ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Soldier

ADVERTISEMENT

ಪ್ರಾಂಜಲ್‌ಗೆ ತೋರಿದ ಪ್ರೀತಿ, ಗೌರವಕ್ಕೆ ಆಭಾರಿಯಾಗಿದ್ದೇವೆ: ಪೋಷಕರ ಕೃತಜ್ಞತೆ

ನವದೆಹಲಿ: ಹುತಾತ್ಮ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಅವರ ಅಂತಿಮ ಯಾತ್ರೆಯ ವೇಳೆ ಪ್ರೀತಿ ಮತ್ತು ಗೌರವ ತೋರಿದ ಎಲ್ಲರಿಗೂ ಆಭಾರಿಯಾಗಿದ್ದೇವೆ ಎಂದು ಅವರ ಪೋಷಕರು ಭಾನುವಾರ ಹೇಳಿದ್ದಾರೆ.
Last Updated 26 ನವೆಂಬರ್ 2023, 14:42 IST
ಪ್ರಾಂಜಲ್‌ಗೆ ತೋರಿದ ಪ್ರೀತಿ, ಗೌರವಕ್ಕೆ ಆಭಾರಿಯಾಗಿದ್ದೇವೆ: ಪೋಷಕರ ಕೃತಜ್ಞತೆ

ಕ್ಯಾಪ್ಟನ್‌ ಪ್ರಾಂಜಲ್‌ಗೆ ಕಣ್ಣೀರ ವಿದಾಯ

ಆಗಲಿದ ವೀರ ಯೋಧನಿಗೆ ಅಂತಿಮ ನಮನ । ನಿರೀಕ್ಷೆಗೂ ಮೀರಿ ಜನ ಸಾಗರ । ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ
Last Updated 26 ನವೆಂಬರ್ 2023, 0:30 IST
ಕ್ಯಾಪ್ಟನ್‌ ಪ್ರಾಂಜಲ್‌ಗೆ ಕಣ್ಣೀರ ವಿದಾಯ

ಅಮರ್ ರಹೇ ಘೋಷಣೆಯೊಂದಿಗೆ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಅಂತ್ಯಕ್ರಿಯೆ

ಸೋಮಸುಂದರಪಾಳ್ಯದಲ್ಲಿನ ವಿದ್ಯುತ್‌ ಚಿತಾಗಾರದಲ್ಲಿ‌ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಅಂತ್ಯಕ್ರಿಯೆ
Last Updated 25 ನವೆಂಬರ್ 2023, 10:57 IST
ಅಮರ್ ರಹೇ ಘೋಷಣೆಯೊಂದಿಗೆ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಅಂತ್ಯಕ್ರಿಯೆ

Video | ವೀರಯೋಧ ಕ್ಯಾಪ್ಟನ್‌ ಪ್ರಾಂಜಲ್‌ಗೆ ಕರುನಾಡಿನ ಅಂತಿಮ ನಮನ

ಜಮ್ಮುವಿನ ರಾಜೌರಿಯಲ್ಲಿ ನ.22ರಂದು ಉಗ್ರರ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ಪ್ರಾಣಾರ್ಪಣೆ ಮಾಡಿದ್ದ ಕರ್ನಾಟಕದ ವೀರಯೋಧ, ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಅವರ ಪಾರ್ಥಿವ ಶರೀರ ಶುಕ್ರವಾರ ರಾತ್ರಿ ಬೆಂಗಳೂರಿಗೆ ಆಗಮಿಸಿತು.
Last Updated 25 ನವೆಂಬರ್ 2023, 4:42 IST
Video | ವೀರಯೋಧ ಕ್ಯಾಪ್ಟನ್‌ ಪ್ರಾಂಜಲ್‌ಗೆ ಕರುನಾಡಿನ ಅಂತಿಮ ನಮನ

ಮೊಳಗಿದ ‘ಅಮರ್‌ ರಹೇ ಪ್ರಾಂಜಲ್‌’ ಘೋಷಣೆ

ಜಿಗಣಿ ಮನೆ ತಲುಪಿದ ಪಾರ್ಥೀವ ಶರೀರ । ಅಂತಿಮ ದರ್ಶನಕ್ಕೆ ಸಿದ್ಧತೆ । 30 ಕಿ.ಮೀಟರ್‌ ಅಂತಿಮ ಯಾತ್ರೆ* ಮೊಂಬತ್ತಿ ನಮನ
Last Updated 25 ನವೆಂಬರ್ 2023, 0:30 IST
ಮೊಳಗಿದ ‘ಅಮರ್‌ ರಹೇ ಪ್ರಾಂಜಲ್‌’ ಘೋಷಣೆ

