ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

social network

ADVERTISEMENT

ದಾವಣಗೆರೆ: 'ಸೇವಾದಳ ಶಿಕ್ಷಣ ಕಡ್ಡಾಯವಾಗಲಿ’

‘ರಾಷ್ಟ್ರೀಯ ಭಾವೈಕ್ಯ, ಶಿಸ್ತು, ದೇಶಾಭಿಮಾನ ಹಾಗೂ ಸೇವಾ ಮನೋಭಾವನೆಯನ್ನು ಮೂಡಿಸಲು ಶಾಲೆಗಳಲ್ಲಿ ಸೇವಾದಳ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು’ ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಸಲಹೆ ನೀಡಿದರು.
Last Updated 23 ಫೆಬ್ರುವರಿ 2023, 3:02 IST
ದಾವಣಗೆರೆ: 'ಸೇವಾದಳ ಶಿಕ್ಷಣ ಕಡ್ಡಾಯವಾಗಲಿ’

ಗೋಪ್ಯತೆ ಉಲ್ಲಂಘನೆ: ಫೇಸ್‌ಬುಕ್‌ಗೆ ₹34,280 ಕೋಟಿ ದಂಡ?

ಖಾಸಗಿತನ ಹಾಗೂ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ₹34,280 ಕೋಟಿ ದಂಡ ವಿಧಿಸಲು ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ) ಮುಂದಾಗಿದೆ.
Last Updated 13 ಜುಲೈ 2019, 20:00 IST
ಗೋಪ್ಯತೆ ಉಲ್ಲಂಘನೆ: ಫೇಸ್‌ಬುಕ್‌ಗೆ ₹34,280 ಕೋಟಿ ದಂಡ?

ಫೇಸ್‌ಬುಕ್‌ ಸ್ಥಗಿತ: ಬಳಕೆದಾರರಿಗೆ ಕಸಿವಿಸಿ

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಬುಧವಾರ ಮಧ್ಯಾಹ್ನದಿಂದ ಗುರುವಾರ ಬೆಳಗಿನ ಜಾವದವರೆಗೆ ಕೆಲವು ಗಂಟೆಗಳ ಕಾಲ ಹಲವು ರಾಷ್ಟ್ರಗಳಲ್ಲಿ ಸ್ಥಗಿತಗೊಂಡಿತ್ತು. ಫೇಸ್‌ಬುಕ್‌ಗೆ ಫೋಟೊ, ವಿಡಿಯೊ ಅಪ್‌ಲೋಡ್‌ ಮಾಡಲು ಸಾಧ್ಯವಾಗದೆ ಬಳಕೆದಾರರು ಪರದಾಡಿದರು.
Last Updated 14 ಮಾರ್ಚ್ 2019, 20:03 IST
ಫೇಸ್‌ಬುಕ್‌ ಸ್ಥಗಿತ: ಬಳಕೆದಾರರಿಗೆ ಕಸಿವಿಸಿ

ಬಳಕೆದಾರರ ಮಾಹಿತಿಗೆ ಶುಲ್ಕ ವಿಧಿಸಲು ಫೇಸ್‌ಬುಕ್‌ ಚಿಂತನೆ

ಬಳಕೆದಾರರ ಮಾಹಿತಿ ಪಡೆಯಲು ಶುಲ್ಕ ವಿಧಿಸುವ ಬಗ್ಗೆ ಫೇಸ್‌ಬುಕ್‌ ಚಿಂತನೆ ನಡೆಸಿದೆ. ಸದಸ್ಯರ ಮಾಹಿತಿಯನ್ನು ಇನ್ನೊಬ್ಬರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎನ್ನುವ ನೀತಿಯನ್ನು ಫೇಸ್‌ಬುಕ್‌ ಬದಲಾಯಿಸಿಕೊಳ್ಳುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
Last Updated 29 ನವೆಂಬರ್ 2018, 18:55 IST
ಬಳಕೆದಾರರ ಮಾಹಿತಿಗೆ ಶುಲ್ಕ ವಿಧಿಸಲು ಫೇಸ್‌ಬುಕ್‌ ಚಿಂತನೆ

ವಿಷಯ ಪರಿಶೀಲನೆಗೆ ಸ್ವತಂತ್ರ ಘಟಕ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಘೋಷಣೆ

ಪ್ರಮುಖ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಬಳಕೆದಾರರು ಪೋಸ್ಟ್‌ ಮಾಡುವ ವಿಷಯ ಪರಿಶೀಲನೆಗಾಗಿ ಸ್ವತಂತ್ರ ಘಟಕವೊಂದನ್ನು ರಚಿಸುವುದಾಗಿ ಘೋಷಿಸಿದೆ.
Last Updated 16 ನವೆಂಬರ್ 2018, 17:58 IST
ವಿಷಯ ಪರಿಶೀಲನೆಗೆ ಸ್ವತಂತ್ರ ಘಟಕ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಘೋಷಣೆ
ADVERTISEMENT
ADVERTISEMENT
ADVERTISEMENT
ADVERTISEMENT