ಶನಿವಾರ, 30 ಆಗಸ್ಟ್ 2025
×
ADVERTISEMENT

Space Research

ADVERTISEMENT

ರಾಷ್ಟ್ರೀಯ ಬಾಹ್ಯಾಕಾಶ ದಿನ | ಅಂತರಿಕ್ಷದ ರಹಸ್ಯ ಭೇದಿಸಲು ಸಜ್ಜಾಗಿ: ಮೋದಿ

Indian Space Program: ಮನುಕುಲದ ಭವಿಷ್ಯವನ್ನು ಇನ್ನಷ್ಟು ಉಜ್ವಲಗೊಳಿಸಲು ಬಾಹ್ಯಾಕಾಶದ ಆಳಕ್ಕೆ ತಲುಪಿ ರಹಸ್ಯ ಭೇದಿಸಲು ಸಜ್ಜಾಗುವಂತೆ ದೇಶದ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
Last Updated 23 ಆಗಸ್ಟ್ 2025, 16:01 IST
ರಾಷ್ಟ್ರೀಯ ಬಾಹ್ಯಾಕಾಶ ದಿನ | ಅಂತರಿಕ್ಷದ ರಹಸ್ಯ ಭೇದಿಸಲು ಸಜ್ಜಾಗಿ: ಮೋದಿ

ನಮ್ಮದೇ ರಾಕೆಟ್‌ನಲ್ಲಿ ನಮ್ಮ ನೆಲದವರೇ ಅತಿ ಶೀಘ್ರದಲ್ಲಿ ಬಾಹ್ಯಾಕಾಶಕ್ಕೆ: ಶುಕ್ಲಾ

Space Travel India: ‘ನಮ್ಮ ನೆಲದಿಂದಲೇ ಒಬ್ಬರು, ನಾವೇ ತಯಾರಿಸಿದ ಕ್ಯಾಪ್ಸೂಲ್‌ನಲ್ಲಿ ಕುಳಿತು, ನಮ್ಮದೇ ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸುವ ದಿನ ಸನಿಹದಲ್ಲಿದೆ’ ಎಂದು ಗಗನಯಾನಿ ಶುಭಾಂಶು ಶುಕ್ಲಾ ಗುರುವಾರ ಹೇಳಿದ್ದಾರೆ.
Last Updated 21 ಆಗಸ್ಟ್ 2025, 10:03 IST
ನಮ್ಮದೇ ರಾಕೆಟ್‌ನಲ್ಲಿ ನಮ್ಮ ನೆಲದವರೇ ಅತಿ ಶೀಘ್ರದಲ್ಲಿ ಬಾಹ್ಯಾಕಾಶಕ್ಕೆ: ಶುಕ್ಲಾ

Space Research | ಬಾಹ್ಯಾಕಾಶಯಾನದಲ್ಲಿ ನೊಣ

Genetic Experiment: ಅದುವೇ ‘ಡ್ರೊಸಾಫಿಲಾ ಮೆಲನೊಗ್ಯಾಸ್ಟರ್’ ಎಂಬ ಪುಟ್ಟ ನೊಣ. ಅಡುಗೆಮನೆಯಲ್ಲಿಟ್ಟ ಕೊಳೆತ ಹಣ್ಣು–ತರಕಾರಿಗಳ ಮೇಲೆ ಕಾಣಿಸಿಕೊಳ್ಳುವ ಕೇವಲ ಮೂರು ಮಿ.ಮೀ. ಉದ್ದದ ಈ ಕೀಟ ಬಾಹ್ಯಾಕಾಶಯಾನ ಮಾಡಿದ ಮೊದಲ ಜೀವಿ.
Last Updated 30 ಜುಲೈ 2025, 0:30 IST
Space Research | ಬಾಹ್ಯಾಕಾಶಯಾನದಲ್ಲಿ ನೊಣ

ಶೂನ್ಯ ಗುರುತ್ವಾಕರ್ಷಣೆ; ತೇಲುವ ಶಿಶು: ಬಾಹ್ಯಾಕಾಶದಲ್ಲಿ ಗರ್ಭಧಾರಣೆ ಸಾಧ್ಯವೇ..?

Cosmic Radiation: ಬಾಹ್ಯಾಕಾಶದಲ್ಲಿ ಮನುಷ್ಯರ ಜನನ ಸಾಧ್ಯವೇ? ಅಲ್ಲಿ ಜನಿಸುವ ಶಿಶು ಭ್ರೂಣಾವಸ್ಥೆಯಿಂದ ಜನನದ ನಂತರದಲ್ಲಿ ಏನೆಲ್ಲಾ ಅಪಾಯಗಳನ್ನು ಎದುರಿಸಬೇಕು ಎಂಬುದರ ಕುರಿತು ಪ್ರಯೋಗಗಳು ಆರಂಭಗೊಂಡಿವೆ.
Last Updated 23 ಜುಲೈ 2025, 9:40 IST
ಶೂನ್ಯ ಗುರುತ್ವಾಕರ್ಷಣೆ; ತೇಲುವ ಶಿಶು: ಬಾಹ್ಯಾಕಾಶದಲ್ಲಿ ಗರ್ಭಧಾರಣೆ ಸಾಧ್ಯವೇ..?

