ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sports Authority Of India

ADVERTISEMENT

Commonwealth Games: ಬೆಳ್ಳಿ ಗೆದ್ದ ಸಂಕೇತ್‌ ಸರ್ಗರ್‌ಗೆ ಗಣ್ಯರಿಂದ ಅಭಿನಂದನೆ

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕದ ಸಿಹಿ ನೀಡಿದ ಸಂಕೇತ್ ಮಹಾದೇವ್‌ ಸರ್ಗರ್‌ ಅವರಿಗೆ ಕೇಂದ್ರ ಸಚಿವರಾದ ಕಿರಣ್ ರಿಜಿಜು, ಪ್ರಲ್ಹಾದ್ ಜೋಶಿ, ಪೀಯೂಷ್ ಗೋಯಲ್ ಅಭಿನಂದನೆ ಸಲ್ಲಿಸಿದ್ದಾರೆ.
Last Updated 30 ಜುಲೈ 2022, 14:40 IST
Commonwealth Games: ಬೆಳ್ಳಿ ಗೆದ್ದ ಸಂಕೇತ್‌ ಸರ್ಗರ್‌ಗೆ ಗಣ್ಯರಿಂದ ಅಭಿನಂದನೆ

ಕ್ರೀಡಾ ಪ್ರಶಸ್ತಿ: ನಾಮನಿರ್ದೇಶನ ದಿನಾಂಕ ವಿಸ್ತರಣೆ

ಕ್ರೀಡಾ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡುವ ದಿನಾಂಕವನ್ನು ಕ್ರೀಡಾ ಸಚಿವಾಲಯ ವಿಸ್ತರಿಸಿದೆ
Last Updated 3 ಜೂನ್ 2020, 19:45 IST
fallback

ಸಾಯ್‌ನಿಂದ ಖೇಲೊ ಇಂಡಿಯಾ ಇ–ಪಾಠಶಾಲಾ ಇಂದಿನಿಂದ

ಭಾರತೀಯ ಕ್ರೀಡಾ ಪ್ರಾಧಿಕಾರವು ಸೋಮವಾರದಿಂದ ಖೇಲೊ ಇಂಡಿಯಾ ಇ–ಪಾಠಶಾಲಾ ಆನ್‌ಲೈನ್‌ ತರಬೇತಿಯನ್ನು ಆರಂಭಿಸಲಿದೆ.
Last Updated 31 ಮೇ 2020, 19:30 IST
ಸಾಯ್‌ನಿಂದ ಖೇಲೊ ಇಂಡಿಯಾ ಇ–ಪಾಠಶಾಲಾ ಇಂದಿನಿಂದ

ಆರ್ಚರಿ: ವೆಚ್ಚ ಭರಿಸಲು ಮುಂದಾದ ಸಾಯ್‌

ಟೋಕಿಯೊ ಒಲಿಂಪಿಕ್‌ ಕ್ವಾಲಿಫೈಯರ್‌ ಟ್ರಯಲ್ಸ್‌ನಲ್ಲಿ ಭಾಗವಹಿಸಲಿರುವ ಪ್ರಮುಖ ಆರ್ಚರಿ ಪಟುಗಳ ವಸತಿ ಮತ್ತು ಆಹಾರದ ವೆಚ್ಚವನ್ನು ಭರಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ನಿರ್ಧರಿಸಿದೆ.
Last Updated 3 ಜನವರಿ 2020, 19:30 IST
ಆರ್ಚರಿ: ವೆಚ್ಚ ಭರಿಸಲು ಮುಂದಾದ ಸಾಯ್‌

ಕ್ರೀಡಾ ಪ್ರಾಧಿಕಾರದಲ್ಲಿ 130 ಹುದ್ದೆ

ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) 2020ನೇ ಸಾಲಿನ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಯುವ ವೃತ್ತಿಪರರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Last Updated 14 ಡಿಸೆಂಬರ್ 2019, 20:15 IST
ಕ್ರೀಡಾ ಪ್ರಾಧಿಕಾರದಲ್ಲಿ 130 ಹುದ್ದೆ

ರಾಜ್ಯದ ಸಾಯ್‌ ಕೇಂದ್ರಗಳಿಂದ ಕಬಡ್ಡಿ ‘ಔಟ್‌’?

