾಚಾರ– ಯೆಚೂರಿ
ADVERTISEMENT
ADVERTISEMENT
ADVERTISEMENT