ಜ.19ರಿಂದ ರಾಷ್ಟ್ರೀಯ ಮಹಿಳಾ ಹಾಕಿ ತರಬೇತಿ ಶಿಬಿರ: ತಂಡವನ್ನು ಸೇರಿಕೊಂಡ ಮರಾಯ್ನೆ
Sjoerd Marijne Coach: ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಆಗಿ ಮರು ನೇಮಕಗೊಂಡಿರುವ ನೆದರ್ಲೆಂಡ್ಸ್ನ ಶ್ಯೂರ್ಡ್ ಮರಾಯ್ನೆ ಅವರು ಬುಧವಾರ ಔಪಚಾರಿಕವಾಗಿ ತಂಡವನ್ನು ಸೇರಿಕೊಂಡರು.Last Updated 14 ಜನವರಿ 2026, 15:30 IST