ವಿಜಯವಾಡಕ್ಕೆ ಸಿ.ಎಂ. ಕುಮಾರಸ್ವಾಮಿ ಭೇಟಿ: ನಿಖಿಲ್ ಮದುವೆ ಮಾತುಕತೆ ವದಂತಿ
ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಂಧ್ರ ಪ್ರದೇಶದ ವಿಜಯವಾಡಕ್ಕೆ ಶುಕ್ರವಾರ ನೀಡಿದ ಭೇಟಿಯ ಹಿಂದೆ ರಾಜಕೀಯದ ಜತೆಗೆ ಕುಟುಂಬ ಕಾರ್ಯವೂ ಸೇರಿಕೊಂಡಿತ್ತು ಎಂದು ಹೇಳಲಾಗಿದೆ.Last Updated 31 ಆಗಸ್ಟ್ 2018, 16:23 IST