ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

space aircraft

ADVERTISEMENT

ಸುನಿತಾ ವಿಲಿಯಮ್ಸ್ 3ನೇ ಅಂತರಿಕ್ಷಯಾನ ಜೂನ್‌ 1–5ರ ನಡುವೆ ಸಾಧ್ಯತೆ

ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಮೂರನೇ ಬಾರಿಗೆ ಜೂನ್ 1 ಮತ್ತು ಜೂನ್‌ 5ರ ನಡುವೆ ಅಂತರಿಕ್ಷ ಯಾನ ಕೈಗೊಳ್ಳಲಿದ್ದಾರೆ. ತಾಂತ್ರಿಕ ದೋಷದಿಂದಾಗಿ ‘ಸ್ಟಾರ್‌ಲೈನರ್’ ಅಂತರಿಕ್ಷ ನೌಕೆಯ ಉಡಾವಣೆಯನ್ನು ಈ ತಿಂಗಳ ಆರಂಭದಲ್ಲಿ ಮುಂದೂಡಲಾಗಿತ್ತು.
Last Updated 23 ಮೇ 2024, 15:25 IST
ಸುನಿತಾ ವಿಲಿಯಮ್ಸ್ 3ನೇ ಅಂತರಿಕ್ಷಯಾನ ಜೂನ್‌ 1–5ರ ನಡುವೆ ಸಾಧ್ಯತೆ

ಬಾಹ್ಯಾಕಾಶ ನಿಲ್ದಾಣದಿಂದ ಸುರಕ್ಷಿತವಾಗಿ ಮರಳಿದ ನಾಲ್ವರು ಗಗನಯಾನಿಗಳು

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳ ಕಾಲ ಕಾರ್ಯನಿರ್ವಹಿಸಿದ ನಾಲ್ಕು ದೇಶಗಳ ನಾಲ್ವರು ಗಗನಯಾತ್ರಿಗಳು ಮಂಗಳವಾರ ಸ್ಪೇಸ್‌ಎಕ್ಸ್‌ ನೌಕೆಯ ಮೂಲಕ ಭೂಮಿಗೆ ಮರಳಿದರು.
Last Updated 12 ಮಾರ್ಚ್ 2024, 15:20 IST
ಬಾಹ್ಯಾಕಾಶ ನಿಲ್ದಾಣದಿಂದ ಸುರಕ್ಷಿತವಾಗಿ ಮರಳಿದ ನಾಲ್ವರು ಗಗನಯಾನಿಗಳು

Aditya-L1 Mission | ಸುಸ್ಥಿತಿಯಲ್ಲಿ ಆದಿತ್ಯ ಎಲ್-1 ನೌಕೆ: ಇಸ್ರೊ

ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಿರುವ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ (ಇಸ್ರೊ) ಭಾನುವಾರ ತಿಳಿಸಿದೆ.
Last Updated 8 ಅಕ್ಟೋಬರ್ 2023, 6:19 IST
Aditya-L1 Mission | ಸುಸ್ಥಿತಿಯಲ್ಲಿ ಆದಿತ್ಯ ಎಲ್-1 ನೌಕೆ: ಇಸ್ರೊ

ಭೂಮಿ ಮತ್ತು ಚಂದ್ರನ ಚಿತ್ರದ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಆದಿತ್ಯ ಎಲ್-1

ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಕೈಗೊಂಡಿರುವ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ, ಭೂಮಿ ಮತ್ತು ಚಂದ್ರನ ಸೆಲ್ಫಿ ಕ್ಲಿಕ್ಕಿಸಿದೆ.
Last Updated 7 ಸೆಪ್ಟೆಂಬರ್ 2023, 9:31 IST
ಭೂಮಿ ಮತ್ತು ಚಂದ್ರನ ಚಿತ್ರದ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಆದಿತ್ಯ ಎಲ್-1

ಜಪಾನ್‌ ಬಾಹ್ಯಾಕಾಶ ಸಂಸ್ಥೆಯ ರಾಕೆಟ್ ಎಂಜಿನ್ ಟೆಸ್ಟಿಂಗ್ ವೇಳೆ ಸ್ಫೋಟ

ಜಪಾನ್ ಬಾಹ್ಯಾಕಾಶ ಸಂಸ್ಥೆಯ ರಾಕೆಟ್ ಎಂಜಿನ್ ಟೆಸ್ಟಿಂಗ್ ವೇಳೆ ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 14 ಜುಲೈ 2023, 10:13 IST
ಜಪಾನ್‌ ಬಾಹ್ಯಾಕಾಶ ಸಂಸ್ಥೆಯ ರಾಕೆಟ್ ಎಂಜಿನ್ ಟೆಸ್ಟಿಂಗ್ ವೇಳೆ ಸ್ಫೋಟ

