ದಕ್ಷಿಣ ಕನ್ನಡ | ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಪೂರೈಕೆ ಸ್ಥಗಿತ
Sound System Ban: ಮಂಗಳೂರು: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡಿ.ಜೆ (ಡಿಸ್ಕ್ ಜಾಕಿ) ನಿಷೇಧಿಸುವ ನೆಪದಲ್ಲಿ ಧ್ವನಿವರ್ಧಕ ಬಳಕೆಗೂ ಅಡ್ಡಿಪಡಿಸಲಾಗುತ್ತಿದೆ. ಮೊಸರುಕುಡಿಕೆ ಮತ್ತಿತರ ಕಾರ್ಯಕ್ರಮಗಳಿಗೆ ಬಳಸಿದ ಧ್ವನಿವರ್ಧಕವನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.Last Updated 21 ಆಗಸ್ಟ್ 2025, 7:28 IST