ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Squarell

ADVERTISEMENT

ಅಳಿಲುಸೇವೆಗೆ ಆಭಾರಿಯಾದ ‘ಅಳಿಲು’

ಮರದಿಂದ ಬಿದ್ದ ಅಳಿಲು: ಇಪ್ಪತ್ತು ದಿನದಿಂದ ದೀಕ್ಷಾಳೊಂದಿಗೆ ವಾಸ
Last Updated 11 ಡಿಸೆಂಬರ್ 2022, 21:18 IST
ಅಳಿಲುಸೇವೆಗೆ ಆಭಾರಿಯಾದ ‘ಅಳಿಲು’

ನೀಳ ಬಾಲದ ಬಣ್ಣದ ಅಳಿಲು

ಗಾತ್ರ ಮತ್ತು ದೇಹರಚನೆಗೆ ಅನುಗುಣವಾಗಿ ವಿಶ್ವದಾದ್ಯಂತ ಹಲವು ಅಳಿಲು ಪ್ರಭೇದಗಳನ್ನು ಗುರುತಿಸಲಾಗಿದೆ. ಎರಡು ಅಥವಾ ಮೂರು ಸೆಂಟಿ ಮೀಟರ್ ಗಾತ್ರದಿಂದ ಹಿಡಿದು, ಅಡಿಗಿಂತಲೂ ಉದ್ದ ಬೆಳೆಯುವ ಅಳಿಲುಗಳು ಇವೆ. ವಿಶ್ವದಾದ್ಯಂತ ಹಲವರು ಹೆಚ್ಚು ಇಷ್ಟಪಡುವ ಪ್ರಾಣಿಗಳಲ್ಲಿ ಒಂದಾಗಿ ಭಾರತದ ದೊಡ್ಡ ಅಳಿಲು (Indian Giant Squirrel) ಗುರುತಿಸಿಕೊಂಡಿದೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಈ ವಿಶೇಷ ಅಳಿಲಿನ ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ರಟುಫಾ ಇಂಡಿಕಾ (Ratufa indica). ಇದು ದಂಶಕಗಳ ರೊಡೆಂಟಿಯಾ (Rodentia) ಗುಂಪಿಗೆ ಸೇರಿದ್ದು, ಅಳಿಲುಗಳ ಸ್ಕ್ಯುರಿಡೇ (Sciuridae) ಕುಟುಂಬಕ್ಕೆ ಸೇರಿದ ಸಸ್ತನಿ.
Last Updated 12 ಸೆಪ್ಟೆಂಬರ್ 2019, 19:45 IST
ನೀಳ ಬಾಲದ ಬಣ್ಣದ ಅಳಿಲು
ADVERTISEMENT
ADVERTISEMENT
ADVERTISEMENT
ADVERTISEMENT