ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sode swamiji

ADVERTISEMENT

ಶೀರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ: ಸೋದೆ ಶ್ರೀ

ಶೀರೂರು ಮಠಕ್ಕೆ ಯೋಗ್ಯ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಉತ್ತರಾಯಣದಲ್ಲಿ ಪಟ್ಟಾಭಿಷೇಕ ನೆರವೇರಲಿದೆ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
Last Updated 5 ಡಿಸೆಂಬರ್ 2020, 14:24 IST
ಶೀರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ: ಸೋದೆ ಶ್ರೀ

ಸೋದೆಯಲ್ಲಿ ಶ್ರೀದ್ವಯರ ಚಾತುರ್ಮಾಸ್ಯ ವ್ರತ

ಶಿರಸಿ ತಾಲ್ಲೂಕಿನ ಸೋದೆ ವಾದಿರಾಜ ಮಠಾಧೀಶ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತವು ಜುಲೈ 5ರಿಂದ ಸೆಪ್ಟೆಂಬರ್ 2ರವರೆಗೆ ಸೋದೆ ಮಠದಲ್ಲಿ ನಡೆಯಲಿದೆ. ಈ ಬಾರಿ ತೀರ್ಥಹಳ್ಳಿ ಅಚ್ಯುತಪ್ರೇಕ್ಷ ಸಂಸ್ಥಾನ ಭೀಮನಕಟ್ಟೆ ,ಶ್ರೀಭೀಮಸೇತು ಮುನಿವೃಂದ ಮಠದ ರಘುವರೇಂದ್ರ ತೀರ್ಥ ಸ್ವಾಮೀಜಿ ಕೂಡ ಇದೇ ಮಠದಲ್ಲಿ ಚಾತುರ್ಮಾಸ್ಯ ವ್ರತ ನಡೆಸಲಿದ್ದಾರೆ.
Last Updated 3 ಜುಲೈ 2020, 14:14 IST
ಸೋದೆಯಲ್ಲಿ ಶ್ರೀದ್ವಯರ ಚಾತುರ್ಮಾಸ್ಯ ವ್ರತ

ತುಲಾಭಾರದ ತಕ್ಕಡಿ ಬಿದ್ದು ಸೋದೆ ಸ್ವಾಮೀಜಿಗೆ ಗಾಯ

ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿಗೆ ಇಲ್ಲಿನ ಗೌರಮ್ಮ ನರಹರಿಶೇಟ್‌ ಸಭಾಭವನದಲ್ಲಿ ಮಂಗಳವಾರ ತುಲಾಭಾರ ನಡೆಯುತ್ತಿದ್ದಾಗ ಕೊಂಡಿ ಕಳಚಿ ತಕ್ಕಡಿ ಬಿದ್ದಿದ್ದರಿಂದ ಸ್ವಾಮೀಜಿಗೆ ಸಣ್ಣ ಗಾಯಗಳಾಗಿವೆ.
Last Updated 21 ಮೇ 2019, 19:52 IST
ತುಲಾಭಾರದ ತಕ್ಕಡಿ ಬಿದ್ದು ಸೋದೆ ಸ್ವಾಮೀಜಿಗೆ ಗಾಯ
ADVERTISEMENT
ADVERTISEMENT
ADVERTISEMENT
ADVERTISEMENT