GSLV | ಯಾನ ನಿರ್ವಹಣೆಯಲ್ಲಿ ಹೊಸ ಅಧ್ಯಾಯ

ಭಾರತದ ಯಾನ ನಿರ್ವಹಣಾ ಉಪಗ್ರಹಗಳ ಕ್ಷೇತ್ರದಲ್ಲಿ ಹೊಸದೊಂದು ಅಧ್ಯಾಯ ಆರಂಭವಾಯಿತು.
Last Updated 31 ಮೇ 2023, 0:19 IST
GSLV | ಯಾನ ನಿರ್ವಹಣೆಯಲ್ಲಿ ಹೊಸ ಅಧ್ಯಾಯ

ಮೊದಲ ಖಾಸಗಿ ರಾಕೆಟ್‌ ಉಡಾವಣೆ ಯಶಸ್ವಿ

ಸ್ಕೈರೂಟ್‌ ಏರೋಸ್ಪೇಸ್‌ ಕಂಪನಿಯು ಅಭಿವೃದ್ಧಿಪಡಿಸಿರುವ ದೇಶದ ಮೊದಲ ಖಾಸಗಿ ರಾಕೆಟ್‌ ‘ವಿಕ್ರಮ್‌–ಎಸ್‌’ ಮೂಲಕ ಮೂರು ಉಪಗ್ರಹಗಳನ್ನು ಶುಕ್ರವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ.
Last Updated 18 ನವೆಂಬರ್ 2022, 21:19 IST
ಮೊದಲ ಖಾಸಗಿ ರಾಕೆಟ್‌ ಉಡಾವಣೆ ಯಶಸ್ವಿ
ADVERTISEMENT

ಹೊಸ ಬಾಹ್ಯಾಕಾಶ ನೀತಿ ಶೀಘ್ರ: ಅಜಯ್ ಕುಮಾರ್ ಸೂದ್

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಶೀಘ್ರ ಹೊಸ ನೀತಿ ಜಾರಿಗೊಳಿಸಲಿದೆ. ಇದರಿಂದ ‘ಸ್ಪೇಸ್‌ ಎಕ್ಸ್‌’ ರೀತಿಯಲ್ಲಿ ಭಾರತ ಕೂಡ ತನ್ನದೇ ಆದ ಉದ್ಯಮ ಆರಂಭಿಸಲಿದೆ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್ ಹೇಳಿದ್ದಾರೆ.
Last Updated 1 ಜೂನ್ 2022, 11:02 IST
ಹೊಸ ಬಾಹ್ಯಾಕಾಶ ನೀತಿ ಶೀಘ್ರ: ಅಜಯ್ ಕುಮಾರ್ ಸೂದ್

ಸೌರ ಮಾರುತಕ್ಕೆ ಸಿಲುಕಿರುವ ಸ್ಪೇಸ್ ಎಕ್ಸ್‌ನ 40 ಉಪಗ್ರಹಗಳು ಪತನ

ಸೌರ ಮಾರುತಕ್ಕೆ ಸಿಲುಕಿರುವ ಸ್ಪೇಸ್ ಎಕ್ಸ್‌ನ ಸುಮಾರು 40 ಉಪಗ್ರಹಗಳು ಕಕ್ಷೆಯಿಂದ ಪತನಗೊಂಡಿವೆ ಎಂದು ವರದಿಯಾಗಿದೆ.
Last Updated 10 ಫೆಬ್ರುವರಿ 2022, 4:44 IST
ಸೌರ ಮಾರುತಕ್ಕೆ ಸಿಲುಕಿರುವ ಸ್ಪೇಸ್ ಎಕ್ಸ್‌ನ 40 ಉಪಗ್ರಹಗಳು ಪತನ

ಸೋಲಾರ್‌ ಆರ್ಬಿಟರ್‌ನ ಫ್ಲೈಬೈ ಸಾಹಸ: ಬಾಹ್ಯಾಕಾಶ ತ್ಯಾಜ್ಯಕ್ಕೆ ಡಿಕ್ಕಿಯಾಗುವ ಅಪಾಯ

ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯ 'ಸೋಲಾರ್‌ ಆರ್ಬಿಟರ್‌' ಉಪಗ್ರಹ ನ.27ರಂದು ಅಪಾಯಕಾರಿ ಸಾಹಸಕ್ಕೆ ಮುಂದಾಗಿದೆ. ಭೂಮಿಯಿಂದ ಸುಮಾರು 460 ಕಿ.ಮೀ. ಅಂತರದೊಳಗೆ ಸೋಲಾರ್‌ ಆರ್ಬಿಟರ್‌ ಪ್ರವೇಶಿಸಲಿದೆ.
Last Updated 27 ನವೆಂಬರ್ 2021, 12:31 IST
ಸೋಲಾರ್‌ ಆರ್ಬಿಟರ್‌ನ ಫ್ಲೈಬೈ ಸಾಹಸ: ಬಾಹ್ಯಾಕಾಶ ತ್ಯಾಜ್ಯಕ್ಕೆ ಡಿಕ್ಕಿಯಾಗುವ ಅಪಾಯ
ADVERTISEMENT
ADVERTISEMENT
ADVERTISEMENT