ಗುರುವಾರ, 3 ಜುಲೈ 2025
×
ADVERTISEMENT

Skincare

ADVERTISEMENT

ಆರೋಗ್ಯ | ಚರ್ಮದ ಕಿರಿಕಿರಿಗೆ ‘ಕರ್ಮ’ ಎನ್ನದಿರಿ!

ಮೈಕೊರೆಯುವ ಚುಮುಚುಮು ಚಳಿ ನಿಧಾನವಾಗಿ ಆವರಿಸಿಕೊಳ್ಳುತ್ತಿದೆ. ಸಾಮಾನ್ಯ ನೆಗಡಿ, ಕೆಮ್ಮು, ಜ್ವರಗಳಲ್ಲದೇ ಕೆಲವು ಚರ್ಮದ ಸಮಸ್ಯೆಗಳೂ ಚಳಿಗಾಲದಲ್ಲಿ ಕಾಡುತ್ತವೆ.
Last Updated 23 ಡಿಸೆಂಬರ್ 2024, 23:30 IST
ಆರೋಗ್ಯ | ಚರ್ಮದ ಕಿರಿಕಿರಿಗೆ ‘ಕರ್ಮ’ ಎನ್ನದಿರಿ!

ಭಾರತದಲ್ಲಿ ಅಗಸ್ಟಿನಸ್‌ ಬೇಡರ್ ಉತ್ಪನ್ನಗಳು ಬಿಡುಗಡೆ

ರಿಲಯನ್ಸ್ ರಿಟೇಲ್‌ನ ಸೌಂದರ್ಯ ಫ್ಲಾಟ್‌ಫಾರಂ ಆದ ‘ಟಿರಾ’, ಚರ್ಮ ಮತ್ತು ಕೂದಲಿನ ಆರೈಕೆಯ ಬ್ರ್ಯಾಂಡ್ ಆಗಿರುವ ‘ಅಗಸ್ಟಿನಸ್ ಬೇಡರ್’ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
Last Updated 9 ಅಕ್ಟೋಬರ್ 2024, 14:23 IST
ಭಾರತದಲ್ಲಿ ಅಗಸ್ಟಿನಸ್‌ ಬೇಡರ್ ಉತ್ಪನ್ನಗಳು ಬಿಡುಗಡೆ

ಸೌಂದರ್ಯ: ಸುಕ್ಕಿಗೆ ಹೇಳೋಣ ಗುಡ್‌ಬೈ

ಇತ್ತೀಚಿನ ದಿನಗಳಲ್ಲಿನ ಜೀವನ ಕ್ರಮ, ಆಹಾರ ಕ್ರಮ ಮತ್ತು ಒತ್ತಡದ ಜೀವನದಿಂದ ಬಹುಬೇಗನೆ ಚರ್ಮದಲ್ಲಿ ಸುಕ್ಕು ಕಾಣಿಸಿಕೊಳ್ಳಬಹುದು. ಸ್ವಲ್ಪ ಆರೈಕೆ ಕೈಗೊಂಡರೆ, ಚರ್ಮದ ಸುಕ್ಕನ್ನು ನಿವಾರಿಸಿಕೊಳ್ಳಬಹುದು. ವಯೋಸಹಜವಾಗಿ ಮೂಡುವ ಈ ಸುಕ್ಕನ್ನು ಮರೆಮಾಚಲು ಸಾಕಷ್ಟು ತಂತ್ರಜ್ಞಾನಗಳೇನೋ ಇವೆ. ಆದರೆ ಅದರಿಂದ ಅಡ್ಡಪರಿಣಾಮಗಳ ಸಾಧ್ಯತೆಯೂ ಹೆಚ್ಚಿರುವ ಕಾರಣ, ನಾವು ಮನೆಮದ್ದಿನ ಕಡೆ ಗಮನ ಹರಿಸೋಣ. ಅದಕ್ಕೆ ಮುನ್ನ ಚರ್ಮ ಸುಕ್ಕಾಗಲು ಏನೇನು ಕಾರಣಗಳಿವೆ, ಎನ್ನುವುದನ್ನು ಅರಿಯೋಣ. ಸುಕ್ಕಿಗೆ ಕಾರಣಗಳು: l ಒತ್ತಡದ ಜೀವನ, ಅನಾರೋಗ್ಯಕರ ಆಹಾರ ಹಾಗೂ ಜೀವನಕ್ರಮ l ನಿದ್ದೆಯ ಕೊರತೆ
Last Updated 24 ಫೆಬ್ರುವರಿ 2023, 19:30 IST
ಸೌಂದರ್ಯ: ಸುಕ್ಕಿಗೆ ಹೇಳೋಣ ಗುಡ್‌ಬೈ

