ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Skm

ADVERTISEMENT

ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಭಾರತ ರತ್ನ ಘೋಷಣೆ: ಎಸ್‌ಕೆಎಂ

ಚೌಧರಿ ಚರಣ್‌ಸಿಂಗ್ ಮತ್ತು ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಿಸಿರುವುದನ್ನು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಶನಿವಾರ ಸ್ವಾಗತಿಸಿದೆ.
Last Updated 10 ಫೆಬ್ರುವರಿ 2024, 16:17 IST
ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಭಾರತ ರತ್ನ ಘೋಷಣೆ: ಎಸ್‌ಕೆಎಂ

ಎಸ್‌ಕೆಎಂ ಸಮನ್ವಯ ಸಮಿತಿಗೆ ಯೋಗೇಂದ್ರ ಯಾದವ್ ರಾಜೀನಾಮೆ

ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಸಮನ್ವಯ ಸಮಿತಿಗೆ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ರೈತರ ಸಂಘಟಿತ ಹೋರಾಟದಲ್ಲಿ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ.
Last Updated 4 ಸೆಪ್ಟೆಂಬರ್ 2022, 19:30 IST
ಎಸ್‌ಕೆಎಂ ಸಮನ್ವಯ ಸಮಿತಿಗೆ ಯೋಗೇಂದ್ರ ಯಾದವ್ ರಾಜೀನಾಮೆ

ಗಾಜಿಪುರದಲ್ಲಿ ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದ ದೆಹಲಿ ಪೊಲೀಸ್: ಎಸ್‌ಕೆಎಂ

ದೆಹಲಿ ಹಾಗೂ ಉತ್ತರ ಪ್ರದೇಶ ಗಡಿ ಪ್ರದೇಶವಾದ ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದುಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಕಿಡಿಕಾರಿದೆ.
Last Updated 22 ಆಗಸ್ಟ್ 2022, 9:48 IST
ಗಾಜಿಪುರದಲ್ಲಿ ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದ ದೆಹಲಿ ಪೊಲೀಸ್: ಎಸ್‌ಕೆಎಂ

ಜಂತರ್ ಮಂತರ್‌ಗೆ ತೆರಳುತ್ತಿದ್ದ ರಾಕೇಶ್ ಟಿಕಾಯತ್ ಪೊಲೀಸ್ ವಶಕ್ಕೆ

ದೇಶದಲ್ಲಿ ನಿರುದ್ಯೋಗ ಸಮಸ್ಯೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ಗೆ ತೆರಳುತ್ತಿದ್ದ ರೈತ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ದೆಹಲಿ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.
Last Updated 21 ಆಗಸ್ಟ್ 2022, 10:18 IST
ಜಂತರ್ ಮಂತರ್‌ಗೆ ತೆರಳುತ್ತಿದ್ದ ರಾಕೇಶ್ ಟಿಕಾಯತ್ ಪೊಲೀಸ್ ವಶಕ್ಕೆ

ನೋಟಾ ಅಲ್ಲ, ರೈತರಿಗೆ ಮತ ನೀಡಿ: ಟಿಕಾಯತ್ ಸಹೋದರರ ಮನವಿ

ನೋಟಾ ಅಲ್ಲ, ರೈತರ ಸಮಸ್ಯೆಗಳಿಗಾಗಿ ಮತ ಚಲಾಯಿಸುವಂತೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಅಧ್ಯಕ್ಷ ನರೇಶ್ ಟಿಕಾಯತ್ ಹಾಗೂ ವಕ್ತಾರ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ.
Last Updated 10 ಫೆಬ್ರುವರಿ 2022, 2:48 IST
ನೋಟಾ ಅಲ್ಲ, ರೈತರಿಗೆ ಮತ ನೀಡಿ: ಟಿಕಾಯತ್ ಸಹೋದರರ ಮನವಿ

ರೈತರ ಸುದೀರ್ಘ ಪ್ರತಿಭಟನೆ ಅಂತ್ಯ: ಡಿ.11ರಂದು ಮನೆಗೆ ಮರಳಲು ಎಸ್‌ಕೆಎಂ ನಿರ್ಧಾರ

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗಗಳಲ್ಲಿ ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘಟನೆಗಳು ತಮ್ಮ ಊರುಗಳಿಗೆ ಹಿಂದಿರುಗಲು ನಿರ್ಧರಿಸಿವೆ. ಕೇಂದ್ರದ ಭರವಸೆಯ ಹೊಸ ಪ್ರಸ್ತಾಪಗಳನ್ನು ರೈತ ಮುಖಂಡರು ಒಪ್ಪಿದ್ದಾರೆ. ಶನಿವಾರ (ಡಿ.11) ಪ್ರತಿಭಟನಾ ಸ್ಥಳದಿಂದ ಹೊರಡುವುದಾಗಿ ರೈತ ಮುಖಂಡ ದರ್ಶನ್‌ ಪಾಲ್‌ ಸಿಂಗ್‌ ತಿಳಿಸಿದರು.
Last Updated 9 ಡಿಸೆಂಬರ್ 2021, 10:15 IST
ರೈತರ ಸುದೀರ್ಘ ಪ್ರತಿಭಟನೆ ಅಂತ್ಯ: ಡಿ.11ರಂದು ಮನೆಗೆ ಮರಳಲು ಎಸ್‌ಕೆಎಂ ನಿರ್ಧಾರ

ಸರ್ಕಾರದೊಂದಿಗೆ ರೈತ ಸಂಘಟನೆಗಳ ಮಾತುಕತೆ; ಆಶಾದಾಯಕವಾಗಿದ್ದೇವೆ ಎಂದ ಎಸ್‌ಕೆಎಂ

ಪ್ರತಿಭಟನಾ ನಿರತ ರೈತರ ಉಳಿದ ಬೇಡಿಕೆಗಳ ವಿಚಾರವಾಗಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರಚಿಸಿರುವ ಐವರು ಸದಸ್ಯರನ್ನೊಳಗೊಂಡ ಸಮಿತಿಯು, ರೈತ ಸಂಘಟನೆಯು ಆಶಾದಾಯಕವಾಗಿದೆ ಮತ್ತು ನಿರ್ಣಾಯಕ ಹಂತದಲ್ಲಿದೆ ಎಂದು ಬುಧವಾರ ಹೇಳಿದೆ.
Last Updated 8 ಡಿಸೆಂಬರ್ 2021, 10:23 IST
ಸರ್ಕಾರದೊಂದಿಗೆ ರೈತ ಸಂಘಟನೆಗಳ ಮಾತುಕತೆ; ಆಶಾದಾಯಕವಾಗಿದ್ದೇವೆ ಎಂದ ಎಸ್‌ಕೆಎಂ
ADVERTISEMENT

ಟ್ರ್ಯಾಕ್ಟರ್‌ ರ‍್ಯಾಲಿ ಕೈಬಿಟ್ಟ ಎಸ್‌ಕೆಎಂ; ಬೇಡಿಕೆ ಈಡೇರಿಕೆಗಾಗಿ ಪಿಎಂಗೆ ಪತ್ರ

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಿಗುವಂತೆ ಕಾಯ್ದೆಯ ಬಲ ನೀಡುವ ಕುರಿತು ಕೇಂದ್ರ ಸರ್ಕಾರವು ಸಂಸತ್‌ ಅಧಿವೇಶನದಲ್ಲಿಯೇ ಭರವಸೆ ನೀಡಬೇಕು ಎಂಬುದು ಎಸ್‌ಕೆಎಂ ನಿಲುವಾಗಿದೆ ಎಂದು ಮುಖಂಡ ದರ್ಶನ್‌ ಪಾಲ್‌ ಸಿಂಗ್‌ ಅವರು ತಿಳಿಸಿದರು.
Last Updated 27 ನವೆಂಬರ್ 2021, 17:36 IST
ಟ್ರ್ಯಾಕ್ಟರ್‌ ರ‍್ಯಾಲಿ ಕೈಬಿಟ್ಟ ಎಸ್‌ಕೆಎಂ; ಬೇಡಿಕೆ ಈಡೇರಿಕೆಗಾಗಿ ಪಿಎಂಗೆ ಪತ್ರ

ಲಖನೌದಲ್ಲಿ ‘ರೈತರ ಮಹಾಪಂಚಾಯತ್’ ನಾಳೆ

ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಸೋಮವಾರ (ನ.22) ಲಖನೌ ನಗರದಲ್ಲಿ ಮಹಾಪಂಚಾಯತ್‌ ನಡೆಸಲು ನಿರ್ಧರಿಸಿದೆ.
Last Updated 21 ನವೆಂಬರ್ 2021, 11:01 IST
ಲಖನೌದಲ್ಲಿ ‘ರೈತರ ಮಹಾಪಂಚಾಯತ್’ ನಾಳೆ

ಸಭೆ ಕರೆದು, ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ: ಸಂಯುಕ್ತ ಕಿಸಾನ್ ಮೋರ್ಚಾ

ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಘೋಷಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿರ್ಧಾರವನ್ನು 40 ವಿವಿಧ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಸ್ವಾಗತಿಸಿದೆ.
Last Updated 19 ನವೆಂಬರ್ 2021, 7:38 IST
ಸಭೆ ಕರೆದು, ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ: ಸಂಯುಕ್ತ ಕಿಸಾನ್ ಮೋರ್ಚಾ
ADVERTISEMENT
ADVERTISEMENT
ADVERTISEMENT