ಭಾನುವಾರ, 6 ಜುಲೈ 2025
×
ADVERTISEMENT

spacecraft

ADVERTISEMENT

NASA Axiom-4 Mission Launch LIVE: ಕ್ಷಣಗಣನೆ ಆರಂಭ, ನೇರ ಪ್ರಸಾರ ಇಲ್ಲಿ ನೋಡಿ

SpaceX Falcon 9: 'ಆ್ಯಕ್ಸಿಯಂ–4' ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು (ಜೂನ್‌ 25) ಮಧ್ಯಾಹ್ನ 12.01ಕ್ಕೆ (ಭಾರತೀಯ ಕಾಲಮಾನ) ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಪ್ರಯಾಣ ಬೆಳೆಸುವರು ಎಂದು ನಾಸಾ ಮಂಗಳವಾರ ಘೋಷಿಸಿದೆ.
Last Updated 25 ಜೂನ್ 2025, 6:02 IST
NASA Axiom-4 Mission Launch LIVE: ಕ್ಷಣಗಣನೆ ಆರಂಭ, ನೇರ ಪ್ರಸಾರ ಇಲ್ಲಿ ನೋಡಿ

2027ಕ್ಕೆ ‘ಚಂದ್ರಯಾನ–4’ ಜಾರಿ: ಜಿತೆಂದ್ರ ಸಿಂಗ್‌

‘ಚಂದ್ರನ ಮೇಲ್ಮೈನಲ್ಲಿನ ಕಲ್ಲುಗಳ ಮಾದರಿಗಳನ್ನು ಹೊತ್ತು ಭೂಮಿಗೆ ತರಲು 2027ರ ವೇಳೆಗೆ ‘ಚಂದ್ರಯಾನ 4’ ಮಿಷನ್‌ ಅನ್ನು ಜಾರಿ ಮಾಡಲಾಗುವುದು’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೆಂದ್ರ ಸಿಂಗ್‌ ಹೇಳಿದರು.
Last Updated 6 ಫೆಬ್ರುವರಿ 2025, 11:15 IST
2027ಕ್ಕೆ ‘ಚಂದ್ರಯಾನ–4’ ಜಾರಿ: ಜಿತೆಂದ್ರ ಸಿಂಗ್‌

ಚಂದ್ರನ ಅಂಗಳ ತಲುಪಿದ ಖಾಸಗಿ ಬಾಹ್ಯಾಕಾಶ ನೌಕೆ

ಅಮೆರಿಕದ ಖಾಸಗಿ ಕಂಪನಿಯೊಂದು ಚಂದ್ರನ ಅಂಗಳದಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಉದ್ದೇಶದ ಬಾಹ್ಯಾಕಾಶ ನೌಕೆಯನ್ನು ನೆಲೆಯೂರಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.
Last Updated 23 ಫೆಬ್ರುವರಿ 2024, 14:22 IST
ಚಂದ್ರನ ಅಂಗಳ ತಲುಪಿದ ಖಾಸಗಿ ಬಾಹ್ಯಾಕಾಶ ನೌಕೆ

276 ದಿನಗಳ ನಂತರ ಭೂಮಿಗೆ ಬಂದ ಚೀನಾದ ನಿಗೂಢ ಬಾಹ್ಯಾಕಾಶ ನೌಕೆ!

ಈ ನೌಕೆ ಬಗ್ಗೆ ಚೀನಾ ಬಿಟ್ಟು ಹೊರ ಜಗತ್ತಿಗೆ ಏನೂ ತಿಳಿದಿಲ್ಲ!
Last Updated 8 ಮೇ 2023, 14:20 IST
276 ದಿನಗಳ ನಂತರ ಭೂಮಿಗೆ ಬಂದ ಚೀನಾದ ನಿಗೂಢ ಬಾಹ್ಯಾಕಾಶ ನೌಕೆ!