ಚರ್ಮಗಂಟು ಚಿಕಿತ್ಸೆಗಿಲ್ಲ ಸಿಬ್ಬಂದಿ: 40 ಜಾನುವಾರಗಳಿಗೆ ರೋಗ

ತಾಲ್ಲೂಕಿನ 20 ಗ್ರಾಮಗಳಲ್ಲಿ 40 ಜಾನುವಾರು ಚರ್ಮಗಂಟು ರೋಗದಿಂದ ನರಳುತ್ತಿವೆ. ದಿನದಿಂದ ದಿನಕ್ಕೆ ರೋಗ ಹೆಚ್ಚಾಗುತ್ತಿರುವುದು ಹೈನುಗಾರರಲ್ಲಿ ಆತಂಕ ಮೂಡಿಸಿದೆ. ಆದರೆ ರೋಗಕ್ಕೆ ಚಿಕಿತ್ಸೆ ನೀಡಲು ಪಶು ಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲ !
Last Updated 17 ಅಕ್ಟೋಬರ್ 2022, 3:13 IST
ಚರ್ಮಗಂಟು ಚಿಕಿತ್ಸೆಗಿಲ್ಲ ಸಿಬ್ಬಂದಿ: 40 ಜಾನುವಾರಗಳಿಗೆ ರೋಗ

ಚರ್ಮರೋಗ ಚಿಕಿತ್ಸಾಲಯಕ್ಕೆ ಚಾಲನೆ

ಚರ್ಮರೋಗ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಂದೇ ಕಡೆ ಚಿಕಿತ್ಸೆ ನೀಡುವ ‘ಎಪಿಕೋರಿಯಮ್’ ಚಿಕಿತ್ಸಾಲಯಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಚಾಲನೆ ನೀಡಿದರು.
Last Updated 16 ಆಗಸ್ಟ್ 2022, 14:26 IST
ಚರ್ಮರೋಗ ಚಿಕಿತ್ಸಾಲಯಕ್ಕೆ ಚಾಲನೆ

ಪೌಷ್ಟಿಕ ಆಹಾರ ಸೇವನೆಯಿಂದ ಸುಂದರ ತ್ವಚೆ

‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಚರ್ಮರೋಗ ತಜ್ಞ ಡಾ.ರಾಘವೇಂದ್ರ ಜಿಗಳಿಕೊಪ್ಪ ಅಭಿಮತ
Last Updated 30 ಜೂನ್ 2022, 16:34 IST
ಪೌಷ್ಟಿಕ ಆಹಾರ ಸೇವನೆಯಿಂದ ಸುಂದರ ತ್ವಚೆ

ಹಳೇ ದಾವಣಗೆರೆ | ಮನೆ ಮನೆಗಳಲ್ಲಿದೆ ರೋಗಾಣು: ತುರಿಕೆಯಿಂದ ಹೈರಾಣು!

ಹಳೇ ದಾವಣಗೆರೆಯಲ್ಲಿ ತಲೆದೋರಿದೆ ಚರ್ಮರೋಗ ಸಮಸ್ಯೆ
Last Updated 23 ಜೂನ್ 2022, 19:30 IST
ಹಳೇ ದಾವಣಗೆರೆ | ಮನೆ ಮನೆಗಳಲ್ಲಿದೆ ರೋಗಾಣು: ತುರಿಕೆಯಿಂದ ಹೈರಾಣು!
ADVERTISEMENT

