ಗುರುವಾರ, 14 ಆಗಸ್ಟ್ 2025
×
ADVERTISEMENT

Sowjanya Murder Case

ADVERTISEMENT

ಸೌಜನ್ಯಾ ಹತ್ಯೆ ಸೇರಿ 4 ಪ್ರಕರಣ SITಗೆ ವಹಿಸಲು ಆಗ್ರಹ; ಆ.24ರಂದು ‘ಉಜಿರೆ ಚಲೊ’

Dharmasthala Killings:ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸೇರಿದಂತೆ ಧರ್ಮಸ್ಥಳ ಗ್ರಾಮದಲ್ಲಿ ನಡೆದ ನಾಲ್ಕು ಕೊಲೆ ಪ್ರಕರಣಗಳನ್ನು ಎಸ್‌ಐಟಿಗೆ ವಹಿಸಬೇಕು ಎಂದು ಒತ್ತಾಯಿಸಿರುವ ಸೌಜನ್ಯಾ ಹೋರಾಟ ಸಮಿತಿ ಇದೇ 24ರಂದು ಉಜಿರೆ ಚಲೊ ಕಾರ್ಯಕ್ರಮ ಆಯೋಜಿಸಿದೆ.
Last Updated 14 ಆಗಸ್ಟ್ 2025, 9:27 IST
ಸೌಜನ್ಯಾ ಹತ್ಯೆ ಸೇರಿ 4 ಪ್ರಕರಣ SITಗೆ ವಹಿಸಲು ಆಗ್ರಹ; ಆ.24ರಂದು ‘ಉಜಿರೆ ಚಲೊ’

ಧರ್ಮಸ್ಥಳ ಪ್ರಕರಣ: ಸುಳ್ಳು ಸುದ್ದಿ ವಿರುದ್ಧ ಕ್ರಮಕ್ಕೆ ಕಿರಿಕ್ ಕೀರ್ತಿ ಒತ್ತಾಯ

SIT Misinformation Action: ಮಂಗಳೂರು: ‘ಎಸ್‌ಐಟಿ ತನಿಖೆ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕೀರ್ತಿ ಕುಮಾರ್‌ ಎಸ್‌.ಯು (ಕಿರಿಕ್‌ ಕೀರ್ತಿ) ಎಸ್‌ಐಟಿ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದ್ದಾರೆ...
Last Updated 7 ಆಗಸ್ಟ್ 2025, 5:00 IST
ಧರ್ಮಸ್ಥಳ ಪ್ರಕರಣ: ಸುಳ್ಳು ಸುದ್ದಿ ವಿರುದ್ಧ ಕ್ರಮಕ್ಕೆ ಕಿರಿಕ್ ಕೀರ್ತಿ ಒತ್ತಾಯ

ಅನುರಣನ | ಎಸ್‌ಐಟಿ: ಮಾನ ಮರಳುವುದೆ?

Sowjanya Case Investigation: ರಾಷ್ಟ್ರದ ಗಮನ ಸೆಳೆದಿರುವ ಸೌಜನ್ಯಾ ಎನ್ನುವ ಯುವತಿಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದಲ್ಲಿ ಕರ್ನಾಟಕ ರಾಜ್ಯದ ಗೃಹ ಇಲಾಖೆಯ ಅರ್ಥಾತ್ ಪೊಲೀಸ್ ವ್ಯವಸ್ಥೆಯ ಮಾನ ಅಕ್ಷರಶಃ ಹರಾಜಾಗಿತ್ತು.
Last Updated 24 ಜುಲೈ 2025, 22:30 IST
ಅನುರಣನ | ಎಸ್‌ಐಟಿ: ಮಾನ ಮರಳುವುದೆ?

VIDEO- ಧರ್ಮಸ್ಥಳದಲ್ಲಿ ಕೊಲೆ ಪ್ರಕರಣ | ಅಗತ್ಯವಿದ್ದರೆ ಎಸ್‌ಐಟಿ ರಚನೆ: ಸಿಎಂ

SIT Investigation Karnataka: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಪ್ರಕರಣಗಳ ಕುರಿತು ಪೊಲೀಸ್ ಇಲಾಖೆ ಶಿಫಾರಸು ಮಾಡಿದರೆ ಎಸ್‌ಐಟಿ ರಚನೆಗೆ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದ್ದಾರೆ.
Last Updated 18 ಜುಲೈ 2025, 9:00 IST
VIDEO- ಧರ್ಮಸ್ಥಳದಲ್ಲಿ ಕೊಲೆ ಪ್ರಕರಣ | ಅಗತ್ಯವಿದ್ದರೆ ಎಸ್‌ಐಟಿ ರಚನೆ: ಸಿಎಂ