ದಕ್ಷಿಣ ಕೊರಿಯಾ: ಚಂದ್ರನ ಕಕ್ಷೆಗೆ ಪ್ರಥಮ ಬಾಹ್ಯಾಕಾಶ ನೌಕೆ ಉಡಾವಣೆ

ಚಂದ್ರನ ಕಕ್ಷೆಗೆ ಪ್ರಥಮ ಬಾಹ್ಯಾಕಾಶ ನೌಕೆಯನ್ನು ದಕ್ಷಿಣ ಕೊರಿಯಾ ಉಡಾವಣೆ ಮಾಡಿದೆ.
Last Updated 5 ಆಗಸ್ಟ್ 2022, 14:21 IST
fallback

ಚಂದ್ರನ ಮೇಲ್ಮೈಯಿಂದ ಮಾದರಿ ಸಂಗ್ರಹಿಸಿ ಮರಳಿದ ಚಾಂಗ್‌ಇ

ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸುವ ಚೀನಾದ ಮೊದಲ ಯತ್ನ ಯಶಸ್ವಿಯಾಗಿದೆ. ಮಾದರಿಗಳನ್ನು ಸಂಗ್ರಹಿಸಿದ ಚೀನಾದ ಉಪಗ್ರಹ ಚಾಂಗ್ಇ ಗುರುವಾರ ಬೆಳಿಗ್ಗೆ ಭೂಮಿಗೆ ಮರಳಿದೆ.
Last Updated 17 ಡಿಸೆಂಬರ್ 2020, 19:45 IST
ಚಂದ್ರನ ಮೇಲ್ಮೈಯಿಂದ ಮಾದರಿ ಸಂಗ್ರಹಿಸಿ ಮರಳಿದ ಚಾಂಗ್‌ಇ

ಚಂದ್ರನ ಮೇಲಿಳಿದ ಚೀನಾದ ಗಗನನೌಕೆ

ಚಂದ್ರನ ಶಿಲೆಗಳನ್ನು ಭೂಮಿಗೆ ತರುವ ಮೊದಲ ಪ್ರಯತ್ನ
Last Updated 2 ಡಿಸೆಂಬರ್ 2020, 6:29 IST
ಚಂದ್ರನ ಮೇಲಿಳಿದ ಚೀನಾದ ಗಗನನೌಕೆ
ADVERTISEMENT

ಬಾಹ್ಯಾಕಾಶ ನಿಲ್ದಾಣಕ್ಕೆ ನಾಸಾ ಗಗನಯಾತ್ರಿಗಳು

ಮಹತ್ವದ ಸಾಧನೆಗೈದ ‘ಸ್ಪೇಸ್‌ ಎಕ್ಸ್‌’
Last Updated 1 ಜೂನ್ 2020, 2:22 IST
ಬಾಹ್ಯಾಕಾಶ ನಿಲ್ದಾಣಕ್ಕೆ ನಾಸಾ ಗಗನಯಾತ್ರಿಗಳು

ಚಂದ್ರನ ಕಕ್ಷೆ ಪ್ರವೇಶಿಸಿದ ಇಸ್ರೇಲ್‌ ಗಗನನೌಕೆ

ಭೂಮಿಯಿಂದ 55 ಲಕ್ಷ ಕಿ.ಮೀ. ದೂರ ಚಲಿಸಿರುವ ‘ಬೇರ್‌ಶೀಟ್‌’ ಗಗನನೌಕೆಯು ಚಂದ್ರನ ಕಕ್ಷೆ ಪ್ರವೇಶಿಸಿದೆ. ಏಪ್ರಿಲ್‌ 11ರಂದು ಚಂದ್ರನಲ್ಲಿ ಇಳಿಯುವ ಸಾಧ್ಯತೆ ಇದೆ.
Last Updated 5 ಏಪ್ರಿಲ್ 2019, 17:23 IST
ಚಂದ್ರನ ಕಕ್ಷೆ ಪ್ರವೇಶಿಸಿದ ಇಸ್ರೇಲ್‌ ಗಗನನೌಕೆ

ಸ್ಪುಟ್ನಿಕ್‌ ನೆನಪು

62 ವರ್ಷಗಳ ಹಿಂದೆ, ಅಂದರೆ 1957ರ ಅಕ್ಟೋಬರ್ 4ರಂದು ಮನುಕುಲದ ಪ್ರಥಮ ಕೃತಕ ಉಪಗ್ರಹವನ್ನು ಕಕ್ಷೆಗೆ ಕಳುಹಿಸಲಾಯಿತು. ಅಲ್ಲಿಯವರೆಗೆ ಭೂಮಿಗೆ ಇದ್ದಿದ್ದು ಚಂದ್ರ ಎಂಬ ಒಂದೇ ಒಂದು ನೈಸರ್ಗಿಕ ಉಪಗ್ರಹ.
Last Updated 30 ಮಾರ್ಚ್ 2019, 19:46 IST
ಸ್ಪುಟ್ನಿಕ್‌ ನೆನಪು
ADVERTISEMENT
ADVERTISEMENT
ADVERTISEMENT