ಹೋಳಿ ಸಂಭ್ರಮದ ನಡುವೆ ಇರಲಿ ಚರ್ಮ ಹಾಗೂ ಕೂದಲ ಕಾಳಜಿ- ಜುಶ್ಯಾ ಭಾಟಿಯಾ ಲೇಖನ

ಹೋಳಿಯ ಬಣ್ಣಗಳಲ್ಲಿನ ರಾಸಾಯನಿಕ ಅಂಶಗಳು ಚರ್ಮ ಹಾಗೂ ಕೂದಲಿಗೆ ಹಾನಿಯುಂಟು ಮಾಡುತ್ತವೆ. ಹಾಗಾದರೆ ಸಂಭ್ರಮದ ನಡುವೆಯೂ ಚರ್ಮ ಹಾಗೂ ಕೂದಲಿನ ಕಾಳಜಿ ಮಾಡುವುದು ಹೇಗೆ. ಇಲ್ಲಿದೆ ವಿವರ..
Last Updated 17 ಮಾರ್ಚ್ 2022, 13:15 IST
ಹೋಳಿ ಸಂಭ್ರಮದ ನಡುವೆ ಇರಲಿ ಚರ್ಮ ಹಾಗೂ ಕೂದಲ ಕಾಳಜಿ- ಜುಶ್ಯಾ ಭಾಟಿಯಾ ಲೇಖನ

ಹೋಳಿ ಆಡುವುದಕ್ಕೂ ಮುನ್ನ ಚರ್ಮ ಹಾಗೂ ಕೂದಲಿನ ಆರೈಕೆ ಬಗ್ಗೆ ತಿಳಿದುಕೊಳ್ಳಿ

ಹೋಳಿ ಹಬ್ಬದಂದು ಓಕುಳಿ ಆಡುವ ಮೊದಲು ಹಾಗೂ ಚರ್ಮ ಹಾಗೂ ಕೂದಲಿನ ಆರೈಕೆ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ.
Last Updated 15 ಮಾರ್ಚ್ 2022, 13:22 IST
ಹೋಳಿ ಆಡುವುದಕ್ಕೂ ಮುನ್ನ ಚರ್ಮ ಹಾಗೂ ಕೂದಲಿನ ಆರೈಕೆ ಬಗ್ಗೆ ತಿಳಿದುಕೊಳ್ಳಿ

ಬೇಸಿಗೆಯಲ್ಲಿ ಚರ್ಮದ ಕಾಳಜಿ ಹೀಗಿರಲಿ

ಬೇಸಿಗೆಯಲ್ಲಿ ತ್ವಚೆ ಅಥವಾ ಚರ್ಮದ ಕಾಳಜಿ ವಹಿಸದಿದ್ದರೆ, ಸನ್ ಟ್ಯಾನ್‌, ಚರ್ಮದ ಡೀಹೈಡ್ರೇಷನ್‌, ಬೆವರು ಹಾಗೂ ದೂಳಿನ ಅಲರ್ಜಿಯಂತಹ ಸಮಸ್ಯೆ ಕಾಡುತ್ತದೆ. ಜೊತೆಗೆ, ಅಂದವೂ ಕೆಡುತ್ತದೆ. ಈ ಸಮಸ್ಯೆ ಪರಿಹಾರಕ್ಕಾಗಿ ಹಾಗೂ ತ್ವಚೆಯ ರಕ್ಷಣೆಗಾಗಿ ಸಿಕ್ಕ, ಸಿಕ್ಕ ಕ್ರೀಮ್‌ಗಳ ಮೊರೆ ಹೋಗುತ್ತಾರೆ. ಹಾಗೆ ಮಾಡುವುದರ ಬದಲಿಗೆ, ಬೇಸಿಗೆ ಆರಂಭವಾದ ಕೂಡಲೇ ಚರ್ಮದ ಕಾಳಜಿ ಮಾಡಿದರೆ ಸಾಕು. ಹಾಗಾದರೆ, ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿದೆ ಕೆಲವೊಂದು ಟಿಪ್ಸ್‌
Last Updated 4 ಮಾರ್ಚ್ 2022, 19:30 IST
ಬೇಸಿಗೆಯಲ್ಲಿ ಚರ್ಮದ ಕಾಳಜಿ ಹೀಗಿರಲಿ
ADVERTISEMENT
ADVERTISEMENT
ADVERTISEMENT