ಗುರುವಾರ, 3 ಜುಲೈ 2025
×
ADVERTISEMENT

Snow avalanche

ADVERTISEMENT

ಉತ್ತರಾಖಂಡ | ಮಾಣಾ ಹಿಮಕುಸಿತ: ತನಿಖೆಗೆ ಆದೇಶ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಈಚೆಗೆ ಸಂಭವಿಸಿದ್ದ ಹಿಮಕುಸಿತಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರಿರಿಯಲ್‌ ತನಿಖೆಗೆ ಆದೇಶಿಸಲಾಗಿದೆ.
Last Updated 4 ಮಾರ್ಚ್ 2025, 14:37 IST
ಉತ್ತರಾಖಂಡ | ಮಾಣಾ ಹಿಮಕುಸಿತ: ತನಿಖೆಗೆ ಆದೇಶ

ಉತ್ತರಾಖಂಡದಲ್ಲಿ ಹಿಮಪಾತ: 47 BRO ಕಾರ್ಮಿಕರ ರಕ್ಷಣೆ, ಮುಂದುವರಿದ ಕಾರ್ಯಾಚರಣೆ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಗಡಿ ರಸ್ತೆಗಳ ಸಂಸ್ಥೆಗೆ (ಬಿಆರ್‌ಒ) ಕೆಲಸ ಮಾಡುತ್ತಿದ್ದ 8 ಮಂದಿ ಕಾರ್ಮಿಕರು ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ.
Last Updated 1 ಮಾರ್ಚ್ 2025, 4:39 IST
ಉತ್ತರಾಖಂಡದಲ್ಲಿ ಹಿಮಪಾತ: 47 BRO ಕಾರ್ಮಿಕರ ರಕ್ಷಣೆ, ಮುಂದುವರಿದ ಕಾರ್ಯಾಚರಣೆ

ಹಿಮಪಾತ: ಶ್ರೀನಗರದಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದ ತಾಪಮಾನ; ವಿಮಾನ ಹಾರಾಟ ಬಂದ್‌

ಭಾರಿ ಹಿಮಪಾತದಿಂದಾಗಿ ಕಾಶ್ಮೀರದಲ್ಲಿ ಸಾಮಾನ್ಯ ಜನಜೀವನಕ್ಕೆ ಅಡ್ಡಿಯಾಗಿದೆ. ಭಾನುವಾರ ಇಡೀ ದಿನ ಹಿಮ ಸುರಿಯುತ್ತಿದ್ದ ಕಾರಣ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ಬಂದ್‌ ಮಾಡಲಾಗಿತ್ತು. ಹಿಮಪಾತ ಸೋಮವಾರವೂ ಮುಂದುವರಿದಿದೆ.
Last Updated 5 ಫೆಬ್ರುವರಿ 2024, 2:30 IST
ಹಿಮಪಾತ: ಶ್ರೀನಗರದಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದ ತಾಪಮಾನ; ವಿಮಾನ ಹಾರಾಟ ಬಂದ್‌

ಶ್ರೀನಗರ: ಭಾರಿ ಹಿಮಪಾತ, ನಾಲ್ವರು ಸೈನಿಕರ ಸಾವು

ದಕ್ಷಿಣ ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭಾರಿ ಹಿಮಪಾತ ಸಂಭವಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಬುಧವಾರ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2019, 11:22 IST
ಶ್ರೀನಗರ: ಭಾರಿ ಹಿಮಪಾತ, ನಾಲ್ವರು ಸೈನಿಕರ ಸಾವು

ಹಿಮಾಚಲ: ಮತ್ತೆ ಹಿಮಪಾತ

ಹಿಮಾಚಲ ಪ್ರದೇಶದ ಕಿನ್ನೌರಿ ಜಿಲ್ಲೆಯ ಶಿಪ್ಕಿ ಲಾ ಬಳಿ ಗುರುವಾರ ಬೆಳಗ್ಗೆ ಪುನಃ ಹಿಮಪಾತ ಸಂಭವಿಸಿದ್ದು, ಇದರಿಂದ ಬುಧವಾರ ಹಿಮಪಾತದಲ್ಲಿ ಸಿಲುಕಿದ್ದ ಯೋಧರ ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಅಡ್ಡಿ ಉಂಟಾಗಿದೆ.
Last Updated 21 ಫೆಬ್ರುವರಿ 2019, 19:24 IST
ಹಿಮಾಚಲ: ಮತ್ತೆ ಹಿಮಪಾತ

ಹಿಮಪಾತ: ಜಮ್ಮು–ಶ್ರೀನಗರ ಹೆದ್ದಾರಿ ಬಂದ್‌

ತೀವ್ರ ಹಿಮಪಾತದಿಂದ ಖ್ವಾಜಿಗುಂಡ್‌ ಮೂಲಕ ಪ್ರವೇಶಿಸುವ ಜವಾಹರ್‌ ಸುರಂಗ ಮಾರ್ಗ ಮುಚ್ಚಿದ್ದು, ಜಮ್ಮು ಮತ್ತು ಶ್ರೀನಗರ ನಡುವಿನ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.
Last Updated 22 ಜನವರಿ 2019, 11:15 IST
ಹಿಮಪಾತ: ಜಮ್ಮು–ಶ್ರೀನಗರ ಹೆದ್ದಾರಿ ಬಂದ್‌
ADVERTISEMENT
ADVERTISEMENT
ADVERTISEMENT
ADVERTISEMENT