ಕೇರಳ ಮಹಿಳಾ ಪೊಲೀಸ್ ಕೊಲೆ ಪ್ರಕರಣ| ಮದುವೆ ಕೋರಿಕೆ ನಿರಾಕರಿಸಿದ್ದೇ ಕೊಲೆಗೆ ಕಾರಣ
ಕೇರಳದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮಹಿಳಾ ಪೇದೆಯನ್ನು ಹರಿತವಾದ ಆಯುಧಗಳಿಂದ ಕೊಚ್ಚಿ, ಬೆಂಕಿ ಹಚ್ಚಿ ಕೊಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಏಕಮುಖ ಪ್ರೇಮ ಪ್ರಕರಣವೊಂದು ತನಿಖೆ ವೇಳೆ ಬಯಲಾಗಿದೆ.Last Updated 17 ಜೂನ್ 2019, 10:37 IST