ಬೇರೆ ರಾಜ್ಯಕ್ಕೆ ಸ್ಥಳಾಂತರಿಸಲು ತೆರೆಮರೆಯಲ್ಲಿ ಕಸರತ್ತು, ದೇಶಿ ಕ್ರೀಡೆಗೆ ಕೋಚ್‌ಗಳೇ ಇಲ್ಲ!
Last Updated 27 ಸೆಪ್ಟೆಂಬರ್ 2019, 20:01 IST
ರಾಜ್ಯದ ಸಾಯ್‌ ಕೇಂದ್ರಗಳಿಂದ ಕಬಡ್ಡಿ ‘ಔಟ್‌’?

ಹಾಕಿ ಆಟಗಾರ್ತಿಯರಿಗೆ ತರಬೇತಿ

ಬೆಂಗಳೂರಿನಲ್ಲಿ ಹಾಕಿ ಆಟಗಾರ್ತಿಯರಿಗೆ ತರಬೇತಿ ಶಿಬಿರ
Last Updated 13 ಜುಲೈ 2019, 20:04 IST
ಹಾಕಿ ಆಟಗಾರ್ತಿಯರಿಗೆ ತರಬೇತಿ
ADVERTISEMENT

ಬೆಂಗಳೂರಿನಲ್ಲಿ 8ರಿಂದ ಹಾಕಿ ತರಬೇತಿ ಶಿಬಿರ

33 ಮಂದಿ ಸಂಭಾವ್ಯ ಜೂನಿಯರ್‌ ಆಟಗಾರ್ತಿಯರ ಆಯ್ಕೆ
Last Updated 5 ಜುಲೈ 2019, 20:01 IST
ಬೆಂಗಳೂರಿನಲ್ಲಿ 8ರಿಂದ ಹಾಕಿ ತರಬೇತಿ ಶಿಬಿರ

ಕ್ರೀಡಾ ತರಬೇತುದಾರರ ಸೇವೆ ಕಾಯಂಗೆ ಹಿಂದೇಟು

ಪರಿಷತ್‌ನಲ್ಲಿ ಪಕ್ಷಭೇಧ ಮರೆತು ಆಕ್ರೋಶ
Last Updated 13 ಫೆಬ್ರುವರಿ 2019, 20:00 IST
ಕ್ರೀಡಾ ತರಬೇತುದಾರರ ಸೇವೆ ಕಾಯಂಗೆ ಹಿಂದೇಟು

ಟಾಪ್ ಯೋಜನೆಗೆ ಪ್ಯಾರಾ ಅಥ್ಲೀಟ್‌ಗಳು

ಕೇಂದ್ರ ಕ್ರೀಡಾ ಇಲಾಖೆಯು ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್) ಯೋಜನೆಗೆ ಪ್ಯಾರಾ ಅಥ್ಲೀಟ್‌ಗಳನ್ನು ಸೇರ್ಪಡೆ ಮಾಡಿದೆ. ಪ್ಯಾರಾ ವಿಭಾಗದ ಅಥ್ಲೆಟಿಕ್ಸ್‌, ಶೂಟಿಂಗ್, ಈಜು ಮತ್ತು ಪವರ್‌ಲಿ ಫ್ಟಿಂಗ್‌ ಕ್ರೀಡೆಗಳ ಪಟುಗಳಿಗೆ ಅವಕಾಶ ನೀಡಲಾಗಿದೆ.
Last Updated 30 ಜನವರಿ 2019, 20:15 IST
ಟಾಪ್ ಯೋಜನೆಗೆ ಪ್ಯಾರಾ ಅಥ್ಲೀಟ್‌ಗಳು
ADVERTISEMENT
ADVERTISEMENT
ADVERTISEMENT