ಸೋಮವಾರ, 10 ನವೆಂಬರ್ 2025
×
ADVERTISEMENT

South Africa vs Pakistan

ADVERTISEMENT

ಪಾಕ್ ವಿರುದ್ಧ ಅಬ್ಬರದ ಬ್ಯಾಟಿಂಗ್: ಧೋನಿ ದಾಖಲೆ ಸರಿಗಟ್ಟಿದ ಡಿ ಕಾಕ್

ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಏಕದಿನ ಕ್ರಿಕೆಟ್‌ನಲ್ಲಿ ಎಂ.ಎಸ್. ಧೋನಿ ಅವರ ದಾಖಲೆ ಸರಿಗಟ್ಟಿದ್ದಾರೆ. ಇಬ್ಬರೂ ತಲಾ 7 ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
Last Updated 10 ನವೆಂಬರ್ 2025, 11:12 IST
ಪಾಕ್ ವಿರುದ್ಧ ಅಬ್ಬರದ ಬ್ಯಾಟಿಂಗ್: ಧೋನಿ ದಾಖಲೆ ಸರಿಗಟ್ಟಿದ ಡಿ ಕಾಕ್

ODI ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಡಿ ಕಾಕ್: ಪಾಕಿಸ್ತಾನ ಸರಣಿಗೆ ಆಯ್ಕೆ

ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರ ಕ್ವಿಂಟನ್ ಡಿ ಕಾಕ್ ನಿವೃತ್ತಿ ನಿರ್ಧಾರ ಹಿಂಪಡೆದು ಪಾಕಿಸ್ತಾನ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ. ಏಕದಿನ, ಟಿ20 ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.
Last Updated 23 ಸೆಪ್ಟೆಂಬರ್ 2025, 6:03 IST
ODI ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಡಿ ಕಾಕ್: ಪಾಕಿಸ್ತಾನ ಸರಣಿಗೆ ಆಯ್ಕೆ

ದಕ್ಷಿಣ ಆಫ್ರಿಕಾ ತಂಡದಲ್ಲಿ ಚಿಗುರಿದ ಗೆಲುವಿನ ಆಸೆ

ಎರಡನೇ ವಿಕೆಟ್‌ಗೆ 94 ರನ್‌ ಜೊತೆಯಾಟ ಆಡಿದ ಏಡನ್ ಮರ್ಕರಂ, ರಸೀ ವ್ಯಾನ್ ಡೆರ್ ಡುಸೆನ್
Last Updated 7 ಫೆಬ್ರುವರಿ 2021, 14:24 IST
ದಕ್ಷಿಣ ಆಫ್ರಿಕಾ ತಂಡದಲ್ಲಿ ಚಿಗುರಿದ ಗೆಲುವಿನ ಆಸೆ

ಟೆಸ್ಟ್‌; ದಕ್ಷಿಣ ಆಫ್ರಿಕಾಕ್ಕೆ ಗೆಲುವು, ಪಾಕಿಸ್ತಾನಕ್ಕೆ ಸೋಲು

ಡೀನ್ ಎಲ್ಗರ್ (50 ರನ್) ಮತ್ತು ಹಾಶೀಂ ಆಮ್ಲಾ (ಔಟಾಗದೆ 63) ಅವರ ಅರ್ಧಶತಕಗಳ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಇಲ್ಲಿ ನಡೆದ ಪಾಕಿಸ್ತಾನ ಎದುರಿನ ಟೆಸ್ಟ್‌ನಲ್ಲಿ 6 ವಿಕೆಟ್‌ಗಳಿಂದ ಜಯಿಸಿತು.
Last Updated 28 ಡಿಸೆಂಬರ್ 2018, 18:46 IST
ಟೆಸ್ಟ್‌; ದಕ್ಷಿಣ ಆಫ್ರಿಕಾಕ್ಕೆ ಗೆಲುವು, ಪಾಕಿಸ್ತಾನಕ್ಕೆ ಸೋಲು
ADVERTISEMENT
ADVERTISEMENT
ADVERTISEMENT
ADVERTISEMENT