ಪಾವಗಡ ಸೋಲಾರ್ ಪಾರ್ಕ್:1,897 ಎಕರೆ ನಿರುಪಯುಕ್ತ ಭೂಮಿಗೂ ಬಾಡಿಗೆ;ಸಿಎಜಿ ಆಕ್ಷೇಪ
Pavagada Solar Land Audit: ತುಮಕೂರು ಜಿಲ್ಲೆಯ ಪಾವಗಡದ ಸೋಲಾರ್ ಪಾರ್ಕ್ನಲ್ಲಿ 1,897 ಎಕರೆ ‘ನಿರುಪಯುಕ್ತ ಭೂಮಿ’ಗೂ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮವು (ಕೆಎಸ್ಪಿಡಿಸಿಎಲ್) 2015-16ರಿಂದ ಬಾಡಿಗೆ ಪಾವತಿಸುತ್ತಿದೆ ಎಂದು ಸಿಎಜಿ ವರದಿ ಹೇಳಿದೆ.Last Updated 19 ಆಗಸ್ಟ್ 2025, 23:30 IST