ಗಗನಯಾನಿ ಶುಭಾಂಶು ಶುಕ್ಲಾ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ: ಇಸ್ರೊ

Axiom Space Mission: ‘20 ದಿನಗಳ ಬಾಹ್ಯಾಕಾಶ ಯಾನದ ನಂತರ ಭೂಮಿಗೆ ಮರಳಿರುವ ಭಾರತದ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರ ಆರೋಗ್ಯದಲ್ಲಿ ಸದ್ಯಕ್ಕೆ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ ಹಾಗೂ ಸ್ಥಿರವಾಗಿದೆ’ ಎಂದು ಇಸ್ರೊ ಗುರುವಾರ ಹೇಳಿದೆ.
Last Updated 17 ಜುಲೈ 2025, 12:02 IST
ಗಗನಯಾನಿ ಶುಭಾಂಶು ಶುಕ್ಲಾ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ: ಇಸ್ರೊ

ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ: ಸ್ಯಾನ್ ಡಿಯಾಗೊದಲ್ಲಿ ಇಳಿದ ಕ್ಯಾಪ್ಸೂಲ್

Axiom Mission Return: ವಾಣಿಜ್ಯ ಉದ್ದೇಶಿತ ಆಕ್ಸಿಯಂ -4 ಮಿಷನ್‌ನ ಭಾಗವಾಗಿ ಗಗನಯಾನ ಕೈಗೊಂಡಿದ್ದ ಗಗನಯಾನಿಗಳಾದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಮಂಗಳವಾರ ಮಧ್ಯಾಹ್ನ 3.01ರ ಸುಮಾರಿಗೆ ಭೂಮಿಗೆ ಮರಳಿದ್ದಾರೆ.
Last Updated 15 ಜುಲೈ 2025, 9:49 IST
ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ: ಸ್ಯಾನ್ ಡಿಯಾಗೊದಲ್ಲಿ ಇಳಿದ ಕ್ಯಾಪ್ಸೂಲ್

ಗಗನಯಾತ್ರಿ ಶುಭಾಂಶು ಶುಕ್ಲಾ ಕುಟುಂಬಸ್ಥರನ್ನು ಭೇಟಿಯಾದ ಅಖಿಲೇಶ್–ಡಿಂಪಲ್ ದಂಪತಿ

Akhilesh Yadav Visit: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್‌) ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರ ಮನೆಗೆ ಭೇಟಿ ನೀಡಿ ಪೋಷಕರನ್ನು ಅಭಿನಂದಿಸಿದ್ದಾರೆ.
Last Updated 30 ಜೂನ್ 2025, 2:57 IST
ಗಗನಯಾತ್ರಿ ಶುಭಾಂಶು ಶುಕ್ಲಾ ಕುಟುಂಬಸ್ಥರನ್ನು ಭೇಟಿಯಾದ ಅಖಿಲೇಶ್–ಡಿಂಪಲ್ ದಂಪತಿ
ADVERTISEMENT

ಶುಭಾಂಶು–ಮೋದಿ ಸಂಭಾಷಣೆ: ಹೊಸ ಯುಗದ ಶುಭಾರಂಭ ಎಂದು ಬಣ್ಣನೆ

*ಮೊಳಗಿದ ‘ಭಾರತ ಮಾತಾ ಕಿ ಜೈ’ ಘೋಷಣೆ
Last Updated 28 ಜೂನ್ 2025, 16:23 IST
ಶುಭಾಂಶು–ಮೋದಿ ಸಂಭಾಷಣೆ: ಹೊಸ ಯುಗದ ಶುಭಾರಂಭ ಎಂದು ಬಣ್ಣನೆ

ISS ಅಂಗಳದಲ್ಲಿ ಭಾರತದ ಹೆಜ್ಜೆ; ಇತಿಹಾಸ ಸೃಷ್ಟಿಸಿದ ಗಗನಯಾನಿ ಶುಭಾಂಶು ಶುಕ್ಲಾ

Axiom 4 Mission: ‘ಆಕ್ಸಿಯಂ–4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾನಿ ಶುಭಾಂಶು ಶುಕ್ಲಾ, ಹಂಗರಿ, ಪೋಲೆಂಡ್‌ನ ಗಗನಯಾತ್ರಿಗಳು ಯಶಸ್ವಿಯಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತಲುಪಿದ್ದಾರೆ.
Last Updated 26 ಜೂನ್ 2025, 11:25 IST
ISS ಅಂಗಳದಲ್ಲಿ ಭಾರತದ ಹೆಜ್ಜೆ; ಇತಿಹಾಸ ಸೃಷ್ಟಿಸಿದ ಗಗನಯಾನಿ ಶುಭಾಂಶು ಶುಕ್ಲಾ

ಭಾರತೀಯ ಗಗನಯಾತ್ರಿ ಶುಕ್ಲಾ ಪ್ರಯಾಣದ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತಿದೆ: ಮುರ್ಮು

Space Mission India: ‘ಆ್ಯಕ್ಸಿಯಂ–4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿರುವುದಕ್ಕೆ ಇಡೀ ದೇಶ ಉತ್ಸುಕವಾಗಿದ್ದು, ಹೆಮ್ಮೆಪಡುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
Last Updated 25 ಜೂನ್ 2025, 9:51 IST
ಭಾರತೀಯ ಗಗನಯಾತ್ರಿ ಶುಕ್ಲಾ ಪ್ರಯಾಣದ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತಿದೆ: ಮುರ್ಮು
ADVERTISEMENT
ADVERTISEMENT
ADVERTISEMENT