ಸೌಜನ್ಯಾ ಕೊಲೆ ಬಗ್ಗೆ ವಿಡಿಯೊ: ‌ಸಾಮಾಜಿಕ ಜಾಲತಾಣ ವಿಭಾಗಕ್ಕೆ DGP ಎಚ್ಚರಿಕೆ

ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಎಂಬಾತ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ಬಗ್ಗೆ ಮಾಹಿತಿ ನೀಡಲು ವಿಫಲವಾಗಿರುವ ಇಲಾಖೆಯ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.
Last Updated 6 ಮಾರ್ಚ್ 2025, 4:37 IST
ಸೌಜನ್ಯಾ ಕೊಲೆ ಬಗ್ಗೆ ವಿಡಿಯೊ: ‌ಸಾಮಾಜಿಕ ಜಾಲತಾಣ ವಿಭಾಗಕ್ಕೆ DGP ಎಚ್ಚರಿಕೆ

ಸೌಜನ್ಯಾ ಪ್ರಕರಣ|ಕೋರ್ಟ್‌ ತೀರ್ಪು ಮರು ತನಿಖೆಯ ಅನಿವಾರ್ಯತೆ ತೋರಿಸುತ್ತದೆ-BM ಭಟ್

ಪ್ರಕರಣದ ಮರು ತನಿಖೆ ಆಗಬೇಕೆಂದು ಸೌಜನ್ಯಾ ತಂದೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿರುವುದು ನಿರಾಶಾದಾಯಕ ಹಾಗೂ ದುಃಖದಾಯಕವಾಗಿದೆ’ ಎಂದು ಸಿಪಿಎಂ ಮುಖಂಡ ಬಿ.ಎಂ.ಭಟ್ ತಿಳಿಸಿದ್ದಾರೆ.
Last Updated 31 ಆಗಸ್ಟ್ 2024, 14:10 IST
ಸೌಜನ್ಯಾ ಪ್ರಕರಣ|ಕೋರ್ಟ್‌ ತೀರ್ಪು ಮರು ತನಿಖೆಯ ಅನಿವಾರ್ಯತೆ ತೋರಿಸುತ್ತದೆ-BM ಭಟ್

ಸೌಜನ್ಯ ಕೊಲೆ ಪ್ರಕರಣ: ಮರುತನಿಖೆ ಕೋರಿಕೆ ವಜಾಗೊಳಿಸಿದ ಹೈಕೋರ್ಟ್‌

ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಹಾಗೂ ಪ್ರಕರಣದಿಂದ ಆರೋಪಿ ಸಂತೋಷ್‌ ರಾವ್‌ ಅವರನ್ನು ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಲಾಗಿದ್ದ ಪ್ರತ್ಯೇಕ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.
Last Updated 30 ಆಗಸ್ಟ್ 2024, 15:59 IST
ಸೌಜನ್ಯ ಕೊಲೆ ಪ್ರಕರಣ: ಮರುತನಿಖೆ ಕೋರಿಕೆ ವಜಾಗೊಳಿಸಿದ ಹೈಕೋರ್ಟ್‌
ADVERTISEMENT

ಸೌಜನ್ಯಾ ಕೊಲೆ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪಾಂಗಳದ ವಿದ್ಯಾರ್ಥಿನಿ ಸೌಜನ್ಯಾ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ಕೋರಿದ ಹಾಗೂ ಸಿಬಿಐ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್‌ ಆದೇಶ ಕಾಯ್ದಿರಿಸಿದೆ.
Last Updated 4 ಜುಲೈ 2024, 16:24 IST
ಸೌಜನ್ಯಾ ಕೊಲೆ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಸೌಜನ್ಯಾ ಹೋರಾಟ ಸಮಿತಿಯಿಂದ ‘ನೋಟಾ’ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಗಂಟೆ ನೀಡುವ ಜೊತೆಗೆ ದೇಶದ ಗಮನ ಸೆಳೆಯುವ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ‘ನೋಟಾ’ಕ್ಕೆ ಮತ ಹಾಕಲು ಸೌಜನ್ಯಾ ಪರ ಹೋರಾಟಗಾರರು ಜಾಗೃತಿ ಅಭಿಯಾನ ಪ್ರಾರಂಭಿಸಿದ್ದಾರೆ ಎಂದು ಸೌಜನ್ಯಾ ಹೋರಾಟ ಸಮಿತಿ ಮುಖಂಡ ಗಿರೀಶ್ ಮಟ್ಟಣ್ಣನವರ್ ಹೇಳಿದರು.
Last Updated 5 ಏಪ್ರಿಲ್ 2024, 19:38 IST
ಸೌಜನ್ಯಾ ಹೋರಾಟ ಸಮಿತಿಯಿಂದ ‘ನೋಟಾ’ ಅಭಿಯಾನ

ಸೌಜನ್ಯ ಕೊಲೆ ಪ್ರಕರಣ: ಸೋನಿಯಾ ಗಾಂಧಿ ನಿವಾಸ ಬಳಿ ಪ್ರತಿಭಟನೆ

ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಬೇಕು ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಆಕೆಯ ತಾಯಿ ಹಾಗೂ ದಕ್ಷಿಣ ಕನ್ನಡದ ಹೋರಾಟಗಾರರು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ನಿವಾಸದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.
Last Updated 2 ಮಾರ್ಚ್ 2024, 16:21 IST
ಸೌಜನ್ಯ ಕೊಲೆ ಪ್ರಕರಣ: ಸೋನಿಯಾ ಗಾಂಧಿ ನಿವಾಸ ಬಳಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT