ರಾಜಸ್ಥಾನ: ಜನರನ್ನು ಮತದಾನದತ್ತ ಸೆಳೆಯಲು ಹಾವು–ಏಣಿ ಆಟ ಆಯೋಜಿಸಿದ ಜಿಲ್ಲಾಡಳಿತ
ಸ್ಥಳೀಯ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ಹಾಗೂ ಮತದಾನದಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಇಲ್ಲಿನ ಜಿಲ್ಲಾಡಳಿತವು ಹಾವು–ಏಣಿಆಟ ಆಯೋಜಿಸಿದೆ. ಅದಕ್ಕಾಗಿ 1,600 ಚದರ ಅಡಿಯಷ್ಟು ಅಗಲದ ಬೋರ್ಡ್ ಅನ್ನೂ ನಿರ್ಮಿಸಿದೆ.Last Updated 24 ಅಕ್ಟೋಬರ್ 2018, 4:01 IST