ದೀಪಾವಳಿ: ಹನುಮಂತಪ್ಪ ಕೊಪ್ಪದ ಭಾವಚಿತ್ರಕ್ಕೆ ಪೂಜೆ

ಅಕ್ಕಿಆಲೂರ: ಹಾನಗಲ್ ತಾಲ್ಲೂಕಿನ ಕೂಸನೂರು ಗ್ರಾಮದ ಆಯುರ್ವೇದ ವೈದ್ಯ ಸುನೀಲ ಹಿರೇಮಠ ತಮ್ಮ ಆಸ್ಪತ್ರೆಯ ವಾರ್ಷಿಕ ಪೂಜಾ ಸಮಾರಂಭದಲ್ಲಿ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪಾವಳಿ ಆಚರಿಸಿದರು.
Last Updated 16 ನವೆಂಬರ್ 2023, 13:58 IST
ದೀಪಾವಳಿ: ಹನುಮಂತಪ್ಪ ಕೊಪ್ಪದ ಭಾವಚಿತ್ರಕ್ಕೆ ಪೂಜೆ

ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಸಂಸ್ಕಾರ

ಅನಾರೋಗ್ಯದಿಂದ ಮೃತಪಟ್ಟಿದ್ದ ಬಸವರಾಜ
Last Updated 3 ನವೆಂಬರ್ 2023, 14:06 IST
ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಸಂಸ್ಕಾರ
ADVERTISEMENT

ಅಥಣಿ: ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಬೈಕ್‌ ಅಪಘಾತದಲ್ಲಿ ಸಾವು

ರಜೆ ಮೇಲೆ ಊರಿಗೆ ಬಂದಿದ್ದ ಯೋಧ, ಗುರುವಾರ ರಾತ್ರಿ ಸಂಭವಿಸಿದ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Last Updated 8 ಸೆಪ್ಟೆಂಬರ್ 2023, 14:18 IST
ಅಥಣಿ: ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಬೈಕ್‌ ಅಪಘಾತದಲ್ಲಿ ಸಾವು

ಅಪರಿಚಿತ ವಾಹನ ಡಿಕ್ಕಿ : ಯೋಧ ಸಾವು

ಹೂವಿನಹಡಗಲಿ : ತಾಲ್ಲೂಕಿನ ಕಾಗನೂರು ಬಳಿ ಬುಧವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಕಂದಗಲ್ ಗ್ರಾಮದ ಯೋಧ  ಏರಿಮನಿ ಹೇಮಪ್ಪ(40) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜರುಗಿದೆ. ...
Last Updated 24 ಆಗಸ್ಟ್ 2023, 15:49 IST
ಅಪರಿಚಿತ ವಾಹನ ಡಿಕ್ಕಿ : ಯೋಧ ಸಾವು

ಬೆಳಗಾವಿ | ಸೈನಿಕರನ್ನು ಸಿದ್ಧಗೊಳಿಸುವ ಎಟಿಎಸ್‌

ಬೆಳಗಾವಿ ತಾಲ್ಲೂಕಿನ ಸಾಂಬ್ರಾದಲ್ಲಿರುವ ಏರ್‌ಮೆನ್ ತರಬೇತಿ ಶಾಲೆ (ಎಟಿಎಸ್) ಅಗ್ನಿವೀರ ವಾಯು ಯೋಧರನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ. ಇದರೊಂದಿಗೆ ನೆರೆಯ ಸ್ನೇಹಪರ ರಾಷ್ಟ್ರಗಳ ಯೋಧರಿಗೂ ವಾಯುಪಡೆಯ ತರಬೇತಿ ನೀಡುತ್ತಿದೆ.
Last Updated 19 ಆಗಸ್ಟ್ 2023, 7:11 IST
ಬೆಳಗಾವಿ | ಸೈನಿಕರನ್ನು ಸಿದ್ಧಗೊಳಿಸುವ ಎಟಿಎಸ್‌
ADVERTISEMENT
ADVERTISEMENT
ADVERTISEMENT