ಬೆಂಗಳೂರಿನಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೋವಿಡ್–19 ದೃಢ: ಸೋಂಕಿತರ ಸಂಖ್ಯೆ 8ಕ್ಕೆ
ಮಾರ್ಚ್ 8ರಂದು ಅಮೆರಿಕದಿಂದ ಬೆಂಗಳೂರಿಗೆ ಬಂದಿ ಸಾಫ್ಟ್‌ವೇರ್ ಎಂಜಿನಿಯರ್.ಇದೇ ವಿಮಾನದಲ್ಲಿ ಈಗಾಗಲೇ ಸೋಂಕುಗೊಂಡು ಚಿಕಿತ್ಸೆ ಪಡೆಯುತ್ತಿರುವ ರಾಜ್ಯದ ಮತ್ತೊಬ್ಬರೂ ಇದ್ದರು.Last Updated 16 ಮಾರ್ಚ್ 2020, 13:43 IST