ಮಗ– ಮಗಳೆಂಬ ಗೋಡೆಗಳ ನಡುವೆ..
ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೇ ಕಟ್ಟುಪಾಡು ವಿಧಿಸುವ ಪೋಷಕರು, ಗಂಡುಮಕ್ಕಳ ವಿಷಯದಲ್ಲಿ ಮೃದು ಧೋರಣೆ ತಾಳುತ್ತಾರೆ. ಇದು ಬದಲಾಗಬೇಕಿದೆ. ಮಹಿಳೆಯರನ್ನು ಗೌರವದಿಂದ ನೋಡಬೇಕು, ಆಕೆ ಕೇವಲ ಭೋಗದ ವಸ್ತುವಲ್ಲ ಎಂಬುದರ ಜೊತೆ ಲಿಂಗ ಸಮಾನತೆಯ ಪಾಠವೂ ಮನೆಯಿಂದಲೇ ಶುರುವಾಗಬೇಕಾದ ಜರೂರಿದೆ.Last Updated 20 ಡಿಸೆಂಬರ್ 2019, 19:30 IST