ಹುಬ್ಬಳ್ಳಿ: ಸೌತ್ ಇಂಡಿಯಾ ಶಾಪಿಂಗ್ ಮಾಲ್ ಉದ್ಘಾಟಿಸಿದ ನಟಿ ರಚಿತಾ ರಾಮ್
ಗೋಕುಲ ರಸ್ತೆಯ ಹೊಸ ವಾಯವ್ಯ ಕೇಂದ್ರ ಬಸ್ ನಿಲ್ದಾಣ ಬಳಿಯಿರುವ ಮಾರ್ವೆಲ್ ಎಕ್ರಾನ್ನಲ್ಲಿ ಸೌತ್ ಇಂಡಿಯಾ ಶಾಪಿಂಗ್ ಮಾಲ್ನ್ನು ಬುಧವಾರ ನಟಿ ರಚಿತಾ ರಾಮ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.Last Updated 16 ಅಕ್ಟೋಬರ್ 2025, 6:37 IST