Special Olympics World Winter Games: 2ನೇ ದಿನ 5 ಪದಕ ಗೆದ್ದ ಭಾರತ
ಇಟಲಿಯ ಟ್ಯೂರಿನ್‌ನಲ್ಲಿ ನಡೆಯುತ್ತಿರುವ ವಿಶೇಷ ಒಲಿಂಪಿಕ್ಸ್ ಚಳಿಗಾಲದ ವಿಶ್ವ ಕ್ರೀಡಾಕೂಟದ ಎರಡನೇ ದಿನದಲ್ಲಿ ಭಾರತೀಯ ಸ್ಪರ್ಧಾಳುಗಳು ತಲಾ ಎರಡು ಚಿನ್ನ ಹಾಗೂ ಬೆಳ್ಳಿ ಮತ್ತು ಒಂದು ಕಂಚಿನ ಪದಕ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. Last Updated 13 ಮಾರ್ಚ್ 2025, 7:29 IST